For Quick Alerts
ALLOW NOTIFICATIONS  
For Daily Alerts

ಲಾಕ್‌ಡೌನ್ ಸಡಿಲಿಕೆ: ಡಾಲರ್ ಎದುರು ರುಪಾಯಿ ಚೇತರಿಕೆ

|

ಕೊರೊನಾವೈರಸ್ ಸೋಂಕು ನಿಯಂತ್ರಣಕ್ಕೆ ದೇಶಾದ್ಯಂತ ಹೇರಲಾಗಿರುವ ಲಾಕ್‌ಡೌನ್‌ನಿಂದ ದೇಶ ಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿ ಸಾಗುತ್ತಿದೆ.

 

ಜೂನ್ 1 ಕ್ಕೆ ನಾಲ್ಕನೇ ಹಂತದ ಲಾಕ್‌ಡೌನ್ ಮುಗಿದು, ಆರ್ಥಿಕ ಚಟುವಟಿಕೆಗಳು ಗರಿಗೆದರಿವೆ. ನಾಲ್ಕನೇ ಹಂತದ ಲಾಕ್‌ಡೌನ್ ಮುಗಿಯುತ್ತಿದ್ದಂತೆಯೇ ಹಣಕಾಸು ಕ್ಷೇತ್ರಕ್ಕೆ ಶುಭ ಸುದ್ದಿ ಬಂದಿದೆ. ಡಾಲರ್ ಎದುರು ರುಪಾಯಿ ಮೌಲ್ಯ ಕೊಂಚ ಚೇತರಿಕೆ ಕಂಡಿದೆ.

 

ಯುಎಸ್ ಡಾಲರ್ ಎದುರು ರುಪಾಯಿ ಮೌಲ್ಯ 31 ಪೈಸೆ ಹೆಚ್ಚಳ ಕಂಡಿದೆ. ಸದ್ಯ ಡಾಲರ್ ಮೌಲ್ಯ ರುಪಾಯಿ ಎದುರು 75.50 ರುಪಾಯಿಗೆ ತಲುಪಿದೆ.

ಲಾಕ್‌ಡೌನ್ ಸಡಿಲಿಕೆ: ಡಾಲರ್ ಎದುರು ರುಪಾಯಿ ಚೇತರಿಕೆ

ಕಳೆದ ನಾಲ್ಕು ಹಂತದ ಲಾಕ್‌ಡೌನ್‌ನಲ್ಲಿ ರುಪಾಯಿ ಮೌಲ್ಯ ಚೇತರಿಸಿಕೊಂಡಿದ್ದಿಲ್ಲ. ಆರ್ಥಿಕ ಚಟುವಟಿಕೆಗಳು ನಿಂತಿದ್ದರಿಂದ ರುಪಾಯಿ ಮೌಲ್ಯ ಮತ್ತೆ ಕುಸಿಯುತ್ತೆ ಎಂಬ ಆತಂಕವನ್ನು ಅರ್ಥಿಕ ತಜ್ಞರು ವ್ಯಕ್ತಪಡಿಸಿದ್ದರು. ಆದರೆ, ನಾಲ್ಕನೇ ಹಂತದ ಲಾಕ್‌ಡೌನ್ ಅಂತ್ಯವಾದ ಮೇಲೆ ಆರ್ಥಿಕ ಚಟುವಟಿಕೆಗಳ ಪುನಶ್ಚೇತಗೊಂಡಿರುವುದರಿಂದ ರುಪಾಯಿ ಮೌಲ್ಯ ಹೆಚ್ಚಳ ಕಂಡಿದೆ.

English summary

Indian Rupee Jumps 32 Paise To 75.30 Against US Dollar

Indian Rupee Jumps 32 Paise To 75.30 Against US Dollar.
Story first published: Monday, June 1, 2020, 13:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X