For Quick Alerts
ALLOW NOTIFICATIONS  
For Daily Alerts

ಸ್ಪಷ್ಟನೆ ಕೇಳಿ 1.72 ಲಕ್ಷ ತೆರಿಗೆದಾರರಿಗೆ ಐಟಿಯಿಂದ ನೋಟಿಸ್

|

ತೆರಿಗೆ ಮರುಪಾವತಿ ಮತ್ತು ತೆರಿಗೆ ಬಾಕಿಗೆ ಸಂಬಂಧಿಸಿದಂತೆ ಸ್ಟಷ್ಟನೆ ಕೇಳಿ ಆದಾಯ ತೆರಿಗೆ ಇಲಾಖೆಯು 1.72 ಲಕ್ಷ ತೆರಿಗೆದಾರರಿಗೆ ಇ-ಮೇಲ್ ಮೂಲಕ ನೋಟಿಸ್ ನೀಡಿದೆ.

 

ಸ್ಟಾರ್ಟ್‌ಅಪ್‌ಗಳು, ಕಂಪನಿಗಳು ಮತ್ತು ತೆರಿಗೆದಾರರಿಗೆ ಸೇರಿದಂತೆ ಇರುವ ಬಾಕಿ ಮತ್ತು ತೆರಿಗೆ ಮರುಪಾವತಿ ಸಂಬಂಧ ಸ್ಟಷ್ಟನೆ ಕೋರಿ ಐಟಿ ಇ-ಮೇಲ್‌ ಮೂಲಕ ನೋಟಿಸ್ ನೀಡಿದೆ.

 
ಸ್ಪಷ್ಟನೆ ಕೇಳಿ 1.72 ಲಕ್ಷ ತೆರಿಗೆದಾರರಿಗೆ ಐಟಿಯಿಂದ ನೋಟಿಸ್

ಕೊರೊನಾವೈರಸ್‌ನಿಂದಾಗಿ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದ ದೇಶವು ಆರ್ಥಿಕ ಬಿಕ್ಕಟ್ಟಿನ ತೀವ್ರತೆಯನ್ನು ಎದುರಿಸುತ್ತಿದ್ದು, ಅದನ್ನು ತಗ್ಗಿಸಲು ಏಪ್ರಿಲ್ 8ರಿಂದ ಕೇಂದ್ರೀಯ ನೇರ ತೆರಿಗೆ ಮಂಡಳಿಕೆಯು(ಸಿಬಿಡಿಟಿ) ತೆರಿಗೆ ಮರುಪಾವತಿಯನ್ನು ತ್ವರಿತವಾಗಿ ಇತ್ಯರ್ಥಪಡಿಸುತ್ತದೆ. ಇದುವರೆಗೆ 14 ಲಕ್ಷ ತೆರಿಗೆದಾರರಿಗೆ 9 ಸಾವಿರ ಕೋಟಿ ಮೊತ್ತದ ಮರುಪಾವತಿ ಮಾಡಿದೆ.

ಬಾಕಿ ಉಳಿಸಿಕೊಂಡಿರುವ ತೆರಿಗೆಯೊಂದಿಗೆ ಮರುಪಾವತಿ ಮೊತ್ತವನ್ನು ಹೊಂದಾಣಿಕೆ ಮಾಡಿಕೊಳ್ಳುವ ಉದ್ದೇಶದಿಂದ ತೆರಿಗೆದಾರರಿಂದ ಪ್ರತಿಕ್ರಿಯೆ ಕೇಳಲಾಗಿದೆ. ಅಲ್ಲದೆ ಕೆಲವು ಮರುಪಾವತಿಗಳ ಬಗ್ಗೆ ತೆರಿಗೆದಾರರಿಂದ ಮಾಹಿತಿ ಕೇಳಲಾಗಿದೆ.

English summary

IT Department Sends E-Mails To 1.72 Lakh Assessees

IT department has sent e-mails to 1.72 lakh assessees, including start-ups, companies and individuals, who have outstanding tax demands as well as tax refunds asking them to provide as update on the payment.
Story first published: Wednesday, April 22, 2020, 10:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X