For Quick Alerts
ALLOW NOTIFICATIONS  
For Daily Alerts

ಮೈಕ್ರೋಸಾಫ್ಟ್ ಕಂಪನಿಯ ಹೊಸ ಅಧ್ಯಕ್ಷರಾಗಿ ಸತ್ಯ ನಾಡೆಲ್ಲಾ ನೇಮಕ

|

ಜಗತ್ತಿನ ಸಾಫ್ಟ್‌ವೇರ್ ದೈತ್ಯ ಮೈಕ್ರೋಸಾಫ್ಟ್‌ ಕಂಪನಿಯ ಸಿಇಒ ಸತ್ಯ ನಾಡೆಲ್ಲಾ ಅವರು ಹೊಸ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಮತ್ತೊಂದು ಮಹತ್ವದ ಜವಾಬ್ದಾರಿಯನ್ನ ನಿಭಾಯಿಸಲಿದ್ದಾರೆ.

ಒಂದು ವರ್ಷಕ್ಕೆ ವಿಪ್ರೋ ಸಿಇಒ ಪಡೆದ ವೇತನ 64 ಕೋಟಿ ರೂಪಾಯಿ!ಒಂದು ವರ್ಷಕ್ಕೆ ವಿಪ್ರೋ ಸಿಇಒ ಪಡೆದ ವೇತನ 64 ಕೋಟಿ ರೂಪಾಯಿ!

ಮೈಕ್ರೋಸಾಫ್ಟ್‌ ಕಾರ್ಪ್‌ ಬುಧವಾರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸತ್ಯ ನಾಡೆಲ್ಲಾ ಅವರನ್ನು ಹೊಸ ಅಧ್ಯಕ್ಷರಾಗಿ ನೇಮಿಸಿದೆ. ನಾಡೆಲ್ಲಾ ಅವರು 2014ರಲ್ಲಿ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೀಗ ಜಗತ್ತಿನ ಮತ್ತೊಂದು ಪ್ರಮುಖ ಹುದ್ದೆಯನ್ನ ನಿರ್ವಹಿಸಲಿದ್ದಾರೆ.

ಮೈಕ್ರೋಸಾಫ್ಟ್ ಕಂಪನಿಯ ಹೊಸ ಅಧ್ಯಕ್ಷರಾಗಿ ಸತ್ಯ ನಾಡೆಲ್ಲಾ ನೇಮಕ

ಇನ್ನು ಕಂಪನಿಯು ಮಾಜಿ ಅಧ್ಯಕ್ಷ ಜಾನ್ ಥಾಂಪ್ಸನ್‌ರನ್ನು ಪ್ರಮುಖ ಸ್ವತಂತ್ರ ನಿರ್ದೇಶಕರನ್ನಾಗಿ ಕಂಪನಿಯು ನೇಮಿಸಿದೆ. ಜೊತೆಗೆ ಸೆಪ್ಟೆಂಬರ್‌ನಲ್ಲಿ ಪಾವತಿಸಬೇಕಿರುವ ಡಿವಿಡೆಂಡ್‌ ಅನ್ನು ಪ್ರತಿ ಷೇರಿಗೆ 56 ಸೆಂಟ್ಸ್ ಎಂದು ಘೋಷಿಸಿತು.

ಮೈಕ್ರೋಸಾಫ್ಟ್‌ ಈಗ ಸಿಇಒ ಮತ್ತು ಅಧ್ಯಕ್ಷ ಸತ್ಯ ನಾಡೆಲ್ಲಾ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆ. ಇದು ವಿಶ್ವದ ಅತ್ಯಮೂಲ್ಯ ಕಂಪನಿಗಳಲ್ಲಿ ಒಂದಾಗಿದ್ದು, ಮಾರುಕಟ್ಟೆ ಬಂಡವಾಳೀಕರಣದಲ್ಲಿ 1 ಟ್ರಿಲಿಯನ್‌ನಷ್ಟಿದ್ದು ಅಗ್ರಸ್ಥಾನದಲ್ಲಿದೆ.

English summary

Microsoft names CEO Satya Nadella as its new chairman, in place of John Thompson

Microsoft Corp on Wednesday named Chief Executive Officer Satya Nadella as its new chairman.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X