ಜಾಗತಿಕ ಕಚ್ಚಾತೈಲ ಬೆಲೆ ಇಂದು (ಆಗಸ್ಟ್ 10) ಏರಿಳಿತ ಕಂಡಿದೆ. ಇಂದು 96 ಡಾಲರ್ ಗಡಿಯಿಂದ ಕೆಳಗಿಳಿದಿದೆ. ಹಣದುಬ್ಬರ, ರಷ್ಯಾ- ಉಕ್ರೇನ್ ಯುದ್ಧದ ಪರಿಣಾಮ, ಚೀನಾ ತೈವಾನ್ ಬಿಕ್ಕಟ್ಟು ಮುಂತಾದ ವಿದ್ಯಮಾನಗಳಿಂದ ಕಚ್ಚಾ ತೈಲ ದರ ಏರಿಳಿತ ಕಾಣುತ್ತಿದೆ. ಆದರೆ ಭಾರತದಲ್ಲಿ ತೈಲ ಕಂಪನಿಗಳು ಬೆಲೆ ಪರಿಷ್ಕರಣೆ ಮಾಡದೆ ಸಾವಿರಾರು ಕೋಟಿ ರು ನಷ್ಟ ಅನುಭವಿಸಿದರೂ ಕಳೆದ 77 ದಿನಗಳಿಂದ ಇಂಧನ ದರ ಸ್ಥಿರತೆ ಕಾಯ್ದುಕೊಂಡಿದೆ.
ಜೂನ್ 10ರಂದು ಪ್ರತಿ ಬ್ಯಾರೆಲ್‌ಗೆ 123.9 ಯುಎಸ್ ಡಾಲರ್‌ಗೆ ಏರಿತ್ತು. ಬಳಿಕ ಏರಿಳಿತ ಕಂಡು ಬಂದಿದೆ. ಕೇಂದ್ರ ಸರ್ಕಾರವು ಇಂಧನದ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿದ ಹಿನ್ನೆಲೆಯಲ್ಲಿ ಭಾರತದಲ್ಲಿ ಇಂಧನ ದರವು ಮೇ 22ರಿಂದಲೇ ಇಳಿಕೆಯಾಗಿದೆ. ದೇಶದಲ್ಲೇ ಅತ್ಯಧಿಕ ಬೆಲೆ ರಾಜಸ್ಥಾನದ ಗಂಗಾನಗರದಲ್ಲಿ ದಾಖಲಾಗಿದ್ದು, ಪೆಟ್ರೋಲ್ ಪ್ರತಿ ಲೀಟರ್ 113.30 ರು ಹಾಗೂ ಡೀಸೆಲ್ 98.07 ರು ಇದೆ. ಪ್ರಮುಖ ಮೆಟ್ರೋ ನಗರ ಸೇರಿದಂತೆ ಎಲ್ಲೆಡೆ ಬೆಲೆ ಸ್ಥಿರವಾಗಿದೆ.
ಬೆಲೆ ಸ್ಥಿರ: ಸರ್ಕಾರಿ ಇಂಧನ ಸಂಸ್ಥೆಗಳಿಗೆ 18,480 ಕೋಟಿ ರು ನಷ್ಟ!
ಪ್ರಮುಖ ನಗರಗಳಲ್ಲಿ ಕಳೆದ ಏಳು ದಿನಗಳಿಂದ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ
ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇಂಧನ ದರ ಪರಿಷ್ಕರಣೆ
ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಮತ್ತೆ ಏರಿಳಿತ ಕಾಣುತ್ತಿದೆ. ರಾಷ್ಟ್ರಾದ್ಯಂತ ಮತ್ತೆ ಪೆಟ್ರೋಲ್- ಡೀಸೆಲ್ ದರದಲ್ಲಿ ಬದಲಾವಣೆ ಆಗಿಲ್ಲ. ಈ ಹಿಂದೆ ಯುಎಸ್‌ನ ಬೆಂಚ್ಮಾರ್ಕ್ ಡಬ್ಲ್ಯೂಟಿಐ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 70 ಡಾಲರ್‌ಗಳಷ್ಟು ಕುಸಿದಿತ್ತು. ಹಾಗೇ, ಬ್ರೆಂಟ್ ಕಚ್ಚಾತೈಲದ ದರ ಪ್ರತಿ ಬ್ಯಾರೆಲ್‌ಗೆ 72 ರೂ. ಕಡಿಮೆಯಾಗಿತ್ತು. ಆದರೆ ರಷ್ಯಾ ಮತ್ತು ಉಕ್ರೇನ್ ಯುದ್ಧದ ನಡುವೆ ಬ್ರೆಂಟ್ ಕಚ್ಚಾತೈಲದ ದರ ಪ್ರತಿ ಬ್ಯಾರೆಲ್‌ಗೆ ನೂರರ ಗಡಿಯನ್ನು ದಾಟಿದೆ. ಈ ಸಮಯಕ್ಕೆ ಕುಗ್ಗಿ 96.14 ಯುಎಸ್ ಡಾಲರ್‌ನಷ್ಟಿದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.
ರಾಜ್ಯಗಳು ಕೂಡಾ ಸೆಸ್ ಇಳಿಕೆ ಮಾಡಿದೆ.
ಮಹಾರಾಷ್ಟ್ರ, ಕೇರಳ ಸೇರಿದಂತೆ ಕೆಲವು ರಾಜ್ಯಗಳು ಕೂಡಾ ಸೆಸ್ ಇಳಿಕೆ ಮಾಡಿದೆ. ಕರ್ನಾಟಕವೂ ಸೆಸ್ ಅನ್ನು ಇಳಿಕೆ ಮಾಡಬೇಕು ಎಂಬ ಬೇಡಿಕೆ ಇದೆ. ಇಂಧನ ದರ ಪರಿಷ್ಕರಣೆಯಾಗದ ಕಾರಣದಿಂದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 13.08 ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 24.09 ರು ನಷ್ಟು ನಷ್ಟು ಅನುಭವಿಸುತ್ತಿವೆ. ಸತತವಾಗಿ 75ದಿನಗಳಿಂದ ಬೆಲೆ ಪರಿಷ್ಕರಿಸದ ಕಾರಣ ಸರ್ಕಾರಿ ಸ್ವಾಮ್ಯದ IOC, HPCL ಹಾಗೂ BPCL ಕಂಪನಿಗಳು ಸುಮಾರು 18,480 ಕೋಟಿ ರು ನಷ್ಟ ಅನುಭವಿಸಿವೆ.
ಬೆಂಗಳೂರಿನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಆಗಸ್ಟ್ 10: 101.94 ರೂ.
ಆಗಸ್ಟ್ 9: 101.94 ರೂ.
ಆಗಸ್ಟ್ 8: 101.94 ರೂ.
ಆಗಸ್ಟ್ 7: 101.94 ರೂ.
ಆಗಸ್ಟ್ 6: 101.94 ರೂ.
ಆಗಸ್ಟ್ 5: 101.94 ರೂ.
ಆಗಸ್ಟ್ 4: 101.94 ರೂ.
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 10: 87.89 ರೂ.
ಆಗಸ್ಟ್ 9: 87.89 ರೂ.
ಆಗಸ್ಟ್ 8: 87.89 ರೂ.
ಆಗಸ್ಟ್ 7: 87.89 ರೂ.
ಆಗಸ್ಟ್ 6: 87.89 ರೂ.
ಆಗಸ್ಟ್ 5: 87.89 ರೂ.
ಆಗಸ್ಟ್ 4: 87.89 ರೂ.
7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಆಗಸ್ಟ್ 10: 96.72 ರೂ
ಆಗಸ್ಟ್ 9: 96.72 ರೂ
ಆಗಸ್ಟ್ 8: 96.72 ರೂ
ಆಗಸ್ಟ್ 7: 96.72 ರೂ
ಆಗಸ್ಟ್ 6: 96.72 ರೂ
ಆಗಸ್ಟ್ 5: 96.72 ರೂ
ಆಗಸ್ಟ್ 4: 96.72 ರೂ
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 10: 89.62 ರೂ.
ಆಗಸ್ಟ್ 9: 89.62 ರೂ.
ಆಗಸ್ಟ್ 8: 89.62 ರೂ.
ಆಗಸ್ಟ್ 7: 89.62 ರೂ.
ಆಗಸ್ಟ್ 6: 89.62 ರೂ.
ಆಗಸ್ಟ್ 5: 89.62 ರೂ.
ಆಗಸ್ಟ್ 4: 89.62 ರೂ.
ಮುಂಬೈನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಆಗಸ್ಟ್ 10: 106.31 ರೂ.
ಆಗಸ್ಟ್ 9: 106.31 ರೂ.
ಆಗಸ್ಟ್ 8: 106.31 ರೂ.
ಆಗಸ್ಟ್ 7: 106.31 ರೂ.
ಆಗಸ್ಟ್ 6: 106.31 ರೂ.
ಆಗಸ್ಟ್ 5: 106.31 ರೂ.
ಆಗಸ್ಟ್ 4: 106.31 ರೂ.
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 10: 94.27 ರೂ.
ಆಗಸ್ಟ್ 9: 94.27 ರೂ.
ಆಗಸ್ಟ್ 8: 94.27 ರೂ.
ಆಗಸ್ಟ್ 7: 94.27 ರೂ.
ಆಗಸ್ಟ್ 6: 94.27 ರೂ.
ಆಗಸ್ಟ್ 5: 94.27 ರೂ.
ಆಗಸ್ಟ್ 4: 94.27 ರೂ.
ಚೆನ್ನೈನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಆಗಸ್ಟ್ 10: 102.63 ರೂ
ಆಗಸ್ಟ್ 9: 102.63 ರೂ. (-0.11)
ಆಗಸ್ಟ್ 8: 102.74ರೂ. (+0.11)
ಆಗಸ್ಟ್ 7: 102.63 ರೂ.
ಆಗಸ್ಟ್ 6: 102.63 ರೂ. (-0.12)
ಆಗಸ್ಟ್ 5: 102.75 ರೂ.(+0.12)
ಆಗಸ್ಟ್ 4: 102.63 ರೂ.
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 10: 94.24 ರೂ.
ಆಗಸ್ಟ್ 9: 94.24 ರೂ. (-0.09)
ಆಗಸ್ಟ್ 8: 94.33 ರೂ. (+0.09)
ಆಗಸ್ಟ್ 7: 94.24 ರೂ.
ಆಗಸ್ಟ್ 6: 94.24 ರೂ.(-0.10)
ಆಗಸ್ಟ್ 5: 94.34 ರೂ.(+0.10)
ಆಗಸ್ಟ್ 4: 94.24 ರೂ.


Click it and Unblock the Notifications