For Quick Alerts
ALLOW NOTIFICATIONS  
For Daily Alerts

ಇಂಡೂಸ್ಓಎಸ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಫೋನ್‌ಪೇ ಮಾತುಕತೆ

|

ಯುಪಿಐ ಪಾವತಿ ಸಂಸ್ಥೆ ಫೋನ್‌ಪೇ ಹೊಸ ಹೆಜ್ಜೆಯಿಡಲು ಮುಂದಾಗಿದ್ದು, ಮೊಬೈಲ್ ಆಪರೇಟಿಂಗ್ ಸಿಸ್ಟಂ ಸ್ಟಾರ್ಟ್ಅಪ್ ಇಂಡೂಸ್ಓಎಸ್‌ ಅನ್ನು 60 ದಶಲಕ್ಷ ಡಾಲರ್‌ಗೆ ಸ್ವಾಧೀನಪಡಿಸಿಕೊಳ್ಳಲು ಅಂತಿಮ ಹಂತದಲ್ಲಿದೆ ಎಂದು ಮೂಲಗಳು ತಿಳಿಸಿವೆ.

 

ಇಂಡೂಸ್ಓಎಸ್ಫೋನ್‌ಪೇ ಸ್ವಿಚ್‌ನೊಂದಿಗೆ ಕೆಲಸ ಮಾಡುತ್ತಿದ್ದು, ಪ್ರಸ್ತುತ ಇದು ಓಲಾ, ರೆಡ್‌ಬಸ್, ಗೊಯಿಬೊ, ಮಿಂತ್ರಾ, ದೆಹಲಿ ಮೆಟ್ರೋ, ಗ್ರೋಫರ್‌ಗಳಂತಹ ಅನೇಕ ಅಪ್ಲಿಕೇಶನ್‌ಗಳನ್ನು ಒಂದೇ ವೇದಿಕೆಯಲ್ಲಿ ಸಕ್ರಿಯಗೊಳಿಸುತ್ತದೆ.

 
ಇಂಡೂಸ್ಓಎಸ್ ಅನ್ನು ಸ್ವಾಧೀನಪಡಿಸಿಕೊಳ್ಳಲಿರುವ ಫೋನ್‌ಪೇ

ಇಂಡೂಸ್ಓಎಸ್ ಅನ್ನು ಫೋನ್‌ಪೇ ಖರೀದಿಸುತ್ತಿರುವ ಕುರಿತು ಫೋನ್‌ಪೇ ಪ್ರತಿಕ್ರಿಯಿಸಲು ನಿರಾಕರಿಸಿದೆ. ಆಕಾಶ್ ಡೊಂಗ್ರೆ, ರಾಕೇಶ್ ದೇಶ್‌ಮುಖ್, ಮತ್ತು ಸುಧೀರ್ ಬಂಗರಂಬಂಡಿ ಅವರು ಸ್ಥಾಪಿಸಿದ ಇಂಡೂಸ್ಓಎಸ್, ಇದುವರೆಗೆ ಸ್ಯಾಮ್‌ಸಂಗ್ ವೆಂಚರ್ಸ್, ಓಮಿಡ್ಯಾರ್ ನೆಟ್‌ವರ್ಕ್ ಮತ್ತು ಸ್ನ್ಯಾಪ್‌ಡೀಲ್ ಸಂಸ್ಥಾಪಕರಾದ ಕುನಾಲ್ ಬಹ್ಲ್ ಮತ್ತು ರೋಹಿತ್ ಬನ್ಸಾಲ್ ಇತರರಿಂದ ಸುಮಾರು $20 ಮಿಲಿಯನ್ ಹಣವನ್ನು ಸಂಗ್ರಹಿಸಿದೆ.

ಗೂಗಲ್‌ನಲ್ಲಿ ಈಗಾಗಲೇ ಜಾಹೀರಾತಿಗಾಗಿ ಡಾಲರ್‌ಗಳ ದೊಡ್ಡ ಭಾಗವನ್ನು ಖರ್ಚು ಮಾಡುತ್ತಿರುವಾಗ ಅವರು ಇದನ್ನು ಏಕೆ ಪಾವತಿಸಬೇಕೆಂದು ಪ್ರಶ್ನಿಸುತ್ತಿದ್ದಾರೆ. ಪ್ರಸ್ತುತ, ಭಾರತೀಯ ಸಂಸ್ಥೆಗಳು ತಮ್ಮ ಬಳಕೆದಾರರು ಪ್ಲಾಟ್‌ಫಾರ್ಮ್‌ನಲ್ಲಿ ಮಾಡುವ ಡಿಜಿಟಲ್ ಸರಕುಗಳ ಅಪ್ಲಿಕೇಶನ್‌ನಲ್ಲಿನ ಖರೀದಿಗೆ ಪಾವತಿಸಬೇಕಾಗಿಲ್ಲ.

Read more about: upi phonepe ಯುಪಿಐ
English summary

PhonePe To Acquire IndusOS For $60 Million

Payments firm PhonePe is in the final stages to acquire mobile operating system startup IndusOS for $60 million
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X