For Quick Alerts
ALLOW NOTIFICATIONS  
For Daily Alerts

ರಾಷ್ಟ್ರೀಯ, ಅಂತರರಾಷ್ಟ್ರೀಯ ನಾಯಕರ ಜತೆ ಮೋದಿ ಮಹತ್ವದ ಚರ್ಚೆ

|

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಮಾಜಿ ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿ, ಪ್ರತಿಭಾ ಪಾಟೀಲ್ ಜತೆಗೆ ಕೊರೊನಾ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಮಾಜಿ ಪ್ರಧಾನಿಗಳಾದ ಮನ್ ಮೋಹನ್ ಸಿಂಗ್ ಮತ್ತು ಎಚ್. ಡಿ. ದೇವೇಗೌಡ ಜತೆಗೂ ಮಾತನಾಡಿದ್ದಾರೆ.

 

ಆ ನಂತರ ಪ್ರತಿಪಕ್ಷಗಳ ನಾಯಕರಾದ ಸೋನಿಯಾ ಗಾಂಧಿ, ಮುಲಾಯಂ ಸಿಂಗ್ ಯಾದವ್, ಅಖಿಲೇಶ್ ಯಾದವ್, ಮಮತಾ ಬ್ಯಾನರ್ಜಿ, ನವೀನ್ ಪಟ್ನಾಯಕ್, ಕೆ. ಚಂದ್ರಶೇಖರ್ ರಾವ್, ಎಂ.ಕೆ. ಸ್ಟಾಲಿನ್, ಪ್ರಕಾಶ್ ಸಿಂಗ್ ಬಾದಲ್ ಜತೆಗೆ ಮಾತನಾಡಿ, ಕೊರೊನಾ ವಿರುದ್ಧ ಇನ್ನಷ್ಟು ಸಂಘಟಿತವಾಗಿ ಹೋರಾಟ ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ.

ರಾಷ್ಟ್ರೀಯ, ಅಂತರರಾಷ್ಟ್ರೀಯ ನಾಯಕರ ಜತೆ ಮೋದಿ ಮಹತ್ವದ ಚರ್ಚೆ

ಇದಕ್ಕೂ ಮುನ್ನ ಪ್ರಧಾನಮಂತ್ರಿ ಮೋದಿ ಅವರು ಜಾಗತಿಕ ನಾಯಕರಾದ ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸ್ಪೇನ್ ಪ್ರಧಾನಿ ಜತೆಗೂ ಚರ್ಚೆ ಮಾಡಿದ್ದಾರೆ. ಅಂದ ಹಾಗೆ ಜಾಗತಿಕವಾಗಿ ಕೊರೊನಾ ವೈರಸ್ ಗೆ 58,620 ಮಂದಿ ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.

English summary

PM Modi Speaks To Opposition Leaders And Global Leaders

PM Modi Sunday speaks to opposition leaders and also global leaders about Corona.
Story first published: Sunday, April 5, 2020, 19:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X