For Quick Alerts
ALLOW NOTIFICATIONS  
For Daily Alerts

ಡಾಲರ್ ಎದುರು ರೂಪಾಯಿ ಬಲ: ಸತತ 6ನೇ ದಿನ ಏರಿಕೆ

|

ನವದೆಹಲಿ, ನವೆಂಬರ್ 27: ಶುಕ್ರವಾರ ಅಮೆರಿಕಾ ಡಾಲರ್ ಎದುರು ರೂಪಾಯಿ ಮತ್ತಷ್ಟು ಬಲಗೊಂಡಿದ್ದು ಸತತ ಆರನೇ ದಿನ ಏರಿಕೆ ದಾಖಲಿಸಿದೆ. ಗುರುವಾರ ಡಾಲರ್ ವಿರುದ್ಧ ಭಾರತೀಯ ರೂಪಾಯಿ 73.81 ರಷ್ಟು ಹೆಚ್ಚಾಗಿದೆ.

ಕಳೆದ ಐದು ದಿನದ ವಹಿವಾಟು ಅಂತ್ಯದಲ್ಲೂ ಏರಿಕೆ ಕಂಡಿದ್ದ ರೂಪಾಯಿ, ಗುರುವಾರ ಡಾಲರ್ ಎದುರು ಮೂರು ಪೈಸೆ ಏರಿಕೆಗೊಂಡಿತ್ತು. ದೇಶೀಯ ಮಾರುಕಟ್ಟೆಯಲ್ಲಿ ಷೇರು ಖರೀದಿಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು(ಎಫ್‌ಐಐ) ಹೆಚ್ಚು ಆಸಕ್ತಿ ತೋರುತ್ತಿದ್ದು, ನಿರಂತರ ವಿದೇಶಿ ಒಳಹರಿವು ಕಂಡಬಂದಿದೆ.

ನವೆಂಬರ್ 26ರಂದು ದುರ್ಬಲ ಡಾಲರ್‌ ಹಾಗೂ ವಿದೇಶಿ ಒಳಹರಿವು ಹೆಚ್ಚಾದ ಹಿನ್ನೆಲೆ ರೂಪಾಯಿ ಐದನೇ ದಿನ ನಿರಂತರ ಲಾಭಗಳಿಸಿತ್ತು. ಅಮೆರಿಕಾ ಕರೆನ್ಸಿ ಎದುರು 73.88ಕ್ಕೆ ಮುಕ್ತಾಯವಾಗಿತು.

ಡಾಲರ್ ಎದುರು ರೂಪಾಯಿ ಬಲ: ಸತತ 6ನೇ ದಿನ ಏರಿಕೆ

ಇಂದು ಬೆಳಿಗ್ಗೆ 10.45ರ ಸುಮಾರಿಗೆ ಮುಂಬೈ ಷೇರುಪೇಟೆ ಸೆನ್ಸೆಕ್ಸ್ 107 ಪಾಯಿಂಟ್ಸ್ ಕುಸಿತಗೊಂಡು 44,152 ಪಾಯಿಂಟ್ಸ್‌ಗಳಿಸಿದೆ. ನಿಫ್ಟಿ ಕೂಡ ಕೊಂಚ ಇಳಿದು 13,000 ಗಡಿಯಿಂದ ಕೆಳಗಿಳಿದಿದೆ.

English summary

Rupee Rises For 6th Straight Day Against The US Dollar

Indian rupee today edged higher 73.81 against the US dollar, its sixth straight day of strengthening against the greenback.
Story first published: Friday, November 27, 2020, 11:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X