For Quick Alerts
ALLOW NOTIFICATIONS  
For Daily Alerts

ಎಲೋನ್ ಮಸ್ಕ್‌ ಈಗ ವಿಶ್ವದ ಎರಡನೇ ಅತಿದೊಡ್ಡ ಶ್ರೀಮಂತ

|

ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಮತ್ತು ಸಹ ಸಂಸ್ಥಾಪಕನಾಗಿರುವ ಎಲೋನ್ ಮಸ್ಕ್‌ರವರು ಇದೀಗ ವಿಶ್ವದಲ್ಲೇ ಎರಡನೇ ಅತಿದೊಡ್ಡ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಸ್ಥಾನಕ್ಕೇರುವ ಮೊದಲು ಆತ ಮೈಕ್ರೋಸಾಫ್ಟ್‌ ಸಹ ಸಂಸ್ಥಾಪಕ ಬಿಲ್‌ಗೇಟ್ಸ್‌ರನ್ನು ಹಿಂದೆ ಸರಿಸಿ ಎರಡನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

 

ಈ ವರ್ಷ ತನ್ನ ನಿವ್ವಳ ಆಸ್ತಿಗೆ 100.3 ಶತಕೋಟಿ ಡಾಲರ್ ಸೇರಿಸಿರುವ ಎಲೋನ್ ಮಸ್ಕ್‌ ನಿವ್ವಳ ಆಸ್ತಿ ಮೌಲ್ಯವು 7.2 ಬಿಲಿಯನ್‌ ಡಾಲರ್ ಏರಿಕೆಗೊಂಡು ಒಟ್ಟು 27.9 ಶತಕೋಟಿಗೆ ಏರಿದೆ. ಈ ಮೂಲಕ ನಂಬರ್ ಒನ್ ಸ್ಥಾನದಲ್ಲಿರುವ ಅಮೆಜಾನ್ ಸಹ ಸಂಸ್ಥಾಪಕ ಜೆಫ್ ಬೇಜೋಸ್ ನಂತರದ ಸ್ಥಾನದಲ್ಲಿ ಎಲೋನ್ ಮಸ್ಕ್‌ ಪಟ್ಟ ಅಲಂಕರಿಸಿದ್ದಾರೆ.

 

ಟೆಸ್ಲಾ ಸಿಇಒ ಎಲಾನ್ ಮಸ್ಕ್ ಈಗ ವಿಶ್ವದ ಮೂರನೇ ಅತ್ಯಂತ ಶ್ರೀಮಂತಟೆಸ್ಲಾ ಸಿಇಒ ಎಲಾನ್ ಮಸ್ಕ್ ಈಗ ವಿಶ್ವದ ಮೂರನೇ ಅತ್ಯಂತ ಶ್ರೀಮಂತ

ಇನ್ನು ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದಿರುವ ಮೈಕ್ರೋಸಾಫ್ಟ್‌ನ ಬಿಲ್‌ಗೇಟ್ಸ್‌, ಬಿಲಿಯನೇರ್ಸ್‌ ಸೂಚ್ಯಂಕದಲ್ಲಿ ಕಳೆದ ಎಂಟು ವರ್ಷಗಳ ಇತಿಹಾಸದಲ್ಲಿ ಎರಡನೇ ಬಾರಿಗೆ ಎರಡನೇ ಸ್ಥಾನಕ್ಕಿಂತ ಕೆಳಗಿಳಿದಿದ್ದಾರೆ. ಗೇಟ್ಸ್ ಅವರ ನಿವ್ವಳ ಮೌಲ್ಯ 127.7 ಬಿಲಿಯನ್ ಹಣಗಳಲ್ಲಿ ಅವರು ಪ್ರತಿ ವರ್ಷ ದೇಣಿಗೆ ನೀಡಿದ್ದೇ ಹೆಚ್ಚು. ಅವರು 2006 ರಿಂದ ತಮ್ಮ ಹೆಸರಿನ ಪ್ರತಿಷ್ಠಾನಕ್ಕೆ 27 ಬಿಲಿಯನ್ ಡಾಲರ್‌ಗೂ ಹೆಚ್ಚಿನ ಹಣವನ್ನು ದೇಣಿಗೆ ನೀಡಿದ್ದಾರೆ.

ಎಲೋನ್ ಮಸ್ಕ್‌ ಈಗ ವಿಶ್ವದ ಎರಡನೇ ಅತಿದೊಡ್ಡ ಶ್ರೀಮಂತ

ಮತ್ತೊಂದೆಡೆ ಜನವರಿಯಲ್ಲಿ 35ನೇ ಶ್ರೇಯಾಂಕ ಹೊಂದಿದ್ದ ಎಲೋನ್ ಮಸ್ಕ್‌ ಒಂದು ವರ್ಷದೊಳಗೆ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾಗಿರುವುದು ಎಂತವರನ್ನು ಒಮ್ಮೆಲೆ ಅಚ್ಚರಿಗೊಳಪಡಿಸುತ್ತದೆ.

English summary

Tesla's Elon Musk Overtakes Bill Gates to Become World's 2nd Richest Person

Telsa Inc. co-founder Elon musk Monday overtakes billgates to become world's 2nd richest person
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X