For Quick Alerts
ALLOW NOTIFICATIONS  
For Daily Alerts

2020ರಲ್ಲಿ ಮೊಗೆಮೊಗೆದು ನೋಟು ಕೊಟ್ಟ "ಚಿಲ್ಲರೆ" ಷೇರುಗಳು

By ಅನಿಲ್ ಆಚಾರ್
|

ದೊಡ್ಡದೊಂದು ಉಯ್ಯಾಲೆ ಮೇಲೆ ಕೂತು, ಸಿಕ್ಕಾಪಟ್ಟೆ ಜೋರು ಗಾಳಿಗೆ ಜೀಕುತ್ತಿದ್ದರೋ ಹೇಗಿರುತ್ತದೋ ಹಾಗಿತ್ತು 2020ನೇ ಇಸವಿಯಲ್ಲಿನ ಷೇರು ಮಾರುಕಟ್ಟೆ. ಕೊರೊನಾ ಕಾರಣಕ್ಕೆ ಮಾರ್ಚ್ ನಲ್ಲಿ ತಳಮಟ್ಟದಲ್ಲಿ ಇದ್ದ ಷೇರು ಮಾರ್ಕೆಟ್ 2020ರ ಡಿಸೆಂಬರ್ ನಲ್ಲಿ ಪ್ರತಿ ದಿನ ಹೊಸ ಎತ್ತರಕ್ಕೆ ಏರುತ್ತಿದೆ.

2019ರ "ಪೆನ್ನಿ ಸ್ಟಾಕ್"ಗಳು 2020ನೇ ಇಸವಿಯಲ್ಲಿ 200 ಪರ್ಸೆಂಟ್ ತನಕ ಗಳಿಕೆ ಮಾಡಿಕೊಟ್ಟಿವೆ. ಈ ಲೇಖನದಲ್ಲಿ ಪರಿಗಣಿಸಿರುವ ಷೇರುಗಳು ಯಾವುವೆಂದರೆ, 2019ರ ಡಿಸೆಂಬರ್ ಕೊನೆಗೆ 25 ರುಪಾಯಿಗಿಂತ ಕಡಿಮೆ ಬೆಲೆಗೆ ವಹಿವಾಟು ಆಗುತ್ತಿದ್ದವು ಮತ್ತು ಬಂಡವಾಳ 100 ಕೋಟಿ ರುಪಾಯಿಗೂ ಹೆಚ್ಚಿದ್ದವು.

2021ರ ನಿರೀಕ್ಷಿತ ಐಪಿಒಗಳು, ಹಣ ಸಂಗ್ರಹದ ಮಾಹಿತಿ2021ರ ನಿರೀಕ್ಷಿತ ಐಪಿಒಗಳು, ಹಣ ಸಂಗ್ರಹದ ಮಾಹಿತಿ

* ಅಲೋಕ್ ಇಂಡಸ್ಟ್ರೀಸ್: ಏರಿಕೆ- 602%, 2019, 31ನೇ ಡಿಸೆಂಬರ್ ದರ- 3.04 ರು., 2020ರ ಡಿಸೆಂಬರ್ 24ರ ದರ 21.35 ರು.

* ಸಬೆಕ್ಸ್: ಏರಿಕೆ- 403%, 2019, 31ನೇ ಡಿಸೆಂಬರ್ ದರ- 5.90 ರು., 2020ರ ಡಿಸೆಂಬರ್ 24ರ ದರ 29.70 ರು.

* ಕರ್ಡಾ ಕನ್ಸಟ್ರಕ್ಷನ್ಸ್: ಏರಿಕೆ- 376%, 2019, 31ನೇ ಡಿಸೆಂಬರ್ ದರ- 23.74 ರು., 2020ರ ಡಿಸೆಂಬರ್ 24ರ ದರ 113.10 ರು.

* ಕೆಲ್ ಟಾನ್ ಟೆಕ್ ಸಲ್ಯೂಷನ್ಸ್: ಏರಿಕೆ- 301%, 2019, 31ನೇ ಡಿಸೆಂಬರ್ ದರ- 18.05 ರು., 2020ರ ಡಿಸೆಂಬರ್ 24ರ ದರ 72.40 ರು.

2020ರಲ್ಲಿ ಮೊಗೆಮೊಗೆದು ನೋಟು ಕೊಟ್ಟ

* ಸಿ.ಜಿ. ಪವರ್ ಅಂಡ್ ಇಂಡಸ್ಟ್ರಿಯಲ್ ಸಲ್ಯೂಷನ್ಸ್: ಏರಿಕೆ- 299%, 2019, 31ನೇ ಡಿಸೆಂಬರ್ ದರ- 10.82 ರು., 2020ರ ಡಿಸೆಂಬರ್ 24ರ ದರ 43.20 ರು.

* ರಾಟನ್ ಇಂಡಿಯಾ: ಏರಿಕೆ- 253%, 2019, 31ನೇ ಡಿಸೆಂಬರ್ ದರ- 1.87 ರು., 2020ರ ಡಿಸೆಂಬರ್ 24ರ ದರ 6.61 ರು.

* ಮರ್ಕ್ ಸನ್ಸ್ ಫಾರ್ಮಾ: ಏರಿಕೆ- 247%, 2019, 31ನೇ ಡಿಸೆಂಬರ್ ದರ- 16.71 ರು., 2020ರ ಡಿಸೆಂಬರ್ 24ರ ದರ 58.05 ರು.

* ಟಾಟಾ ಟೆಲಿಸರ್ವೀಸಸ್ (ಮಹಾರಾಷ್ಟ್ರ): ಏರಿಕೆ- 237%, 2019, 31ನೇ ಡಿಸೆಂಬರ್ ದರ- 2.25 ರು., 2020ರ ಡಿಸೆಂಬರ್ 24ರ ದರ 7.59 ರು.

* ಬಾಂಬೆ ರಯಾನ್ ಫ್ಯಾಷನ್ಸ್: ಏರಿಕೆ- 220%, 2019, 31ನೇ ಡಿಸೆಂಬರ್ ದರ- 4.20 ರು., 2020ರ ಡಿಸೆಂಬರ್ 24ರ ದರ 13.44 ರು.

* ಜಯಪ್ರಕಾಶ್ ಅಸೋಸಿಯೇಟ್ಸ್: ಏರಿಕೆ- 214%, 2019, 31ನೇ ಡಿಸೆಂಬರ್ ದರ- 1.96 ರು., 2020ರ ಡಿಸೆಂಬರ್ 24ರ ದರ 6.16 ರು.

English summary

Top 10 Penny Stocks Which Gives 200 To 600 Percent Returns In 2020

Here is the list of top 10 penny stocks which gives returns of minimum 214% to maximum 602%.
Story first published: Wednesday, December 30, 2020, 13:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X