For Quick Alerts
ALLOW NOTIFICATIONS  
For Daily Alerts

ಭಾರತದ ಬಹುದೊಡ್ಡ ಐಟಿ ಕಂಪನಿ ಟಿಸಿಎಸ್‌ನ 10 ದೊಡ್ಡ ಷೇರುದಾರರು

|

ಭಾರತದ ಅತಿದೊಡ್ಡ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್‌) ಎರಡು ಲಕ್ಷಕ್ಕೂ ಹೆಚ್ಚಿನ ಉದ್ಯೋಗಿಗಳ ಭಾರತದ ಅತಿದೊಡ್ಡ ಐಟಿ ಕಂಪನಿಯಾಗಿದ್ದು, ಭಾರತದಲ್ಲಿ ಅಷ್ಟೇ ಅಲ್ಲದೆ ಜಗತ್ತಿನಲ್ಲೇ ಅತ್ಯಂತ ಮೌಲ್ಯಯುತ ಕಂಪನಿಗಳಲ್ಲಿ ಒಂದಾಗಿದೆ.

ಟಿಸಿಎಸ್‌ ಇತ್ತೀಚೆಗಷ್ಟೇ ತನ್ನ 2020-21ರ ಹಣಕಾಸು ವರ್ಷದ ವಾರ್ಷಿಯ ವರದಿಯನ್ನು ಬಿಡುಗಡೆ ಮಾಡಿತು. ಈ ವರದಿ ಅನ್ವಯ ಮಾರ್ಚ್ 31, 2021 ರಂತೆ ಕಂಪನಿಯ 10 ಅತಿದೊಡ್ಡ ಷೇರುದಾರರ ಮಾಹಿತಿ ಬಹಿರಂಗಗೊಂಡಿದೆ. ಹಾಗಿದ್ದರೆ ಟಿಸಿಎಸ್‌ನಲ್ಲಿ ಪ್ರಸ್ತುತ ಯಾವ ಕಂಪನಿಯು ಹೆಚ್ಚಿನ ಷೇರುಗಳನ್ನು ಹೊಂದಿದೆ. ಟಾಪ್ 10 ಯಾರು ಎಂಬುದರ ಮಾಹಿತಿ ಈ ಕೆಳಗಿದೆ.

ಭಾರತದ ಬಹುದೊಡ್ಡ ಐಟಿ ಕಂಪನಿ ಟಿಸಿಎಸ್‌ನ 10 ದೊಡ್ಡ ಷೇರುದಾರರು
ಟಾಪ್ 10ಕಂಪನಿಯ ಹೆಸರುಷೇರುಗಳ ಪ್ರಮಾಣ
1.ಟಾಟಾ ಸನ್ಸ್‌ ಪ್ರೈವೇಟ್ ಲಿಮಿಟೆಡ್‌2,669,125,829 (72.2%)
2.ಭಾರತೀಯ ಜೀವ ವಿಮಾ ನಿಗಮ143,882,693
3.ಇನ್ವೆಸ್ಕೊ ಒಪೆನ್‌ಹೈಮರ್ ಡೆವಲಪಿಂಗ್ ಮಾರ್ಕೆಟ್ಸ್ ಫಂಡ್29,442,588
4.ಎಸ್‌ಬಿಐ ಮ್ಯೂಚುವಲ್ ಫಂಡ್‌26,771,470
5.ಎಕ್ಸಿಸ್ ಮ್ಯೂಚುವಲ್ ಫಂಡ್ ಟ್ರಸ್ಟಿ ಲಿಮಿಟೆಡ್20,931,890
6.ವ್ಯಾನ್ಗಾರ್ಡ್ ಎಮರ್ಜಿಂಗ್ ಮಾರ್ಕೆಟ್ಸ್ ಸ್ಟಾಕ್ ಇಂಡೆಕ್ಸ್ ಫಂಡ್13,581,105
7.ಎನ್‌ಪಿಸ್‌ ಟ್ರಸ್ಟ್‌ ಅಕೌಂಟ್13,327,027
8.ಸಿಂಗಾಪುರ ಸರ್ಕಾರ13,123,054
9.ವ್ಯಾನ್ಗಾರ್ಡ್ ಟೋಟಲ್ ಇಂಟರ್‌ನ್ಯಾಷನಲ್ ಸ್ಟಾಕ್ ಇಂಡೆಕ್ಸ್ ಫಂಡ್12,174,731
10.ಫಸ್ಟ್ ಸ್ಟೇಟ್‌ ಇನ್ವೆಸ್ಟ್‌ಮೆಂಟ್ ಐಸಿವಿಸಿ11,529,01

English summary

Top 10 Shareholders Of India's Largest IT Company TCS

Here are details of ten largest equity shareholders of the company as on March 31, 2021.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X