For Quick Alerts
ALLOW NOTIFICATIONS  
For Daily Alerts

ಈ ಮ್ಯೂಚುವಲ್ ಫಂಡ್ ಗಳ ಮೂಲಕ 28 ವರ್ಷಗಳಲ್ಲಿ 8-10 ಕೋಟಿ ಆದಾಯ ಗಳಿಸಬಹುದೆ?

ಹೂಡಿಕೆಯ ಶಕ್ತಿಯೇ ಅಂತದ್ದು! ನಮ್ಮಲ್ಲಿ ಹೆಚ್ಚಿನ ಹೂಡಿಕೆದಾರರು ಪ್ರತಿ ತಿಂಗಳು ಜಾಸ್ತಿ ಹಣವನ್ನು ಹೂಡಿಕೆ ಮಾಡಿ ಕಡಿಮೆ ಅವಧಿಯಲ್ಲಿ ಕೋಟ್ಯಾಧಿಪತಿಯಾಗಲು ಬಯಸುತ್ತಿರುತ್ತಾರೆ. ಇಂತಹ ನಿಮ್ಮ ಪ್ರಯತ್ನಕ್ಕೆ ಇಲ್ಲೊಂದು ಉದಾಹರಣೆ ನೀಡಲಾಗಿದೆ.

|

ಹೂಡಿಕೆಯ ಶಕ್ತಿಯೇ ಅಂತದ್ದು! ನಮ್ಮಲ್ಲಿ ಹೆಚ್ಚಿನ ಹೂಡಿಕೆದಾರರು ಪ್ರತಿ ತಿಂಗಳು ಜಾಸ್ತಿ ಹಣವನ್ನು ಹೂಡಿಕೆ ಮಾಡಿ ಕಡಿಮೆ ಅವಧಿಯಲ್ಲಿ ಕೋಟ್ಯಾಧಿಪತಿಯಾಗಲು ಬಯಸುತ್ತಿರುತ್ತಾರೆ. ಇಂತಹ ನಿಮ್ಮ ಪ್ರಯತ್ನಕ್ಕೆ ಇಲ್ಲೊಂದು ಉದಾಹರಣೆ ನೀಡಲಾಗಿದೆ. ಯಾವ ಮ್ಯೂಚುವಲ್ ಫಂಡ್ ದೀರ್ಘ, ಮಧ್ಯಮ ಮತ್ತು ಅಲ್ಪಾವಧಿಗೆ ಹೂಡಿಕೆ ಮಾಡಿದರೆ ಉತ್ತಮ ಆದಾಯ ಗಳಿಸಬಹುದು ನೋಡೋಣ ಬನ್ನಿ..

ಹೂಡಿಕೆ ಮಾಡಲಾದ ಫಂಡ್ ಗಳು

ಹೂಡಿಕೆ ಮಾಡಲಾದ ಫಂಡ್ ಗಳು

ಹೂಡಿಕೆದಾರರೊಬ್ಬರು ಪ್ರಸ್ತುತ ಈ ಕೆಳಗಿನ ಫಂಡ್ ಗಳಲ್ಲಿ ತಿಂಗಳಿಗೆ ರೂ. 25,000 ಗಳಂತೆ ಹೂಡಿಕೆ ಮಾಡುತ್ತಿದ್ದಾರೆ. (all direct:
ಆಕ್ಸಿಸ್ ಲಾಂಗ್ ಟರ್ಮ್ ಇಕ್ವಿಟಿ ಫಂಡ್: ರೂ 2,500 (ಪ್ರಸ್ತುತ ಕಾರ್ಪಸ್: 82,500 ರೂ)
ಆದಿತ್ಯ ಬಿರ್ಲಾ ಸನ್ ಲೈಫ್ ಟ್ಯಾಕ್ಸ್ ರಿಲೀಫ್ 96: ರೂ. 2,500 (ಪ್ರಸ್ತುತ ಕಾರ್ಪಸ್ ರೂ: 82,500)
ಮಿರೇ ಅಸೆಟ್ ಎಮರ್ಜಿಂಗ್ ಬ್ಲೂಚಿಪ್ ಫಂಡ್: 12,000 ರೂ (ಪ್ರಸ್ತುತ ಕಾರ್ಪಸ್: ರೂ. 24,000)
ಎಚ್‌ಡಿಎಫ್‌ಸಿ ಸ್ಮಾಲ್ ಕ್ಯಾಪ್ ಫಂಡ್: ರೂ. 3000 (ಪ್ರಸ್ತುತ ಕಾರ್ಪಸ್: ರೂ. 8,000)
ಯುಟಿಐ ನಿಫ್ಟಿ ಇಂಡೆಕ್ಸ್‍ ಫಂಡ್: ರೂ. 5,000 (ಪ್ರಸ್ತುತ ಹೂಡಿಕೆ: ರೂ. 15,000)

8-10 ಕೋಟಿ ಗುರಿ ಹೇಗೆ?

8-10 ಕೋಟಿ ಗುರಿ ಹೇಗೆ?

ನಿವೃತ್ತಿ ಜೀವನಕ್ಕಾಗಿ ರೂ. 8-10 ಕೋಟಿ ಮೊತ್ತವನ್ನು ಸೃಷ್ಟಿಸುವುದು ನನ್ನ ಗುರಿ. (ಹಣದುಬ್ಬರ ಮತ್ತು ಪ್ರಸ್ತುತ ಖರ್ಚುಗಳನ್ನು ಬಹಳ ಎಚ್ಚರಿಕೆಯಿಂದ ಪರಿಗಣಿಸಿದ ನಂತರ) ಈ ಫಂಡ್ ಗಳು ಉತ್ತಮವಾಗಿದೆಯೇ ಅಥವಾ ಬೇರೆ ಯಾವುದಾದರೂ ಬೇರೆ ಫಂಡ್ ಗಳಲ್ಲಿ ಹೂಡಿಕೆ ಮಾಡಬೇಕೆ ಎಂಬುದನ್ನು ತಿಳಿಸಿ? ಎಂಬುದು ಹೂಡಿಕೆದಾರರೊಬ್ಬರ ಪ್ರಶ್ನೆಯಾಗಿದೆ.

7.5 ಕೋಟಿ ಸೃಷ್ಟಿ

7.5 ಕೋಟಿ ಸೃಷ್ಟಿ

ಮಾಸಿಕ 25 ಸಾವಿರ ಹೂಡಿಕೆ ಮೇಲೆ ವಾರ್ಷಿಕ ಸರಾಸರಿ ಅಂದಾಜು ಶೇ. 12ರಷ್ಟು ಆದಾಯ
ಬರುತ್ತದೆ ಎಂದುಕೊಂಡರೆ ನಿಮ್ಮ ಈ ಹೂಡಿಕೆ ಮೂಲಕ ಸುಮಾರು 7.5 ಕೋಟಿ ಸೃಷ್ಟಿಗೆ ಸಹಾಯವಾಗುತ್ತದೆ.
ನೀವು ಪ್ರತಿವರ್ಷ ನಿಮ್ಮ ಹೂಡಿಕೆಗಳನ್ನು ಹೆಚ್ಚಿಸಿದರೆ ನಿಮ್ಮ ಗುರಿಯನ್ನು ಸಾಧಿಸಲು ಸಾದ್ಯವಾಗುತ್ತದೆ. ಕನಿಷ್ಠ ನಿಮ್ಮ ಸಂಬಳ ಏರಿಕೆಯಾದಾಗಲಾದರೂ ಹೂಡಿಕೆಯನ್ನು ಹೆಚ್ಚಿಸಬಹುದು.

ಅಪಾಯ-ಸೂಕ್ತ ಹೂಡಿಕೆ

ಅಪಾಯ-ಸೂಕ್ತ ಹೂಡಿಕೆ

ನೀವು ಪ್ರಸ್ತುತ ಎರಡು ಇಎಲ್ಎಸ್ಎಸ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದೀರಿ, ಒಂದು ಲಾರ್ಜ್ ಮತ್ತು ಮಿಡ್ ಕ್ಯಾಪ್ ಯೋಜನೆ, ಸ್ಮಾಲ್ ಕ್ಯಾಪ್ ಯೋಜನೆ ಮತ್ತು ಲಾರ್ಜ್ ಕ್ಯಾಪ್ ಇಂಡೆಕ್ಸ್ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದ್ದಿರಿ. ಲಾರ್ಜ್ ಮತ್ತು ಮಿಡ್ ಕ್ಯಾಪ್ ಪ್ಲಾನ್ ಮತ್ತು ಸ್ಮಾಲ್ ಕ್ಯಾಪ್ ಯೋಜನೆಗಳು ಅಪಾಯದ ಹೊಂದಿವೆ.
ನೀವು ಆಕ್ರಮಣಕಾರಿ ಪ್ರೊಫೈಲ್ ಅನ್ನು ಹೊಂದಿದ್ದರೂ, ಲಾರ್ಜ್ ಕ್ಯಾಪ್ ಇಂಡೆಕ್ಸ್ ಯೋಜನೆಗಳನ್ನು ನಿಮ್ಮ ಪೋರ್ಟ್ಫೋಲಿಯೊಗೆ ಏಕೆ ಸೇರಿಸಿದ್ದೀರಿ ಎಂಬುದು ಸ್ಪಷ್ಟವಾಗಿಲ್ಲ. ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಯೋಜನೆಗಳನ್ನು ಆಕ್ರಮಣಕಾರಿ ಹೂಡಿಕೆದಾರರಿಗೆ ಸೂಕ್ತವೆಂದು ಪರಿಗಣಿಸಲಾಗುತ್ತದೆ.

ಪ್ರತಿದಿನ 66 ಹೂಡಿಕೆ ಮಾಡಿ 1.11 ಕೋಟಿ ಗಳಿಸಿ, ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ..ಪ್ರತಿದಿನ 66 ಹೂಡಿಕೆ ಮಾಡಿ 1.11 ಕೋಟಿ ಗಳಿಸಿ, ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ..

English summary

Can I create Rs 8-10 crore in 28 years with these mutual funds?

I am currently investing Rs 25,000 per month in the following funds.
Story first published: Friday, June 21, 2019, 12:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X