For Quick Alerts
ALLOW NOTIFICATIONS  
For Daily Alerts

ಯಾವ ಬ್ಯಾಂಕ್ ನಲ್ಲಿ ಹೌಸಿಂಗ್ ಲೋನ್ ಮೇಲೆ ಬಡ್ಡಿ ಬಹಳ ಕಡಿಮೆ?

|

ಬಡ್ಡಿ ದರದ ವಿಚಾರಕ್ಕೆ ಬಂದರೆ ಗೃಹ ಸಾಲದ ಮೇಲಿನ ಬಡ್ಡಿ ಬಹಳ ಕಡಿಮೆ. ಅಷ್ಟೇ ಅಲ್ಲ, ದೀರ್ಘಾವಧಿಯದು ಕೂಡ. ಒಂದು ವೇಳೆ ನಿವೇಶನ ಇದ್ದು, ಬಾಡಿಗೆ ಮನೆಯಲ್ಲಿ ಇದ್ದೀವಿ ಅನ್ನೋರು ಈ ಸನ್ನಿವೇಶದಲ್ಲಿ ಮನೆ ಕಟ್ಟುವ ಬಗ್ಗೆ ಆಲೋಚನೆ ಮಾಡಬಹುದು. ಏಕೆಂದರೆ ಬಡ್ಡಿ ದರ ಕಡಿಮೆ ಇದೆ ಹಾಗೂ ತಿಂಗಳ ಇಎಂಐ ಮೊತ್ತ ಕಡಿಮೆ ಬರುತ್ತದೆ.

ಒಟ್ಟಾರೆಯಾಗಿ ಸಾಲ ಮರುಪಾವತಿ ಎಷ್ಟು ಮಾಡಿರ್ತೀವಿ ಎಂದು ಲೆಕ್ಕ ಹಾಕಿ ನೋಡಿದಾಗ, ದುಪ್ಪಟ್ಟು ಅಥವಾ ಅದಕ್ಕಿಂತ ಹೆಚ್ಚಾಗಬಹುದು ಆದರೂ ಗೃಹ ಸಾಲವೇ ಸಸ್ತಾ. ಹಾಗಿದ್ದರೆ ಯಾವ ಪ್ರಮುಖ ಬ್ಯಾಂಕ್ ನಲ್ಲಿ ಬಡ್ಡಿದರ ಎಷ್ಟಿದೆ? 20 ವರ್ಷದ ಅವಧಿಗೆ 30 ಲಕ್ಷ ಸಾಲ ಪಡೆದರೆ ಎಷ್ಟು ಮೊತ್ತವನ್ನು ಇಎಂಐ ಆಗಿ ಕಟ್ಟಬೇಕಾಗುತ್ತದೆ ಎಂಬ ಲೆಕ್ಕಾಚಾರ ಇಲ್ಲಿ ನೀಡಲಾಗಿದೆ. ಇನ್ನು ಪ್ರೊಸೆಸಿಂಗ್ ಶುಲ್ಕವನ್ನು ಆಯಾ ಬ್ಯಾಂಕ್ ನಲ್ಲಿ ವಿಚಾರಿಸಬೇಕು.

ಯಾವ ಬ್ಯಾಂಕ್ ನಲ್ಲಿ ಹೌಸಿಂಗ್ ಲೋನ್ ಮೇಲೆ ಬಡ್ಡಿ ಬಹಳ ಕಡಿಮೆ?

 

ಜೂನ್ 28, 2020ಕ್ಕೆ ಅನ್ವಯ ಆಗುವಂತೆ ಮಾಹಿತಿ

ಬ್ಯಾಂಕ್ ಹೆಸರುಬಡ್ಡಿ ದರ %(ವಾರ್ಷಿಕ)ಇಎಂಐ (ತಿಂಗಳಿಗೆ)
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ6.70- 7.1522,722- 23,530
ಬ್ಯಾಂಕ್ ಆಫ್ ಇಂಡಿಯಾ6.85- 7.8522,990- 24,814
ಬ್ಯಾಂಕ್ ಆಫ್ ಬರೋಡಾ6.85- 8.3522,990- 25,751
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ6.90- 8.9022,990- 27,088
ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್6.90- 7.2523,079- 23,711
ಕೆನರಾ ಬ್ಯಾಂಕ್6.90- 8.9023,079- 26,799
ಪಂಜಾಬ್ ನ್ಯಾಷನಲ್ ಬ್ಯಾಂಕ್7.00- 7.6023,259- 24,352
ಇಂಡಿಯನ್ ಬ್ಯಾಂಕ್7.00- 8.0023,259- 25,093
ಬ್ಯಾಂಕ್ ಆಫ್ ಮಹಾರಾಷ್ಟ್ರ7.30- 8.4523,802- 25,940
ಎಚ್ ಡಿಎಫ್ ಸಿ ಬ್ಯಾಂಕ್7.35- 9.0023,893- 26,992
ಕೊಟಕ್ ಮಹೀಂದ್ರಾ ಬ್ಯಾಂಕ್7.35- 9.7023,893- 28,357
ನೈನಿತಾಲ್ ಬ್ಯಾಂಕ್7.4- 8.9523,985- 26,895
ಐಡಿಬಿಐ ಬ್ಯಾಂಕ್7.80- 9.3024,721- 27,573
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ7.40- 8.2523,985- 25,562
ಐಸಿಐಸಿಐ ಬ್ಯಾಂಕ್7.45- 8.5524,076- 26,130

English summary

Home Loan Best Rate Of Interest And EMI In Major Banks Of India

India's major banks home loan rate of interest and EMI calculation details here.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X