ಹೋಮ್  »  ಬೆಳ್ಳಿ ಬೆಲೆ  »  ಪುಣೆ

ಪುಣೆ ಲೆಕ್ಕದಲ್ಲಿ ಬೆಳ್ಳಿಯ ಬೆಲೆ (22nd September 2021)

Sep 22, 2021
60.90 /Gram 1.10

2016ರಲ್ಲಿ ಪುಣೆಯಲ್ಲಿ ಬೆಳ್ಳಿಯ ಬೆಲೆ ಏರಿಕೆಯ ಗತಿಯಲ್ಲಿ ಸಾಗಿತ್ತು. ಆ ಸಮಯದಲ್ಲಿ ಇತರ ಲೋಹಗಳ ಬೆಲೆಗಳೂ ಏರಿದ್ದವು. 2016ರ ಆರಂಭದಲ್ಲಿ ಚಿನ್ನ ಹೆಚ್ಚಿನ ಬೇಡಿಕೆ ಪಡೆದುಕೊಂಡಿತ್ತು. ಇತರ ನಗರಗಳಂತೆ ಪುಣೆಯಲ್ಲಿಯೂ ಬೆಳ್ಳಿಯ ಬೆಲೆ ಅಂತಾರಾಷ್ಟ್ರೀಯ ಬೆಲೆಯನ್ನು ಆಧರಿಸಿರುತ್ತದೆ.

ಪುಣೆ ಇಂದಿನ ಬೆಳ್ಳಿ ಬೆಲೆ - ಗ್ರಾಂ ಬೆಳ್ಳಿಗೆ ಎಷ್ಟು? ರು. ಲೆಕ್ಕದಲ್ಲಿ

ಗ್ರಾಂ ಇಂದಿನ
ಬೆಳ್ಳಿ ಬೆಲೆ
ನಿನ್ನೆಯ
ಬೆಳ್ಳಿ ಬೆಲೆ
ಬೆಳ್ಳಿಯ ಪ್ರತಿದಿನದ ಬೆಲೆ ಬದಲಾವಣೆ
1 ಗ್ರಾಂ 60.90 59.80 1.10
8 ಗ್ರಾಂ 487.20 478.40 8.80
10 ಗ್ರಾಂ 609 598 11
100 ಗ್ರಾಂ 6,090 5,980 110
1 ಕೆಜಿ 60,900 59,800 1,100

ಪುಣೆ ಆಧಾರದಲ್ಲಿ ಕೊನೆಯ 10 ದಿನದ ಬೆಳ್ಳಿ ಬೆಲೆ(ಕೆಜಿಗೆ)ಯನ್ನು ಪಡೆದುಕೊಳ್ಳಿ

ದಿನಾಂಕ 10 ಗ್ರಾಂ 100 ಗ್ರಾಂ 1 ಕೆಜಿ
Sep 22, 2021 609.00 6,090.00 60900.00 1100
Sep 21, 2021 598.00 5,980.00 59800.00 -200
Sep 20, 2021 600.00 6,000.00 60000.00 0
Sep 19, 2021 600.00 6,000.00 60000.00 0
Sep 18, 2021 600.00 6,000.00 60000.00 -1600
Sep 17, 2021 616.00 6,160.00 61600.00 -1200
Sep 16, 2021 628.00 6,280.00 62800.00 -600
Sep 15, 2021 634.00 6,340.00 63400.00 200
Sep 14, 2021 632.00 6,320.00 63200.00 -200
Sep 13, 2021 634.00 6,340.00 63400.00 -800

ವಾರ ಮತ್ತು ತಿಂಗಳ ಲೆಕ್ಕದಲ್ಲಿ ಭಾರತದ ಬೆಳ್ಳಿಯ ಬೆಲೆಯ ಚಾರ್ಟ್

ಬೆಳ್ಳಿ ದರದ ಐತಿಹಾಸಿಕ ಬೆಲೆ

 • ಬೆಳ್ಳಿ ಬೆಲೆ ಬದಲಾವಣೆ/ಮೂವ್ಮೆಂಟ್, August 2021
 • ಬೆಳ್ಳಿ ಬೆಲೆ 1 ಕೆಜಿ
  1 st August ದರ Rs.67,900
  31st August ದರ Rs.63,500
  ಅತಿ ಹೆಚ್ಚು ದರ August Rs.68,000 on August 4
  ಕಡಿಮೆ ದರ August Rs.61,700 on August 21
  ಎಲ್ಲಾ ಸಾಧನೆ/ಪ್ರದರ್ಶನ Falling
  % ಬದಲಾವಣೆ -6.48%
 • ಬೆಳ್ಳಿ ಬೆಲೆ ಬದಲಾವಣೆ/ಮೂವ್ಮೆಂಟ್, July 2021
 • ಬೆಳ್ಳಿ ಬೆಲೆ ಬದಲಾವಣೆ/ಮೂವ್ಮೆಂಟ್, June 2021
 • ಬೆಳ್ಳಿ ಬೆಲೆ ಬದಲಾವಣೆ/ಮೂವ್ಮೆಂಟ್, May 2021
 • ಬೆಳ್ಳಿ ಬೆಲೆ ಬದಲಾವಣೆ/ಮೂವ್ಮೆಂಟ್, April 2021
 • ಬೆಳ್ಳಿ ಬೆಲೆ ಬದಲಾವಣೆ/ಮೂವ್ಮೆಂಟ್, March 2021

ಪ್ರಸ್ತುತ ದಿನಗಳಲ್ಲಿ ಪುಣೆಯಲ್ಲಿ ಬೆಳ್ಳಿಯ ಬೆಲೆಗಳು ಎತ್ತ ಸಾಗುತ್ತಿವೆ?

2016ರಲ್ಲಿ ಏರಿಕೆಯಾಗಿದ್ದ ಬೆಳ್ಳಿಯ ಬೆಲೆಗಳು ಈಗ ಸ್ಥಿರಗಾಗಿದ್ದಷ್ಟೂ ಒಳ್ಳೆಯದು. ಆದರೆ ಈ ವರ್ಷದ ಪ್ರಾರಂಭದಿಂದ ಈ ಬೆಲೆ 36,000 ರಿಂದ 48,000 ರೂ ಗಳವರೆಗೆ ಏರಿಳಿತ ಕಂಡಿದೆ. ಇದು ಹೀಗೇ ಮುಂದುವರೆಯಬಾರದು ಎನ್ನುವುದಕ್ಕೇನೂ ಕಾರಣವಿಲ್ಲ. ಆದರೆ ದೀರ್ಘಾವಧಿಯ ಹೂಡಿಕೆದಾರರಿಗೆ ಬೆಳ್ಳಿ ಲಾಭವನ್ನೇ ತಂದುಕೊಟ್ಟಿದೆ. ಆದ್ದರಿಂದ ಕೇವಲ ದೀರ್ಘಾವಧಿಯ ಹೂಡಿಕೆಯಲ್ಲಿ ಮಾತ್ರವೇ ಬೆಳ್ಳಿ ಲಾಭಕರವಾಗಲಿದೆ ಎಂಬುದನ್ನು ಪುಣೆಯ ಮಾರುಕಟ್ಟೆ ತೋರಿಸಿಕೊಟ್ಟಿದೆ. ಆದ್ದರಿಂದ ಬೆಳ್ಳಿಯಲ್ಲಿ ಹೂಡುವುದಿದ್ದರೆ ದೀರ್ಘಾವಧಿಗಾಗಿಯೇ ಹೂಡಬೇಕು. ಇದಕ್ಕೆ ಸ್ಥಳೀಯ ವೆಚ್ಚ, ನಗದಿಗೆ ಪರಿವರ್ತಿಸುವಾಗಿನ ಖರ್ಚು, ಸರ್ಕಾರಕ್ಕೆ ನೀಡಬೇಕಾದ ಕರ ಮೊದಲಾದವುಗಳನ್ನೂ ಸೇರಿಸಬೇಕಾಗುತ್ತದೆ. ಆದ್ದರಿಂದ ಪುಣೆಯಲ್ಲಿ ಬೆಳ್ಳಿಯನ್ನು ಖರೀದಿಸುವ ಮುನ್ನ ಹಲವೆಡೆ ಇದರ ಬೆಲೆಯನ್ನು ನೋಡಬೇಕಾಗುತ್ತದೆ. ಬೆಳ್ಳಿಯನ್ನು ಆಭರಣ ಅಥವಾ ಉಪಕರಣಗಳ ರೂಪದಲ್ಲಿಯೂ (ಬೆಳ್ಳಿ ತಟ್ಟೆ, ಲೋಟ, ವಿಗ್ರಹ ಇತ್ಯಾದಿ) ಖರೀದಿಸಬಹುದು. ಹಾಗೂ ಮಿಥ್ಯಾರೂಪದಲ್ಲಿ ಅಂದರೆ ಬೆಳ್ಳಿಯ ಒಡೆತನದ ಖಾತರಿಯ ಕಾಗದ ಪತ್ರವನ್ನು ಕೂಡಾ ಪ್ರಾಮಾಣಿಕ ವಿನಿಮಯ ಕೇಂದ್ರಗಳಿಂದ ಕೊಳ್ಳಬಹುದು. ಇದಕ್ಕಾಗಿ ಮೊದಲು ಒಂದು ಡಿಮ್ಯಾಟ್ ಖಾತೆಯನ್ನು ಬ್ಯಾಂಕಿನಲ್ಲಿ ತೆರೆಯಬೇಕು. ಪುಣೆಯಲ್ಲಿ ವಾಸ್ತವರೂಪದ ಬೆಳ್ಳಿಯನ್ನು ಖರೀದಿಸುವುದರಲ್ಲಿ ಅಪಾಯವೂ ಇದೆ. ಬೆಳ್ಳಿಯನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿದರೆ ಇದರ ಸುರಕ್ಷತೆಯೇ ದೊಡ್ಡ ತಲೆನೋವಾಗಿ ಪರಿಣಮಿಸಬಹುದು. ಅಲ್ಲದೇ ಕಳ್ಳತನ, ಲಾಕರ್ ಖರ್ಚು ಮೊದಲಾದವುಗಳನ್ನೂ ಪರಿಗಣಿಸಬೇಕಾಗುತ್ತದೆ.

ಟಿಪ್ಪಣಿ: ನಿಮಗೆ ನೀಡಿರುವ ಬೆಳ್ಳಿಯ ಬೆಲೆಯನ್ನು ಸ್ಥಳೀಯ ಆಭರಣದ ಅಂಗಡಿಗಳ ವಹಿವಾಟಿನ ಆಧಾರದಲ್ಲಿ ನೀಡಲಾಗಿದೆ. ಕೆಲವು ಕಡೆ ಬೆಲೆಯಲ್ಲಿ ಕೊಂಚ ವ್ಯತ್ಯಾಸಗಳು ಇರಬಹುದು. ಗುಡ್ ರಿಟರ್ನ್ಸ್ ನಿಮಗೆ ನಿಖರವಾದ ಮಾಹಿತಿ ನೀಡಲು ಸದಾ ಶ್ರಮಿಸುತ್ತಿರುತ್ತದೆ. ಈ ಮಾಹಿತಿ ತಪ್ಪಾದಲ್ಲಿ Greynium Information Technologies Pvt Ltd ಜವಾಬ್ದಾರನಾಗಿರುವುದಿಲ್ಲ. ಈ ಬೆಲೆ ಮಾಹಿತಿಗೆ ಮಾತ್ರ. ಆಭರಣದ ನಷ್ಟ ಅಥವಾ ಇನ್ನಿತರ ಪ್ರಮಾದಗಳಿಗೂ ನಾವು ನೀಡುವ ಮಾಹಿತಿಗೂ ಯಾವುದೆ ಸಂಬಂಧ ಇರುವುದಿಲ್ಲ.

COVID-19
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ
ಸಿಲ್ವರ್ ಭಾರತದ ಉನ್ನತ ನಗರಗಳು ರೇಟ್
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X