ಹೋಮ್  » ವಿಷಯ

Business News in Kannada

ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ 20,000 ಸಾವಿರದಿಂದ 40,00,00,00,000 ದುಡಿದ!
ನವದೆಹಲಿ, ಮಾರ್ಚ್‌ 5: ಚಂದುಭಾಯಿ ವಿರಾನಿ ಎಂಬುದು ಭಾರತೀಯ ಎಫ್‌ಎಂಸಿಜಿ ವಲಯದಲ್ಲಿ ಚಿರಪರಿಚಿತ ಹೆಸರು. ಅವರು ಭಾರತದ ಅತಿದೊಡ್ಡ ಚಿಪ್ಸ್ ಬ್ರಾಂಡ್‌ಗಳ ಹಿಂದಿರುವ ವ್ಯಕ್ತಿ. 40,00,00...

ಕೇವಲ 2 ಹೊಲಿಗೆ ಯಂತ್ರಗಳಿಂದ ಆರಂಭಿಸಿ 1,400 ಕೋಟಿ ದುಡಿದ ಮಹಿಳೆ
ಬೆಂಗಳೂರು, ಮಾರ್ಚ್‌ 5: ಪ್ರತಿಯೊಬ್ಬರ ಜೀವನದಲ್ಲೂ ಕಷ್ಟಗಳು ಬರುತ್ತವೆ, ಕೆಲರದ್ದು ಇತರರಿಗಿಂತ ಹೆಚ್ಚು ಇರುತ್ತವೆ. ಕೆಲವರು ಸವಾಲುಗಳನ್ನು ಎದುರಿಸಿ ಸೋತರೆ ಮತ್ತೆ ಕೆಲವರು ಹೋರಾ...
8,000 ರೂ. ಅಂಗಡಿಯನ್ನು 600 ಕೋಟಿ ರೂ.ಗಳ ಸಾಮ್ರಾಜ್ಯವನ್ನಾಗಿ ಪರಿವರ್ತಿಸಿದ ಮಹಿಳೆ
ನವದೆಹಲಿ, ಮಾರ್ಚ್‌ 5: ಮಹಿಳಾ ಉದ್ಯಮಿಗಳು ವ್ಯಾಪಾರ ಜಗತ್ತಿನಲ್ಲಿ ಅಲೆಗಳನ್ನು ಸೃಷ್ಟಿಸುತಿದ್ದಾರೆ. ತಮ್ಮ ಸಂಕಲ್ಪ ಮತ್ತು ನವೀನ ಆಲೋಚನೆಗಳೊಂದಿಗೆ ಅವರು ಅಡೆತಡೆಗಳನ್ನು ಮುರಿದ...
3.5 ಲಕ್ಷ ರೂ. ಹೂಡಿಕೆಯಿಂದ, 200 ಕೋಟಿ ರೂ.ಆದಾಯವರೆಗೆ.! : ಯಶ ಕಂಡ ಮಹಿಳಾ ಉದ್ಯಮಿ
ಬೆಂಗಳೂರು, ಮಾರ್ಚ್‌ 4: ಇತ್ತೀಚಿನ ದಶಕಗಳಲ್ಲಿ ಭಾರತದ ತ್ವರಿತ ಆರ್ಥಿಕ ಬೆಳವಣಿಗೆಯಲ್ಲಿ ಮಹಿಳಾ ಉದ್ಯಮಿಗಳ ಕೊಡುಗೆಯೂ ಸಾಕಷ್ಟಿದೆ. ಇವರು ಉದ್ಯಮದ ಹಲವು ವಲಯಗಳಲ್ಲಿ ತಮ್ಮ ಪ್ರಭಾವ...
5 ಲಕ್ಷ ರೂ. ಹೂಡಿಕೆಯೊಂದಿಗೆ 69,85,00,00,000 ಕೋಟಿ ರೂ. ಕಂಪೆನಿ ಕಟ್ಟಿದ ಫಣೀಂದ್ರ ಸಮಾ
ಬೆಂಗಳೂರು, ಮಾರ್ಚ್‌ 3: ಭಾರತೀಯ ಸ್ಟಾರ್ಟಪ್‌ ವಲಯದಲ್ಲಿ ಫಣೀಂದ್ರ ಸಮಾ ಅವರದ್ದು ಹೆಚ್ಚು ಚಿರಪರಿಚಿತವಾದ ಹೆಸರು. ಫಣೀಂದ್ರ ಸಮಾ ಅವರು ಹೆಚ್ಚಿನವರಿಗೆ ಬಸ್‌ ಟಿಕೆಟ್‌ ಪ್ಲಾಟ್...
ಬ್ರಿಟನ್ ರಾಣಿ ಎಲಿಜಬೆತ್ ಬಳಸಿದ್ದ ಎಸ್‌ಯುವಿ ಕಾರು ಖರೀದಿಸಿದ ಈ ಭಾರತೀಯ ಉದ್ಯಮಿ 100 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಕಾರು ಒಡೆಯ
ಭಾರತದಲ್ಲಿ ಸುಪ್ರಸಿದ್ಧ ಕಾರು ಸಂಗ್ರಾಹಕರಲ್ಲಿ ಯೊಹಾನ್ ಪೂನಾವಾಲಾ ಕೂಡಾ ಒಬ್ಬರಾಗಿದ್ದಾರೆ. ಇವರು ಆಗ್ಗಾಗೆ ವಿಶೇಷತೆಯುಳ್ಳ ಮತ್ತು ಅತಿ ದುಬಾರಿ ಕಾರುಗಳ ಖರೀದಿಗಳಿಂದಲೇ ಆಗಾಗ...
ಭಾರತದ ಮೊದಲ ಎಲೆಕ್ಟ್ರಿಕ್ ಕಾರನ್ನು ನಿರ್ಮಿಸಿದ ವ್ಯಕ್ತಿ ಬಲ್ಲಿರಾ?
ಮುಂಬೈ, ಮಾರ್ಚ್‌ 3: ಈಗ ಎಲೆಕ್ಟ್ರಿಕ್ ವಾಹನಗಳ ಯುಗ. ಈ ನಿಟ್ಟಿನಲ್ಲಿ ಭಾರತದಲ್ಲಿ ಮೊದಲ ಎಲೆಕ್ಟ್ರಿಕ್ ಕಾರನ್ನು ತಯಾರಿಸಿದ ವ್ಯಕ್ತಿ ತಿಳಿಬೇಕಿದ್ದರೆ ಇಲ್ಲಿ ಓದಿ. ದೂರದೃಷ್ಟಿಯ ಉ...
ಕುಟುಂಬದ ಉದ್ಯಮ ತೊರೆದು 3,000 ಕೋಟಿ ರೂ. ಮೌಲ್ಯದ ತನ್ನದೇ ಸ್ವಂತ ಉದ್ಯಮ ಆರಂಭಿಸಿದ ವ್ಯಕ್ತಿ
ಮುಂಬೈ, ಮಾರ್ಚ್‌ 2: ಪಾರ್ಲೆ-ಜಿ ಕೇವಲ ಬಿಸ್ಕೆಟ್‌ಗಿಂತ ಹೆಚ್ಚಾಗಿ ಬಾಲ್ಯದ ನೆನಪುಗಳೊಂದಿಗೆ ಮನೆಯ ಜನಪ್ರಿಯ ತಿನಿಸಾಗಿ ಜನಪ್ರಿಯವಾಗಿದೆ. 1929 ರಲ್ಲಿ ಪ್ರಾರಂಭವಾದ ಪಾರ್ಲೆ ಕಂಪನಿ...
ಒಂದೇ ದಿನ 25 ಕೋಟಿ ರೂ. ಗೂ ಹೆಚ್ಚು ಮೌಲ್ಯದ ರೋಲ್ಸ್ ರಾಯ್ಸ್ ಕಾರುಗಳನ್ನು ಖರೀದಿಸಿದ ಉದ್ಯಮಿ, ಇವರ ಬಿಸಿನೆಸ್ ಏನು?
ಕಲ್ಯಾಣ್ ಜ್ಯುವೆಲರ್ಸ್, ಭಾರತದ ಅತ್ಯಂತ ವಿಶ್ವಾಸಾರ್ಹ ಮತ್ತು ಪ್ರಮುಖ ಆಭರಣ ಬ್ರ್ಯಾಂಡ್‌ಗಳಲ್ಲಿ ಒಂದಾಗಿದ್ದುಈ ಸಂಸ್ಥೆಯೂ, ಇದರ ಸ್ಥಾಪಕ ಟಿ.ಎಸ್ ಕಲ್ಯಾಣರಾಮನ್ ಅವರ ಶ್ರಮ, ಉತ್...
ನೌಕರನಾಗಿದ್ದ ವ್ಯಕ್ತಿ ಕೆಲಸ ತ್ಯಜಿಸಿ, 86,000 ಕೋಟಿ ರೂ. ಮೌಲ್ಯದ ಕಂಪನಿ ಕಟ್ಟಿ ಬೆಳೆಸಿದರು.!
ಇದು ಯಾರದ್ದೋ ಕಂಪನಿಯಲ್ಲಿ ನೌಕರನಾಗಿ ದುಡಿಯುತ್ತಾ, ತನ್ನದೇ ಸ್ವಂತ ಬಿಸಿನೆಸ್ ಮಾಡಬೇಕೆಂಬ ಕನಸು ಕಂಡು ಕೆಲಸ ತೊರೆದು ಕನಸು ನನಸು ಮಾಡಲು ಪಟ್ಟ ಶ್ರಮ ವ್ಯಕ್ತಿಯ ಸ್ಪೂರ್ತಿದಾಯಕ ಕ...
ರಸ್ತೆ ಅಪಘಾತದಲ್ಲಿ ಮೃತಪಟ್ಟ ನಮ್ಮ ದೇಶದ ಮೇಧಾವಿ ಅವತಾರ್ ಸೈನಿ, ಪೆಂಟಿಯಮ್ ಪ್ರೊಸೆಸರ್ ರಚನೆಯಲ್ಲಿ ಪ್ರಮುಖ ಪಾತ್ರ ಇವರದ್ದೇ.
ಹಲವಾರು ಭಾರತೀಯರು ಐಟಿ ಕ್ಷೇತ್ರದಲ್ಲಿ ಉತ್ತಮ ವೃತ್ತಿಜೀವನವನ್ನು ಹೊಂದಿದ್ದಾರೆ. ಅವರು ಗೂಗಲ್ ಮತ್ತು ಮೈಕ್ರೋಸಾಫ್ಟ್‌ನಂತಹ ವಿಶ್ವದ ಉನ್ನತ ಐಟಿ ಕಂಪನಿಗಳೊಂದಿಗೆ ಕೆಲಸ ಮಾಡಿ...
Success Story: ಲಂಡನ್‌ನ ಒಳ್ಳೆಯ ಕೆಲಸ ತೊರೆದು ಭಾರತಕ್ಕೆ ಬಂದು 5795 ಕೋಟಿ ರೂ. ಕಂಪನಿ ಕಟ್ಟಿದ ಅಂಕಿತ್‌ ಅಗರ್ವಾಲ್‌
ಭಾರತದಲ್ಲಿ ಹಲವು ಉದ್ಯಮಿಗಳು ಔದ್ಯೋಗಿಕವಾಗಿಯೂ ಉನ್ನತ ಸ್ಥಾನದಲ್ಲಿದ್ದುಕೊಂಡು ಸ್ವಂತ ಕಂಪನಿಗಳನ್ನು ಕಟ್ಟಿ ಬೆಳೆಸುವ ಮೂಲಕ ಬಹುದೊಡ್ಡ ಉದ್ಯಮ ಸಾಮ್ರಾಜ್ಯವನ್ನು ಸ್ಥಾಪಿಸಿರ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X