ಹೋಮ್  » ವಿಷಯ

Uan News in Kannada

ಕೆಲಸ ಬದಲಾಯಿಸಿದರೆ ಮತ್ತೆ ನೀವು UAN ಅನ್ನು ಸಕ್ರಿಯಗೊಳಿಸಬೇಕೇ?
ನವದೆಹಲಿ, ಜುಲೈ 12: ಯೂನಿವರ್ಸಲ್ ಅಕೌಂಟ್ ನಂಬರ್ (UAN) ಎನ್ನುವುದು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಉದ್ಯೋಗಿಗಳ ಭವಿಷ್ಯ ನಿಧಿ (EPF) ಯೋಜನೆಗೆ ಕೊಡುಗೆ ನೀಡುವ ಪ್ರತಿಯೊಬ್ಬ ಸದಸ್ಯರ...

DigiLocker: ಡಿಜಿಲಾಕರ್‌ನಲ್ಲಿ ಇಪಿಎಫ್‌ಒ ಸೇವೆ: ಯುಎಎನ್, ಪಿಂಚಣಿ ಪ್ರಮಾಣಪತ್ರ ಹೀಗೆ ಪಡೆಯಿರಿ
ಕೇಂದ್ರ ಸರ್ಕಾರವು ಡಿಜಿಟಲ್‌ ಇಂಡಿಯಾ ಅಡಿಯಲ್ಲಿ ಹಲವಾರು ಯೋಜನೆಗಳನ್ನು, ಆಪ್‌ಗಳನ್ನು ಜಾರಿ ಮಾಡಿದೆ. ಈ ಆಪ್‌ಗಳ ಪೈಕಿ ಡಿಜಿಲಾಕರ್‌ ಕೂಡಾ ಒಂದಾಗಿದೆ. ಕೇಂದ್ರ ಎಲೆಕ್ಟ್ರಾನ...
EPF KYC: ಇಪಿಎಫ್ ಕೆವೈಸಿ ಅಪ್‌ಡೇಟ್ ಮಾಡುವುದು ಹೇಗೆ?
ಉದ್ಯೋಗಿಗಳು ಇಪಿಎಫ್‌ ಖಾತೆಯನ್ನು ಆಧಾರ್ ಮತ್ತು ಇತರೆ ದಾಖಲೆಯೊಂದಿಗೆ ಲಿಂಕ್ ಮಾಡುವುದು ಮುಖ್ಯವಾಗಿದೆ. ಸರ್ಕಾರವು ಈ ನಿಯಮವನ್ನು ಕಡ್ಡಾಯಗೊಳಿಸಿದೆ. ಇಪಿಎಫ್‌ಒ ಜನರು ಸುಲಭವ...
ಇಪಿಎಫ್ ಖಾತೆ: UAN ಜನರೇಟ್, ಆಕ್ಟಿವೇಟ್ ಮಾಡುವುದು ಹೇಗೆ?
ಉದ್ಯೋಗಿಗಳಿಗೆ ತಾವು ದುಡಿಯುವ ಸಂಸ್ಥೆಯು ಯೂನಿವರ್ಸಲ್ ಅಕೌಂಟ್ ನಂಬರ್ (ಯುಎಎನ್ ನಂಬರ್) ಅನ್ನು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್ಒ) ವೆಬ್‌ಸೈಟ್ ಬಳಸಿಕೊಂಡು ರಚಿಸಬಹ...
ಗಮನಿಸಿ: ಡಿ. 31 ಕ್ಕೂ ಮುನ್ನ ಈ ಕೆಲಸಗಳನ್ನು ಮಾಡಿಬಿಡಿ
ನಾವು 2022 ರ ಹೊಸ ವರ್ಷಕ್ಕೆ ಕಾಲಿಡಲು ಇನ್ನು ಕೆಲವೇ ದಿನಗಳು ಇದೆ. ಆದರೆ ಹೊಸ ವರ್ಷ ಬರುವುದಕ್ಕೂ ಮುನ್ನ ನೀವು ಮುಗಿಸಬೇಕಾದ ಹಲವಾರು ಪ್ರಮುಖ ಕೆಲಸಗಳು ಇದೆ. ಇನ್ನು ಕೆಲವೇ ಒಂದು ವಾರವಷ...
ಇಪಿಎಫ್ ಚಂದಾದಾರರಿಗೆ ಸಂತಸದ ಸುದ್ದಿ!
ನಿವೃತ್ತ ನಿಧಿ ಸಂಸ್ಥೆಯಾಗಿರುವ ಇಪಿಎಫ್ಒ, ಆಧಾರ್ ನೊಂದಿಗೆ ಯುಎಎನ್ ಸಂಖ್ಯೆಯನ್ನು ಸಂಪರ್ಕಿಸುವ ಸೌಲಭ್ಯವನ್ನು ಪ್ರಾರಂಭಿಸಿದೆ. ಇನ್ನುಮುಂದೆ ಇಪಿಎಫ್ ಚಂದಾದಾರರು ಉಮಂಗ್ ಮೊಬೈ...
ಇಪಿಎಫ್ಒ ಹೊಸ ಆನ್ಲೈನ್ ಸೇವಾ ಸೌಲಭ್ಯ ಆರಂಭ
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ತನ್ನ ಚಂದಾದಾರರಿಗೆ ಹೊಸ ಆನ್ಲೈನ್ ​​ಸೌಲಭ್ಯವನ್ನು ಪ್ರಾರಂಭಿಸಿದೆ. ಇಪಿಎಫ್ಒ ಸದಸ್ಯರು ತಮ್ಮ ಯೂನ...
ಏನಿದು ಇಪಿಎಫ್ ಆಪ್(EPF App)? ಇದರ ಪ್ರಯೋಜನಗಳೇನು?
ಇಪಿಎಫ್ ಖಾತೆ ಬ್ಯಾಲೆನ್ಸ್ ತಿಳಿದುಕೊಳ್ಳುವುದು ಹೇಗೆ ಎನ್ನುವುದು ಎಲ್ಲರನ್ನು ಕಾಡುವ ಚಿಂತೆ. ಈ ಆಪ್ ನಿಮ್ಮ ಸಮಸ್ಯೆಗಳನ್ನು ದೂರ ಮಾಡಬಲ್ಲದು. ಈ ಆಪ್ ಬಳಸಿ ನಿಖರವಾದ ಪಿಎಫ್ ಬ್ಯಾಲ...
ಪಿಎಫ್ ಖಾತೆಗೆ ಶೇ. 8.8ರಷ್ಟು ಬಡ್ಡಿ!
ಚಾಲ್ತಿಯಲ್ಲಿ ಇಲ್ಲದಿರುವ ಕಾರ್ಮಿಕರ ಭವಿಷ್ಯ ನಿಧಿಯಲ್ಲಿನ ಖಾತೆಗಳಿಗೆ ಶೇ. 8.8ರಷ್ಟು ಬಡ್ಡಿದರ ನೀಡುವಂತೆ ನೌಕರರ ಭವಿಷ್ಯ ನಿಧಿ ಸಂಘಟನೆಗೆ (ಇಪಿಎಫ್‌ಒ) ಶೀಘ್ರವೇ ಅಧಿಸೂಚನೆ ಕಳು...
ಬ್ಯಾಂಕು ಖಾತೆ ಮುಚ್ಚುವ ಮುನ್ನ KYC ಅಪ್ಡೇಟ್ ಮಾಡಿ
ಇಲ್ಲಿಯವರೆಗೆ ಯಾರು ತಮ್ಮ ಖಾತೆಗಳ KYC (know your customer) ಅಪ್ಡೇಟ್ ಮಾಡಿಲ್ಲವೋ ಅಂತಹ ಗ್ರಾಹಕರು ಅಕ್ಟೋಬರ್ 1ರ ಒಳಗಾಗಿ KYC(ನಿಮ್ಮ ಗ್ರಾಹಕ ಗುರುತಿಸಿ) ಅಪ್ಡೇಟ್ ಮಾಡಬೇಕು. ಇಲ್ಲದಿದ್ದರೆ ಬ್ಯಾಂ...
ಪಿಎಫ್ UAN ಖಾತೆಗೆ ಆಧಾರ್ ಲಿಂಕ್ ಮಾಡಿಲ್ಲವೆ?
ಸಾರ್ವತ್ರಿಕ ಖಾತೆ ಸಂಖ್ಯೆ(UAN) ತುಂಬಾ ಮಹತ್ವದ್ದಾಗಿದ್ದು, ಉದ್ಯೋಗಿಗಳಿಗೆ ಕೆಲಸದ ಸಂದರ್ಭದಲ್ಲಿ, ಉದ್ಯೋಗ ಬದಲಾಯಿಸುವಾಗ, ಇಪಿಎಫ್ ವರ್ಗಾವಣೆ ಮಾಡುವಾಗ ಮಹತ್ವದ ಪಾತ್ರ ವಹಿಸುತ್ತ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X