For Quick Alerts
ALLOW NOTIFICATIONS  
For Daily Alerts

NBFCs ಪಟ್ಟಿ ಪ್ರಕಟ: ಸಾರ್ವಜನಿಕ ಠೇವಣಿ ಸ್ವೀಕರಿಸಲು ಅವಕಾಶ

By Siddu Thorat
|

ಸಾರ್ವಜನಿಕರಿಂದ ಠೇವಣಿಗಳನ್ನು ಸಂಗ್ರಹಿಸುವುದು ಒಂದು ಪ್ರಸಿದ್ದ ಮಾರ್ಗ. NBFCs (National Banking Financial Companies) ಮೂಲಕವೂ ಸಹ ಸಾರ್ವಜನಿಕರಿಂದ ಠೇವಣಿಗಳನ್ನು ಸಂಗ್ರಹಿಸಲಾಗುತ್ತದೆ. ಆದರೆ ಎಲ್ಲ NBFCs ಗಳು ಸುರಕ್ಷಿತವಲ್ಲ. ಕೇವಲ ಆರ್ಬಿಐನಿಂದ ಅನುಮತಿ ಪಡೆದಿರುವ ಕಂಪನಿಗಳು ಮಾತ್ರ ಸುರಕ್ಷಿತವಾಗಿರುತ್ತವೆ.

 

ರಿಸರ್ವ್ ಬ್ಯಾಂಕ್ ಆಪ್ ಇಂಡಿಯಾ ಸಾರ್ವಜನಿಕ ಠೇವಣಿಗಳ ಮುಖಾಂತರ ಹಣವನ್ನು ಸಂಗ್ರಹಿಸಲು ಕೆಲ ಕಂಪನಿಗಳನ್ನು ಆಯ್ಕೆ ಮಾಡಿದೆ. ಆದರೆ NBFCs ಎಲ್ಲ ಕಂಪನಿಗಳಿಗೆ ಠೇವಣಿ ಸಂಗ್ರಹಿಸಲು ಅನುಮತಿ ಇರುವುದಿಲ್ಲ.

ಠೇವಣಿ ರೂಪದಲ್ಲಿ ಹಣವನ್ನು ಸಂಗ್ರಹಿಸಲು ಅನುಮತಿ ನೀಡಲಾದ ಕಂಪನಿಗಳು ಯಾವವು ಎಂಬುದರ ಪಟ್ಟಿಯನ್ನು ಇಲ್ಲಿ ನಿಡಲಾಗಿದೆ. ಇಲ್ಲಿ ದೇಶದ ಕೆಲ ಪ್ರಮುಖ ನಗರಗಳಲ್ಲಿ ಅನುಮತಿ ನೀಡಲಾದ ಕಂಪನಿಗಳ ಮಾಹಿತಿಯನ್ನು ಒದಗಿಸಲಾಗಿದೆ.

ಬೆಂಗಳೂರು

ಬೆಂಗಳೂರು

* ಅಚಲ್ ಫೈನಾನ್ಸ್ ಲಿಮಿಟೆಡ್
* ಶಾನ್ ಫೈನಾನ್ಸ್ ಲಿಮಿಟೆಡ್
* ತ್ರಿಕಾಲ ಲೀಸಿಂಗ್ ಮತ್ತು ಫೈನಾನ್ಸ್ ಲಿಮಿಟೆಡ್
* ಚೆಮ್ಮ ಫೈನಾನ್ಸ್ ಲಿಮಿಟೆಡ್
* ದಿಗಂತ ಇನ್ವೆಸ್ಟ್ಮೆಂಟ್ ಮತ್ತು ಫೈನಾನ್ಸ್ ಕೋ. ಲಿಮಿಟೆಡ್

ಚೆನ್ನೈ

ಚೆನ್ನೈ

* ಶ್ರೀರಾಮ್ ಸಿಟಿ ಯೂನಿಯನ್ ಫೈನಾನ್ಸ್ ಲಿಮಿಟೆಡ್
* ಶ್ರೀರಾಮ್ ಟ್ರಾನ್ಸ್ ಪೋರ್ಟ್ ಫೈನಾನ್ಸ್ ಕಂಪನಿ * ಲಿಮಿಟೆಡ್
* ತಮಿಳನಾಡು ಟ್ರಾನ್ಸ್ ಪೋರ್ಟ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್
* ಗಲಾಡ ಫೈನಾನ್ಸ್ ಲಿಮಿಟೆಡ್
* ಸವೆರಿ ಟ್ರಾನ್ಸ್ ಪೋರ್ಟ್ ಫೈನಾನ್ಸ್ ಲಿಮಿಟೆಡ್
* ಡೆಕ್ಕನ್ ಫೈನಾನ್ಸ್ ಲಿಮಿಟೆಡ್
* ಪುಲೇರ್ಟನ್ ಇಂಡಿಯ ಕ್ರೆಡಿಟ್ ಕಂಪನಿ ಲಿಮಿಟೆಡ್
* ಕರೂರು ಗಾಯಿತ್ರಿ ಫೈನಾನ್ಸ್ ಲಿಮಿಟೆಡ್
* ಇಂಟಿಗ್ರೇಟೆಡ್ ಫೈನಾನ್ಸ್ ಕಂಪನಿ ಲಿಮಿಟೆಡ್
* ಎವರ್ ಟ್ರಸ್ಟ್ ಫೈನಾನ್ಸ್(ಇಂಡಿಯ) ಲಿಮಿಟೆಡ್
* ಶಕ್ತಿ ಫೈನಾನ್ಸ್ ಲಿಮಿಟೆಡ್
* ಟೆಕ್ಷಲೆಂಟ್ ಪಿನ್-ಇನ್ವೆಸ್ಟ್ ಲಿಮಿಟೆಡ್
* ತಿಂಡೊ ಏಷುಯಾ ಫೈನಾನ್ಸ್ ಲಿಮಿಟೆಡ್
* ಸುಂದರಂ ಫೈನಾನ್ಸ್ ಲಿಮಿಟೆಡ್
* ಅಮಿಳನಾಡು ಅರ್ಬನ್ ಫೈನಾನ್ಸ್ & ಇನ್ಫ್ರಾಸ್ಟ್ರಕ್ಚರ್
* ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್
* ಶ್ರೀ ವಿಜಯರಾಮ್ ಹೈರ್ ಪರ್ಚೆಸ್ & ಲೀಸಿಂಗ್ ಫೈನಾನ್ಸ್ ಲಿಮಿಟೆಡ್
* ತಮಿಳನಾಡು ಪವರ್ ಫೈನಾನ್ಸ್ & ಇನ್ಫ್ರಾಸ್ಟ್ರಕ್ಚರ್
ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್

ಮುಂಬೈ
 

ಮುಂಬೈ

* ಬಜಾಜ್ ಫೈನಾನ್ಸ್
* ಮಹೀಮದ್ರಾ & ಮಹೀಂದ್ರಾ ಫೈನಾನ್ಸ್
* ಜಯಭಾರತ್ ಕ್ರೆಡಿಟ್

ಕೊಲ್ಕತ್ತಾ

ಕೊಲ್ಕತ್ತಾ

* ವೆಸ್ಟ್ ಬೆಂಗಾಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್
* ವೆಸ್ಟ್ ಬೆಂಗಾಲ್ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್
* ದಿ ಫಿಯರ್ಲೆಸ್ ಜನರಲ್ ಫೈನಾನ್ಸ್ & ಇನವೆಸ್ಟ್ಮೆಂಟ್ ಕಂಪನಿ ಲಿಮಿಟೆಡ್

ಹೊಸ ದೆಹಲಿ

ಹೊಸ ದೆಹಲಿ

* ಜಿಂದಾಲ್ ಪಿನ್ ಕ್ಯಾಪ್ ಲಿಮಿಟೆಡ್
* ಮ್ಹಾಜಾ ಇನವೆಸ್ಟ್ಮೆಂಟ್ ಲಿಮಿಟೆಡ್
* ನೈನಿ ಪಿನ್ ಕ್ಯಾಪ್ ಲಿಮಿಟೆಡ್
* ಪರ್ವ ಫೈನಾನ್ಸಿಯರ್ಸ್ ಲಿಮಿಟೆಡ್
* ಪೀ ಜಯ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್
* ಪಿತಾಂಪುರ ಲೀಸಿಂಗ್ & ಹೌಸಿಂಗ್ ಫೈನಾನ್ಸ್ ಲಿಮಿಟೆಡ್
* ಸಾರ್ಮಾಟ್ ಮೋಟರ್ ಫೈನಾನ್ಸ್ ಲಿಮಿಟೆಡ್
* ದಿ ದೆಹಲಿ ಸೇಪ್ ಡಿಪಾಸಿಟ್ ಕಂಪನಿ ಲಿಮಿಟೆಡ್
* ತ್ರಾನ ಏಷಿಯಾ ಆಟೋ & ಜನರಲ್ ಫೈನಾನ್ಸ್ ಲಿಮಿಟೆಡ್
* ಉಮೀದ್ ಇನವೆಸ್ಟ್ಮೆಂಟ್ ಲಿಮಿಟೆಡ್
* ವಿವೇಕ್ ಮೋಟರ್ ಫೈನಾನ್ಸ್ ಲಿಮಿಟೆಡ್
* ರಕ್ಷಿತ್ ಮೋಟರ್ & ಜನರಲ್ ಫೈನಾನ್ಸ್ ಲಿಮಿಟೆಡ್
* ಉಮೀದ್ ಲೀಸಿಂಗ್ & ಫೈನಾನ್ಸ್ ಲಿಮಿಟೆಡ್
* ಆಟೋ & ಹೌಸ್ ಹೋಲ್ಡ್ ಫೈನಾನ್ಸ್ ಲಿಮಿಟೆಡ್
* ಪಿನ್ ಕ್ಯಾಪ್ ಫೈನಾನ್ಸಿಯಲ್ ಕಾರ್ಪೊರೇಷನ್ ಲಿಮಿಟೆಡ್

ಆರ್ಬಿಐನೊಂದಿಗೆ ನೋಂದಣಿ ಮಾಡಿಸುವುದರಿಂದ ಠೇವಣಿ ಸಂಗ್ರಹಿಸಬಹುದೇ?

ಆರ್ಬಿಐನೊಂದಿಗೆ ನೋಂದಣಿ ಮಾಡಿಸುವುದರಿಂದ ಠೇವಣಿ ಸಂಗ್ರಹಿಸಬಹುದೇ?

ಇಲ್ಲ. ಕೇವಲ ಆರ್ಬಿಐನೊಂದಿಗೆ ನೋಂದಣಿ ಮಾಡಿಸುವುದರಿಂದ ಠೇವಣಿ ಸಂಗ್ರಹಿಸಲು ಸಾಧ್ಯವಿಲ್ಲ. ಇವು ದೇಶದಲ್ಲಿನ ಎಎಎ ದರ್ಜೆಯ ಏಜೇನ್ಸಿಗಳಾಗಿರಬೇಕು. NBFC ಯ ಮಹೀಂದ್ರಾ ಫೈನಾನ್ಸ್ ಮತ್ತು ಬಜಾಜ್ ಫೈನಾನ್ಸ್ ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇವು ಎಎಎ ದರ್ಜೆಯ ಅತ್ಯುನ್ನತ ಠೇವಣಿಗಳಾಗಿವೆ.

ಸಾರ್ವಜನಿಕ ಠೇವಣಿ ಸಂಗ್ರಹಿಸುವ ಪರವಾನಗಿಗಾಗಿ ಆರ್ಬಿಐ ಗೆ ಅರ್ಜಿ ಸಲ್ಲಿಸುವುದು ಹೇಗೆ?

ಸಾರ್ವಜನಿಕ ಠೇವಣಿ ಸಂಗ್ರಹಿಸುವ ಪರವಾನಗಿಗಾಗಿ ಆರ್ಬಿಐ ಗೆ ಅರ್ಜಿ ಸಲ್ಲಿಸುವುದು ಹೇಗೆ?

ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ತದನಂತರ ಸ್ಥಳೀಯ ಆರ್ಬಿಐ ಶಾಖೆಗೆ ಖುದ್ದು ಭೇಟಿಕೊಟ್ಟು ಎಲ್ಲಾ ದಾಖಲಾತಿಗಳನ್ನು ಕೊಡಬೇಕು. 

ಅರ್ಜಿಯನ್ನು ಪರಿಶೀಲಿಸಿ ಮುಂದಿನ ಪ್ರಕ್ರಿಯೆ ಕೈಗೊಳ್ಳಲಾಗುವುದು. ಆದರೆ ಇತ್ತೀಚಿನ ದಿನಗಳಲ್ಲಿ ನೋದಣಿ ಮಾಡಿಸುವುದು ಅಷ್ಟೊಂದು ಸುಲಭವಲ್ಲ. ಏಕೆಂದರೆ ಕಾಲಕಾಲಕ್ಕೆ ಬದಲಾಗುತ್ತಿರುವ ನಿಯಮಕ್ಕನುಸಾರವಾಗಿ ಆರ್ಬಿಐ ಮಾರ್ಗದರ್ಶನದೊಂದಿಗೆ ಪ್ರಕ್ರಿಯೆ ನಡೆಸಬೇಕಾಗುತ್ತದೆ.

ಈ ಮೇಲಿನ ಪಟ್ಟಿಯನ್ನು ಹೊರತು ಪಡಿಸಿ ಇನ್ನು ಅನೇಕ NBFC ಕಂಪನಿಗಳಿದ್ದು, ಅವುಗಳು ಸಹ ಸ್ಥಿರ ಠೇವಣಿ ಸಂಗ್ರಹಿಸುವ ಅನುಮತಿ ಪಡೆದಿವೆ. ಆರ್ಬಿಐ ಹೊಸ ಪಟ್ಟಿಯನ್ನು ಆಗಾಗ್ಗೆ ಬಿಡುಗಡೆ ಮಾಡುತ್ತಲೇ ಇರುತ್ತದೆ. (Read: Difference between NBFCs and Banks)

ಎಲ್ಲ NBFC ಗಳಿಗೆ ಹಣ ಸಂಗ್ರಹಿಸಲು ಅನುಮತಿ ನೀಡಿರುವುದಿಲ್ಲ ಎಂಬುದನ್ನು ಗಮನದಲ್ಲಿಡಬೇಕು. ಮೇಲೆ ಕೊಟ್ಟಿರುವ ಪಟ್ಟಿ ಸಂಪೂರ್ಣವೂ ಅಲ್ಲ.

English summary

List Of NBFCs Allowed To Accept Public Deposits

Raising public deposits is a popular way by which NBFC's look to raise capital to meet their own funding requirements. Given that public deposits from NBFC's are not secure, the Reserve Bank Of India (RBI) authorizes only select companies to raise money by way of Public Deposits
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X