For Quick Alerts
ALLOW NOTIFICATIONS  
For Daily Alerts

ಜನ್ ಔಷಧಿ ಮಳಿಗೆ ಪ್ರಾರಂಭಿಸಿ ಕೈತುಂಬಾ ಹಣ ಗಳಿಸಿ. ಕೇಂದ್ರದಿಂದ ಸಿಗುವ ಧನಸಹಾಯ-ಸೌಲಭ್ಯಗಳೇನು?

ಕೇಂದ್ರ ಸರ್ಕಾರ ಕೆಲ ಯೋಜನೆಗಳನ್ನು ಜಾರಿ ತಂದಿದೆ. ಅಂತಹ ಯೋಜನೆಗಳಲ್ಲಿ ಜನ್ ಔಷಧಿ ಯೋಜನೆ ಕೂಡ ಒಂದು. ಔಷಧಿಗಳು ಸುಲಭವಾಗಿ ಸಾಮಾನ್ಯ ದರದಲ್ಲಿ ಸಿಗುವಂತೆ ಮಾಡುವುದು ಜನ್ ಔಷಧಿ ಮಳಿಗೆಗಳ ಉದ್ದೇಶ.

By Siddu
|

ಬಡವರಿಗೆ, ನಿರ್ಗತಿಕರಿಗೆ, ಜನಸಾಮಾನ್ಯರಿಗೆ ಅನುಕೂಲಕರವಾಗಲಿಯೆಂದು ಕೇಂದ್ರ ಸರ್ಕಾರ ಕೆಲ ಯೋಜನೆಗಳನ್ನು ಜಾರಿ ತಂದಿದೆ. ಅಂತಹ ಯೋಜನೆಗಳಲ್ಲಿ ಜನ್ ಔಷಧಿ ಯೋಜನೆ ಕೂಡ ಒಂದು.

ಔಷಧಿಗಳು ಸುಲಭವಾಗಿ ಸಾಮಾನ್ಯ ದರದಲ್ಲಿ ಸಿಗುವಂತೆ ಮಾಡುವುದು ಜನ್ ಔಷಧಿ ಮಳಿಗೆಗಳ ಉದ್ದೇಶವಾಗಿದ್ದು, ಇದರ ಪುನರ್ ನವೀಕರಣಕ್ಕೆ ಮೋದಿ ಸರ್ಕಾರ ಮುಂದಾಗಿದೆ. ಈ ಯೋಜನೆಯ ಯಶಸ್ಸಿಗೆ ರಾಜ್ಯ ಸರ್ಕಾರಗಳ ಪಾತ್ರ ತುಂಬಾ ದೊಡ್ಡದಾಗಿದೆ.

ಯೋಜನೆ ಜಾರಿ, ಉದ್ದೇಶ

ಯೋಜನೆ ಜಾರಿ, ಉದ್ದೇಶ

ಬಡವರಿಗೆ, ಜನಸಾಮಾನ್ಯರಿಗೆ ಉನ್ನತ ಗುಣಮಟ್ಟದ ಔಷಧಿಗಳನ್ನು ಅಗ್ಗದ ದರದಲ್ಲಿ ಒದಗಿಸುವುದಕ್ಕಾಗಿ 2008ರಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ. ಜನ್ ಔಷಧಿ ಮಳಿಗೆಗಳಲ್ಲಿ ಮಾತ್ರೆ ಕಡಿಮೆ ಬೆಲೆಗೆ ಸಿಗುತ್ತವೆ. ಡಾಕ್ಟರ್ 100 ರೂ.ಗೆ ನೀಡುವ ಮಾತ್ರೆಗಳು ಇಲ್ಲಿ 10 ರೂ.ಗೆ ಸಿಗಬಹುದು. ಸಾಮಾನ್ಯವಾಗಿ ಜನ್ ಔಷಧಿ ಮಳಿಗೆ ಸರ್ಕಾರಿ ಆಸ್ಪತ್ರೆಗಳ ಹತ್ತಿರದಲ್ಲಿರುತ್ತವೆ. ಪ್ರತಿ ತಿಂಗಳು ನಿರಂತರ ಆದಾಯ ಬೇಕೆ? ತಪ್ಪದೇ ಇಲ್ಲಿ ನೋಡಿ..

ದೇಶದ ಪ್ರತಿ ಜಿಲ್ಲೆಯಲ್ಲೂ ಜನ್ ಔಷಧಿ ಮಳಿಗೆ

ದೇಶದ ಪ್ರತಿ ಜಿಲ್ಲೆಯಲ್ಲೂ ಜನ್ ಔಷಧಿ ಮಳಿಗೆ

ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಈ ಜನ್ ಔಷಧಿ ಮಳಿಗೆಗಳನ್ನು ತೆರೆಯುವ ಗುರಿಯನ್ನು ಇಲಾಖೆ ಹೊಂದಿದೆ. ಮಾರ್ಚ್ 2012ರಲ್ಲಿ ಕೇವಲ 112 ಔಷಧ ಮಳಿಗೆಗಳನ್ನು ತೆರೆಯಲಾಗಿತ್ತು. ಅದರಲ್ಲಿ 99 ಮಳಿಗೆಗಳು ಮಾತ್ರ ಕಾರ್ಯನಿರತವಾಗಿದ್ದವು. ಅಂದರೆ ಇದರ ಯಶಸ್ವಿ ಕಾರ್ಯಾಚರಣೆಯಲ್ಲಿ ಸರ್ಕಾರ ವಿಫಲಗೊಂಡಿತ್ತು ಎನ್ನಬಹುದು. ಪ್ರಧಾನ ಮಂತ್ರಿ ವಯ ವಂದನ ಯೋಜನೆಯಡಿ ತಿಂಗಳಿಗೆ ರೂ. 10 ಸಾವಿರ ಪಡೆಯಿರಿ..

ಮೋದಿ ಸರ್ಕಾರ ಏನು ಮಾಡಲಿದೆ?
 

ಮೋದಿ ಸರ್ಕಾರ ಏನು ಮಾಡಲಿದೆ?

 ಅಟಲ್ ಪಿಂಚಣಿ ಯೋಜನೆ(APY) ಮಾಡಿಸುವುದು ಹೇಗೆ? ಅಟಲ್ ಪಿಂಚಣಿ ಯೋಜನೆ(APY) ಮಾಡಿಸುವುದು ಹೇಗೆ?

ಜನ್ ಔಷಧ ಮಳಿಗೆ ಯಾರು ತೆರೆಯಬಹುದು?

ಜನ್ ಔಷಧ ಮಳಿಗೆ ಯಾರು ತೆರೆಯಬಹುದು?

ಸುಕನ್ಯಾ ಸಮೃದ್ಧಿ ಯೋಜನೆ: ಸರ್ಕಾರದ 8 ಹೊಸ ನಿಯಮಗಳು ಅನ್ವಯ ಸುಕನ್ಯಾ ಸಮೃದ್ಧಿ ಯೋಜನೆ: ಸರ್ಕಾರದ 8 ಹೊಸ ನಿಯಮಗಳು ಅನ್ವಯ

ಸರ್ಕಾರದಿಂದ ಸಿಗುವ ಸೌಲಭ್ಯಗಳೇನು?

ಸರ್ಕಾರದಿಂದ ಸಿಗುವ ಸೌಲಭ್ಯಗಳೇನು?

ಜನ್ ಔಷಧ ಮಳಿಗೆಗೆಳನ್ನು ತೆರೆಯುವವರಿಗೆ ಪಿಠೋಪಕರಣಕ್ಕಾಗಿ ರೂ. 1 ಲಕ್ಷ, ಕಂಪ್ಯೂಟರ, ಪ್ರಿಂಟರ್ ಮತ್ತಿತರ ಉಪಕರಣಗಳಿಗಾಗಿ 50 ಸಾವಿರ, ಆರಂಭದಲ್ಲಿ ಉಚಿತವಾಗಿ ಔಷಧಿ ನೀಡುವ ಸಲುವಾಗಿ ರೂ. 1 ಲಕ್ಷ ಪ್ರೋತ್ಸಾಹ ಧನ ಸರ್ಕಾರ ನೀಡಲಿದೆ. ಮಳಿಗೆ ಪ್ರಾರಂಬದ ನಂತರ ಪ್ರತಿ ತಿಂಗಳೂ ಸುಮಾರು 1.5 ಲಕ್ಷದವರೆಗೆ ಔಷಧಿಗಳ ಮೇಲೆ ಪ್ರೋತ್ಸಾಹ ಸಿಗುವ ಸಾಧ್ಯತೆಗಳಿವೆ.

2.5 ಲಕ್ಷ ಧನ ಸಹಾಯ

2.5 ಲಕ್ಷ ಧನ ಸಹಾಯ

ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಜನ್ ಔಷಧಿ ಮಳಿಗೆ ತೆರೆಯಲು ಸರ್ಕಾರ ರೂ. 2.5 ಲಕ್ಷ ಧನ ಸಹಾಯ ನೀಡಲಿದೆ. ಇದರ ಜತೆಗೆ ಮಳಿಗೆಗಾಗಿ ಜಾಗವನ್ನು ಕೂಡ ಉಚಿತವಾಗಿ ಒದಗಿಸಲಿದೆ.

ಯಾವ ಮಾತ್ರೆಗಳು ಲಭ್ಯ?

ಯಾವ ಮಾತ್ರೆಗಳು ಲಭ್ಯ?

ಜನ್ ಔಷಧಿ ಮಳಿಗೆಗೆಳಲ್ಲಿ ಯಾವ ರೀತಿಯಾದ ಮಾತ್ರೆಗಳು ಲಭ್ಯ ಎನ್ನುವುದು ಅನೇಕರ ಪ್ರಶ್ನೆಯಾಗಿರಬಹುದು. ಇಲ್ಲಿ ನೀಡಲಾಗಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ಯಾವ ಮಾತ್ರೆಗಳು ಹಾಗು ಅವುಗಳ ಬೆಲೆ ಎಷ್ಟು ಎನ್ನುವ ವಿವರ ಇದೆ. http://janaushadhi.gov.in/list_of_medicines.html

ಔಷಧ ಇಲಾಖೆಯ ಗುರಿ

ಔಷಧ ಇಲಾಖೆಯ ಗುರಿ

2017ರ ಮಾರ್ಚ್ ವೇಳೆಗೆ ಸುಮಾರು ಒಂದು ಸಾವಿರ ಜನ್ ಔಷಧ ಅಂಗಡಿಗಳನ್ನು ತೆರೆಯುವ ಪ್ರಸ್ತಾವನೆ ಇಡಲಾಗಿತ್ತು. ಕೊನೆ ಪಕ್ಷ ದೇಶದ 543 ಲೋಕಸಭಾ ಕ್ಷೇತ್ರಗಳಲ್ಲಿ ಒಂದೊಂದು ಜನ್ ಔಷಧಿ ಮಳಿಗೆಗಳನ್ನು ಆರಂಭಿಸಲು ಔಷಧಿ ಇಲಾಖೆ ತೀರ್ಮಾನಿಸಿತ್ತು.

English summary

How to Start Jan Aushadhi Center and Earn Money

How to open Jan Aushadhi Center? What are the facilities available from the Center Government?
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X