For Quick Alerts
ALLOW NOTIFICATIONS  
For Daily Alerts

ವಾಟ್ಸಾಪ್, ಎಸ್ಸೆಮ್ಮೆಸ್ ಮೂಲಕ ಎಲ್ ಪಿಜಿ ಸಿಲಿಂಡರ್ ಬುಕ್ಕಿಂಗ್ ಪ್ರಕ್ರಿಯೆ ತಿಳಿಯಿರಿ

By ಅನಿಲ್ ಆಚಾರ್
|

ಎಲ್ ಪಿಜಿ ಸಿಲಿಂಡರ್ ಬುಕ್ಕಿಂಗ್ ನಲ್ಲಿ ಯಾವುದೇ ಸಮಸ್ಯೆ ಆಗಬಾರದು ಎಂಬ ನಿಟ್ಟಿನಲ್ಲಿ ಪ್ರಕ್ರಿಯೆಗಳನ್ನು ಸರಳ ಮಾಡಲಾಗಿದೆ. ಈಗ ಇಂಡೇನ್ ಎಲ್ ಪಿಜಿ ಸಿಲಿಂಡರ್ ಅನ್ನು ವಾಟ್ಸಾಪ್ ಅಥವಾ ಎಸ್ಸೆಮ್ಮೆಸ್ ಮೂಲಕ ಬುಕ್ ಮಾಡಬಹುದು. ಎಲ್ ಪಿಜಿ ಸಿಲಿಂಡರ್ ಬುಕ್ ಮಾಡಲು 7718955555 ಸಂಖ್ಯೆ ಬಳಸಿ.

ಆಧಾರ್ ಇಲ್ಲದ ಜಿಎಸ್ ಟಿ ನೋಂದಣಿಗೆ ಹೊಸ ನಿಯಮಆಧಾರ್ ಇಲ್ಲದ ಜಿಎಸ್ ಟಿ ನೋಂದಣಿಗೆ ಹೊಸ ನಿಯಮ

ಸಿಲಿಂಡರ್ ಬುಕ್ ಮಾಡಲು ವಾಟ್ಸಾಪ್ ಸಂಖ್ಯೆ 7588888824 ಬಳಸಿ. ಗ್ರಾಹಕರ ನೋಂದಾಯಿತ ಮೊಬೈಲ್ ಫೋನ್ ಸಂಖ್ಯೆಯಿಂದ ವಾಟ್ಸಾಪ್ ಮೆಸೆಂಜರ್ ನಲ್ಲಿ Refill ಎಂದು ಟೈಪ್ ಮಾಡಿ, ಈಗಾಗಲೇ ತಿಳಿಸಿರುವ ಸಂಖ್ಯೆಗೆ ಸಂದೇಶ ಕಳುಹಿಸಬೇಕು. ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಡೆಲಿವರಿ ಅಥೆಂಟಿಕೇಷನ್ ಪದ್ಧತಿಯಲ್ಲಿ ಎಸ್ಸೆಮ್ಮೆಸ್ ಮೂಲಕ ಕಳುಹಿಸಲಾಗುತ್ತದೆ.

ವಾಟ್ಸಾಪ್, ಎಸ್ಸೆಮ್ಮೆಸ್ ಎಲ್ ಪಿಜಿ ಸಿಲಿಂಡರ್ ಬುಕ್ಕಿಂಗ್ ತಿಳಿಯಿರಿ

ಗ್ಯಾಸ್ ಏಜೆನ್ಸಿಯವರ ಬಳಿ ಮೊಬೈಲ್ ಸಂಖ್ಯೆ ಅಪ್ ಡೇಟ್ ಆಗಿಲ್ಲ ಎಂದಾದಲ್ಲಿ ಡೆಲಿವರಿ ನೀಡಲು ಬರುವ ವ್ಯಕ್ತಿಯು ಮನೆಗೆ ಬಂದಾಗ ಆಪ್ ಮೂಲಕ ಕೋಡ್ ಜನರೇಟ್ ಮಾಡಬಹುದು. ಇದರ ಜತೆಗೆ ಏಜೆನ್ಸಿಗೆ ಕರೆ ಮಾಡುವ ಹಾಗೂ ಮೊಬೈಲ್ ಸಂಖ್ಯೆಗೆ ಕರೆ ಮಾಡುವ ಹಾಗೂ ಇಂಡೇನ್ ಅಪ್ಲಿಕೇಷನ್ ಅಥವಾ ಪೋರ್ಟಲ್ ಮೂಲಕ ಬುಕ್ ಮಾಡಬಹುದು.

English summary

How To Book LPG Cylinder Through WhatsApp And SMS?

Here is an explainer about process of LPG cylinder booking through WhatsApp and SMS.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X