For Quick Alerts
ALLOW NOTIFICATIONS  
For Daily Alerts

ಕೇರಳ ರಾಜ್ಯ ಲಾಟರಿ: 'ಸ್ತ್ರೀಶಕ್ತಿ SS-327' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ

|

ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಮಂಗಳವಾರ 'ಸ್ತ್ರೀ ಶಕ್ತಿ SS-327' ಫಲಿತಾಂಶವನ್ನು ಪ್ರಕಟ ಮಾಡಿದೆ. ಇಂದು ಸಂಜೆ ಸುಮಾರು 3 ಗಂಟೆಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 75 ಲಕ್ಷ ರೂಪಾಯಿ ದೊರೆಯಲಿದೆ.

 

ದ್ವಿತೀಯ ಬಹುಮಾನ 10 ಲಕ್ಷ ರೂಪಾಯಿ ಆಗಿದೆ. ತೃತೀಯ ಬಹುಮಾನ 5,000 ರೂಪಾಯಿ ಆಗಿದೆ. ಹಾಗೆಯೇ ಸಮಾಧಾನಕರ ಬಹುಮಾನ 8 ಸಾವಿರ ರೂಪಾಯಿ ಆಗಿದೆ. ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಪ್ರಕಾರ ಫಲಿತಾಂಶವು ಮೂರು ಗಂಟೆಗೆ ಹೊರಬಿದ್ದಿದೆ.

ಸಂಜೆ ನಾಲ್ಕು ಗಂಟೆಯ ಬಳಿಕ ಅಧಿಕೃತವಾಗಿ ವಿಜೇತ ಸಂಖ್ಯೆಯನ್ನು ಪ್ರಕಟ ಮಾಡಲಾಗಿದೆ. ಈ ಟಿಕೆಟ್ ಬೆಲೆಯು 40 ರೂಪಾಯಿ ಆಗಿದೆ. ಹಾಗಾದರೆ ಈ ಬಹುಮಾನ ಎಷ್ಟಿದೆ?, ವಿಜೇತ ಸಂಖ್ಯೆ ಯಾವುದು? ಈ ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹೇಗೆ ಪರಿಶೀಲನೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

 ಬಹುಮಾನ ಎಷ್ಟು?

ಬಹುಮಾನ ಎಷ್ಟು?

ಪ್ರಥಮ ಬಹುಮಾನ: 75 ಲಕ್ಷ ರೂಪಾಯಿ
2ನೇ ಬಹುಮಾನ: 10 ಲಕ್ಷ ರೂಪಾಯಿ
3ನೇ ಬಹುಮಾನ: 5 ಸಾವಿರ ರೂಪಾಯಿ
4ನೇ ಬಹುಮಾನ: 2 ಸಾವಿರ ರೂಪಾಯಿ
5ನೇ ಬಹುಮಾನ: 1 ಸಾವಿರ ರೂಪಾಯಿ
6ನೇ ಬಹುಮಾನ: 500 ರೂಪಾಯಿ
7ನೇ ಬಹುಮಾನ: 200 ರೂಪಾಯಿ
8ನೇ ಬಹುಮಾನ: 100 ರೂಪಾಯಿ
ಸಮಾಧಾನಕರ ಬಹುಮಾನ: 8,000 ರೂಪಾಯಿ

 ಬಹುಮಾನ ವಿಜೇತ ಸಂಖ್ಯೆ ಪಟ್ಟಿ ಇಲ್ಲಿದೆ

ಬಹುಮಾನ ವಿಜೇತ ಸಂಖ್ಯೆ ಪಟ್ಟಿ ಇಲ್ಲಿದೆ

ಪ್ರಥಮ ಬಹುಮಾನ: 75 ಲಕ್ಷ ರೂಪಾಯಿ

SH 16209(THIRUVANANTHAPURAM)

ಸಮಾಧಾನಕರ ಬಹುಮಾನ: 8,000 ರೂಪಾಯಿ

SA 162099 SB 162099 SC 162099 SD 162099 SE 162099 SF 162099 SG 162099 SJ 162099 SK 162099 SL 162099 SM 162099

ದ್ವಿತೀಯ ಬಹುಮಾನ: 10 ಲಕ್ಷ ರೂಪಾಯಿ

SC 228173 (WAYANAD)

3ನೇ ಬಹುಮಾನ: 5 ಸಾವಿರ ರೂಪಾಯಿ

0400 1060 2092 2117 2255 2811 3274 3306 4629 4980 5874 6377 6503 7923 8398 8576 8821 8911

4ನೇ ಬಹುಮಾನ: 2 ಸಾವಿರ ರೂಪಾಯಿ

1280 1846 2152 3001 4442 4894 6246 6935 7803 9829

5ನೇ ಬಹುಮಾನ: 1 ಸಾವಿರ ರೂಪಾಯಿ

0260 0382 0698 0712 0905 1867 1919 2466 2616 3268 3497 4109 4473 5960 7086 8613 8711 8808 8925 9492

 ಬಹುಮಾನ ವಿಜೇತರ ಪಟ್ಟಿ
 

ಬಹುಮಾನ ವಿಜೇತರ ಪಟ್ಟಿ

6ನೇ ಬಹುಮಾನ: 500 ರೂಪಾಯಿ

0033 0065 0278 0340 0587 0927 0969 1054 1263 1329 1878 2106 2227 2306 2524 2895 3265 3317 3513 3687 3707 3802 4176 4260 4443 4506 4586 4593 4649 4812 5001 5011 5103 5294 5715 5833 6081 6441 6515 7155 7444 7975 8015 8104 8235 8462 8615 8725 8921 9032 9082 9766

7ನೇ ಬಹುಮಾನ: 200 ರೂಪಾಯಿ

0406 0412 0770 1069 1202 1611 2144 2271 2318 2823 3672 3837 3848 3849 4056 4129 4231 4540 4728 4747 4872 4968 5188 5192 5365 5696 5728 6187 6325 6495 6998 7009 7219 7331 7850 7965 8178 8688 8815 8832 9009 9402 9461 9686 9783

8ನೇ ಬಹುಮಾನ: 100 ರೂಪಾಯಿ

0112 0113 0144 0246 0299 0338 0355 0384 0403 0518 0527 0578 0647 0812 1007 1293 1314 1318 1351 1370 1565 1682 1781 1861 1970 1984 2060 2114 2140 2372 2481 2491 2494 2522 2530 2665 2749 2753 2841 2843 2865 3040 3134 3167 3234 3272 3308 3336 3439 3601 3621 3729 3785 3830 3894 3938 3992 4123 4131 4242 4302 4417 4597 4601 4787 4908 5137 5151 5337 5358 5400 5427 5629 5638 5729 5809 5864 5915 6008 6027 6055 6123 6147 6170 6239 6251 6369 6443 6504 6636 6782 7260 7338 7339 7424 7429 7545 7587 7656 7897 7992 8017 8050 8071 8135 8144 8227 8361 8469 8481 8513 8836 8861 8864 8890 8972 9026 9090 9393 9412 9457 9550 9591 9781 9861 9897

 ಫಲಿತಾಂಶ ಹೇಗೆ ನೋಡುವುದು?

ಫಲಿತಾಂಶ ಹೇಗೆ ನೋಡುವುದು?

* https://www.keralalotteryresult.net/ ಗೆ ಲಾಗಿನ್ ಆಗಿ
* ಮುಖಪುಟದಲ್ಲಿ, Official | Kerala Lottery Results Today 23.08.2022 Sthree Sakthi SS-327 Winners Result ಎಂದು ಕಾಣಲಿದೆ
* ಅಲ್ಲಿಂದ ಸ್ಕ್ರೋಲ್ ಡೌನ್ ಮಾಡಿ
* ದಿನಾಂಕ 23.08.2022 ಹಾಗೂ Sthree Sakthi (SS-327) ಎಂದು ಕಾಣಲಿದೆ
* Sthree Sakthi (SS-327) ಅನ್ನು ಕ್ಲಿಕ್ ಮಾಡಿ
* ಹೊಸ ಪುಟದಲ್ಲಿ ಸ್ಕ್ರೋಲ್ ಡೌನ್ ಮಾಡಿದಾಗ Direct Link ಎಂದು ಕಾಣಿಸಲಿದೆ
* ಅಲ್ಲಿ ಲಿಂಕ್ ಕ್ಲಿಕ್ ಮಾಡಿದರೆ ಫಲಿತಾಂಶ ನಿಮಗೆ ಲಭ್ಯವಾಗಲಿದೆ
* Direct Link ಗಿಂತಲೂ ಕೆಳಗೆ ಸ್ಕ್ರೋಲ್ ಮಾಡಿದರೂ ಫಲಿತಾಂಶ ಲಭ್ಯವಾಗಲಿದೆ.

ವಿಜೇತರು ಕೇರಳ ಸರ್ಕಾರದ ಲಾಟರಿ ಗೆಜೆಟ್ನಲ್ಲಿಯೂ ಈ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಿ. ವಿಜೇತ ಟಿಕೆಟ್‌ಗಳನ್ನು 30 ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ. ವಿಜೇತರು ಶೇಕಡ 07, ಶೇ. 10 ಕಡಿತ ಸೇರಿ ಒಟ್ಟು ಶೇ. 40ರಷ್ಟು ಕಡಿತದ ಬಳಿಕ ಹಣ ಪಡೆಯುತ್ತಾರೆ. ಹಣ ಕ್ಲೈಮ್ ಮಾಡುವ ಸಂದರ್ಭದಲ್ಲಿ ಗುರುತು ಪ್ರಮಾಣ ಪತ್ರ ಹೊಂದಿರಬೇಕು. 5 ಸಾವಿರಕ್ಕಿಂತ ಕಡಿಮೆ ವಿಜೇತ ಮೊತ್ತವನ್ನು ಸಮೀಪದ ಲಾಟರಿ ಅಂಗಡಿಯಲ್ಲಿ ಪಡೆಯಬಹುದು

English summary

Kerala Lottery result: Check 'Sthree Sakthi SS-327' Winning Numbers and Prize Money

The Kerala State Lottery Department (KSLD) announces the results of 'Sthree Sakthi SS-327'. Here's Details of winning numbers, Prize Money, How to Check Result.
Story first published: Tuesday, August 23, 2022, 16:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X