For Quick Alerts
ALLOW NOTIFICATIONS  
For Daily Alerts

2 ಲಕ್ಷದ 37 ಸಾವಿರ ಕೋಟಿ ರುಪಾಯಿ ಬಜೆಟ್

|

ಕರ್ನಾಟಕ ರಾಜ್ಯದ ಪ್ರಸಕ್ತ ಬಜೆಟ್ ಒಟ್ಟು ಗಾತ್ರ 2 ಲಕ್ಷದ 37 ಸಾವಿರ ಕೋಟಿ ರುಪಾಯಿ ಆಗಿದೆ. ತನ್ನ ಏಳನೇ ಹಣಕಾಸು ಬಜೆಟ್ ಮಂಡಿಸುತ್ತಿರುವ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕಳೆದ ವರ್ಷದ ಬಜೆಟ್‌ಗಿಂತ 3,000 ಕೋಟಿ ರುಪಾಯಿ ಹೆಚ್ಚಿಸಿದ್ದಾರೆ.

ಕರ್ನಾಟಕ ಬಜೆಟ್ 2020ರಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣೆ, ಕೃಷಿ, ಕೈಗಾರಿಕೆ, ಪ್ರವಾಸೋದ್ಯಮಕ್ಕೆ ಸರ್ಕಾರ ಒತ್ತು ನೀಡಿದೆ. ಅಲ್ಲದೆ ನಿರುದ್ಯೋಗ ನಿವಾರಣೆಗೂ ಗಮನ ನೀಡುತ್ತಿದ್ದೇವೆ ಎಂದು ಬಜೆಟ್‌ನಲ್ಲಿ ತಿಳಿಸಿಲಾಗಿದೆ.

2 ಲಕ್ಷದ 37 ಸಾವಿರ ಕೋಟಿ ರುಪಾಯಿ ಬಜೆಟ್

ಕೇಂದ್ರದಿಂದ ಬರಬೇಕಿದ್ದ ಸುಮಾರು 11,000 ಕೋಟಿ ಜಿಎಸ್‌ಟಿ ಪಾಲು ರಾಜ್ಯಕ್ಕೆ ಸಿಕ್ಕಿಲ್ಲ. ಅನುದಾನದಲ್ಲಿಯೂ ಸುಮಾರು 8,000 ಕೋಟಿ ಕಡಿಮೆಯಾಗಿದೆ. ಹೀಗಾಗಿ ಸಂಪನ್ಮೂಲ ಕೊರತೆ ಹೆಚ್ಚಾಗಿದೆ.

ಈ ಹಿಂದಿನ ಜನಪ್ರಿಯ ಯೋಜನೆಯಾದ ಸರ್ಕಾರಿ ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಣೆ ಸೇರಿದಂತೆ, ಭಾಗ್ಯಲಕ್ಷ್ಮೀ ಯೋಜನೆಯನ್ನು ಮುಂದುವರಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಜೆಟ್ ಮಂಡನೆ ವೇಳೆ ತಿಳಿಸಿದ್ದಾರೆ.

English summary

2.37 Lakh Crore Karnataka State Budget 2020

karnataka state budget 2020 total cap 2.37 lakh crore. Increased 3,000 crore rupees compare to last year state budget
Story first published: Thursday, March 5, 2020, 11:33 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X