For Quick Alerts
ALLOW NOTIFICATIONS  
For Daily Alerts

ದೇಶದಲ್ಲಿ 50 ಕೋಟಿ ಇಂಟರ್‌ನೆಟ್ ಬಳಕೆದಾರರು

By Siddu
|

ಕೈಗೆಟಕುವ ಸ್ಮಾರ್ಟ್ ಫೋನ್ ಗಳ ಆಗಮನದಿಂದ ಮತ್ತು ದೇಶದಾದ್ಯಂತ ಅಂತರ್ಜಾಲ ವೇಗವಾಗಿ ಬೆಳೆಯುತ್ತಿರುವುದರಿಂದ 2020ರ ವೇಳೆಗೆ ಭಾರತದ ಆನ್ಲೈನ್ ಬಳಕಾದಾರರ ಸಂಖ್ಯೆ 50 ಕೋಟಿಗೆ ತಲುಪಲಿದೆ ಎಂದು ಗೂಗಲ್(ಏಷಿಯಾ ಪೆಸಿಫಿಕ್ ಭಾಷಾ ಮುಖ್ಯಸ್ಥರು) ರಿಚಾ ಸಿಂಗ್ ಚಿತ್ರಾಂಶಿ ಹೇಳಿದ್ದಾರೆ.

ಮುಂಬರುವ ದಿನಗಳಲ್ಲಿ ಅಂತರ್ಜಾಲ ಬಳಕೆಯಲ್ಲಿ ಸ್ಥಳೀಯ ಭಾಷೆಗಳು ಹೆಚ್ಚು ಬಹುಪಾಲು ಹೊಂದಲಿವೆ ಎಂದು ಅಭಿಪ್ರಾಯಪಟ್ಟರು.

ದೇಶದಲ್ಲಿ 50 ಕೋಟಿ ಇಂಟರ್‌ನೆಟ್ ಬಳಕೆದಾರರು

ಶೇ. 65ರಷ್ಟು ಭಾರತೀಯರು ತಮ್ಮ ಫೋನ್ ಗಳ ಮೂಲಕ ಅಂತರ್ಜಾಲವನ್ನು ಸರ್ಪ್ ಮಾಡುತ್ತಿದ್ದಾರೆ. ಹೆಚ್ಚಿನ ಹೊಸ ಬಳಕೆದಾರರು ಫೋನ್ ಗಳ ಮುಖಾಂತರವೇ ಪ್ರವೇಶ ಮಾಡುತ್ತಿದ್ದಾರೆ. ಅವರೇಲ್ಲರೂ ಇಂಗ್ಲಿಷ್ ಮಾತನಾಡುವ ಬಳಕೆದಾರರು ಅಲ್ಲ ಎಂಬುದು ಕುತೂಹಲಕಾರಿ ಸಂಗತಿಯಾಗಿದೆ.

35 ಕೋಟಿ ಜನರಲ್ಲಿ 15 ಕೋಟಿ ಜನರು ಸ್ಥಳೀಯ ಭಾಷೆಗಳಲ್ಲಿ ಅಂತರ್ಜಾಲ ಬಳಕೆ ಮಾಡುತ್ತಿದ್ದಾರೆ ಎಂದರು.

2020: ಭಾರತದಲ್ಲಿ 730 ಮಿಲಿಯನ್ ಅಂತರ್ಜಾಲ ಬಳಕೆದಾರರು!2020: ಭಾರತದಲ್ಲಿ 730 ಮಿಲಿಯನ್ ಅಂತರ್ಜಾಲ ಬಳಕೆದಾರರು!

English summary

50 Crore Internet users by 2020 in india

With the advent of affordable smartphones and growing reach of internet across the country, India's online population will reach 500 million by 2020, Google's Asia Pacific Language Head, Richa Singh Chitranshi said.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X