For Quick Alerts
ALLOW NOTIFICATIONS  
For Daily Alerts

ಟಾಟಾ ಸಮೂಹದ ಎಲ್ಲ ಸಂಸ್ಥೆಗಳಿಂದ ಹೊರ ನಡೆದ ಮಿಸ್ತ್ರಿ

ಟಾಟಾ ಸಮೂಹದ 6 ಪ್ರಮುಖ ಉದ್ದಿಮೆ ಸಂಸ್ಥೆಗಳ ನಿರ್ದೇಶಕ ಮಂಡಳಿಗಳಿಂದ ಸೈರಸ್ ಮಿಸ್ತ್ರಿ ಹೊರ ನಡೆದಿದ್ದಾರೆ.

By Siddu
|

ಟಾಟಾ ಸಮೂಹದ 6 ಪ್ರಮುಖ ಉದ್ದಿಮೆ ಸಂಸ್ಥೆಗಳ ನಿರ್ದೇಶಕ ಮಂಡಳಿಗಳಿಂದ ಸೈರಸ್ ಮಿಸ್ತ್ರಿ ಹೊರ ನಡೆದಿದ್ದಾರೆ.

ಇಂಡಿಯನ್‌ ಹೋಟೆಲ್ಸ್‌, ಟಾಟಾ ಸ್ಟೀಲ್‌, ಟಾಟಾ ಮೋಟಾರ್ಸ್‌, ಟಾಟಾ ಪವರ್‌ ಮತ್ತು ಟಾಟಾ ಕೆಮಿಕಲ್ಸ್‌ ಸಂಸ್ಥೆಗಳ ವಿಶೇಷ ಸರ್ವ ಸದಸ್ಯರ ಸಭೆ ಕರೆದಿದ್ದವು. ಆರು ಸಂಸ್ಥೆಗಳ ಪೈಕಿ ನಾಲ್ಕು ಸಂಸ್ಥೆಗಳಲ್ಲಿ ಮಿಸ್ತ್ರಿ ವಿರುದ್ಧ ಮತ ಬಂದಿತ್ತು.

ಟಾಟಾ ಸಮೂಹದ ಎಲ್ಲ ಸಂಸ್ಥೆಗಳಿಂದ ಹೊರ ನಡೆದ ಮಿಸ್ತ್ರಿ

ಹೀಗಾಗಿ ಟಾಟಾ ಸಮೂಹದ ಪದಚ್ಯುತ ಅಧ್ಯಕ್ಷ ಸೈರಸ್‌ ಮಿಸ್ತ್ರಿ ಅವರು ಟಾಟಾ ಸನ್ಸ್ ನಿಂದ ಹೊರ ಬಂದಿದ್ದಾರೆ. ಟಾಟಾ ಸಮೂಹ ಸಂಸ್ಥೆಗಳಿಂದ ಹೊರ ಬಂದಿರುವ ಮಿಸ್ತ್ರಿ ಕಾನೂನು ಹೋರಾಟ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ. ಸೈರಸ್ ಮಿಸ್ತ್ರಿ ಅವರನ್ನು ಅಧ್ಯಕ್ಷ ಹುದ್ದೆಯಿಂದ ಅಕ್ಟೋಬರ್ 24ರಂದು ಹೊರ ಹಾಕಲಾಗಿತ್ತು.

ಟಾಟಾ ಸಮೂಹದ ಹಿತಾಸಕ್ತಿ ರಕ್ಷಿಸಲು ಮತ್ತು ಜೆ. ಟಾಟಾ ಅವರ ದೂರದೃಷ್ಟಿ ಜೀವಂತವಾಗಿರಿಸಲು ಕೊನೆಯವರೆಗೆ ಪ್ರಯತ್ನಿಸುವೆ' ಎಂದೂ ಮಿಸ್ತ್ರಿ ಹೇಳಿದ್ದರು. 2006ರಲ್ಲಿ ಸೈರಸ್ ಮಿಸ್ತ್ರಿ ಟಾಟಾ ಸನ್ಸ್‌ನ ಆಡಳಿತ ಮಂಡಳಿಗೆ ನೇಮಕಗೊಂಡಿದ್ದರು.

English summary

Mistry Steps Down From Tata Companies Amid Fight With Scion

Tata Sons Ltd. Chairman Cyrus Mistry resigned as director of group companies on the eve of shareholder meetings to remove him and pledged to take the fight with the scion of the $100 billion conglomerate to a “larger platform.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X