Englishहिन्दी മലയാളം தமிழ் తెలుగు

ಚೀನಾ ಜಿಡಿಪಿ ದರ 6.5% ನಿಗದಿ

Written By: Siddu
Subscribe to GoodReturns Kannada

ಚೀನಾ 2017ನೇ ಸಾಲಿಗೆ ತನ್ನ ಒಟ್ಟು ದೇಶಿಯ ಉತ್ಪನ್ನ(ಜಿಡಿಪಿ) ಗುರಿಯನ್ನು ಶೇ. 6.5ಕ್ಕೆ ನಿಗದಿಗೊಳಿಸಿದೆ.

ಚೀನಾ ಪ್ರಸಕ್ತ ಸಾಲಿನಲ್ಲಿ ಉತ್ತಮ ಆರ್ಥಿಕ ಪ್ರಗತಿ ಸಾಧಿಸಲಿದೆ ಎಂದು ನ್ಯಾಷನಲ್‌ ಪೀಪಲ್ಸ್‌ ಕಾಂಗ್ರೆಸ್‌ನ ವಾರ್ಷಿಕ ಅಧಿವೇಶನದ ಸಂದರ್ಭದಲ್ಲಿ ಪ್ರಧಾನಿ ಲಿ ಕೆಕಿಯಾಂಗ್ ಹೇಳಿದ್ದಾರೆ.

ಚೀನಾ ಜಿಡಿಪಿ ದರ 6.5% ನಿಗದಿ

ಚೀನಾ ಕಳೆದ ವರ್ಷ ಶೇ. 7ರಷ್ಟು ಜಿಡಿಪಿ ನಿಗದಿ ಪಡಿಸಿತ್ತು. ಆದರೆ ಅಂತಿಮವಾಗಿ ಶೇ. 6.7 ಜಿಡಿಪಿ ಸಾಧಿಸಿತ್ತು. ಕಳೆದ 26 ವರ್ಷಗಳಲ್ಲಿ ಇದು ಅತ್ಯಂತ ಕಡಿಮೆ ಮಟ್ಟದ ಜಿಡಿಪಿ ಆಗಿತ್ತು.

ಪ್ರಸ್ತುತ ಜಿಡಿಪಿ ದರವನ್ನು ಆರ್ಥಿಕ ನೀತಿ ಹಾಗೂ ವಾಸ್ತವಿಕ ಅಂಶಗಳಿಗೆ ಅನುಗುಣವಾಗಿ ಅಂದಾಜಿಸಲಾಗಿದೆ. ಇದು ಮಾರುಕಟ್ಟೆ ನಿರೀಕ್ಷೆಗಳನ್ನು ಸ್ಥಿರಗೊಳಿಸಲು ಸಹಾಯವಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Read more about: gdp, economy, india, ಜಿಡಿಪಿ
English summary

China cuts GDP target to 6.5%

China today set its GDP growth target at around 6.5 per cent for 2017, down from last year's 6.7 per cent, as the world's second largest economy braced for further slowdown of its growth.
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC