For Quick Alerts
ALLOW NOTIFICATIONS  
For Daily Alerts

ಪಿಎಫ್ ಖಾತೆಯಿಂದ ಎನ್‌ಪಿಎಸ್‌ ಖಾತೆಗೆ ಫಂಡ್ ವರ್ಗಾವಣೆ ಉಚಿತ

ಪ್ರಾವಿಡೆಂಟ್ ಫಂಡ್ ಖಾತೆಯಿಂದ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ(NPS) ಖಾತೆಗೆ ಫಂಡ್ ವರ್ಗಾವಣೆ ಮಾಡಲು ಯಾವುದೇ ತೆರಿಗೆ ಇರುವುದಿಲ್ಲ ಎಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(PFRDA) ತಿಳಿಸಿದೆ.

By Siddu
|

ಮಾನ್ಯತೆ ಪಡೆದಿರುವ ಪ್ರಾವಿಡೆಂಟ್ ಫಂಡ್/ನಿವೃತ್ತಿ ನಿಧಿಯಿಂದ ಎನ್ಪಿಎಸ್ ಖಾತೆಗೆ ವರ್ಗಾಯಿಸಲ್ಪಡುವ ಫಂಡ್ ಪ್ರಸಕ್ತ ವರ್ಷದ ಆದಾಯ ಎಂದು ಪರಿಗಣಿಸಲಾಗುವುದಿಲ್ಲ. ಅಲ್ಲದೆ ತೆರಿಗೆ ಕೂಡ ವಿಧಿಸಲಾಗುವುದಿಲ್ಲ ಎಂದು ಪ್ರಾಧಿಕಾರ ಹೇಳಿದೆ.

ಪ್ರಾವಿಡೆಂಟ್ ಫಂಡ್ ಮತ್ತು ನಿವೃತ್ತಿ ಫಂಡ್ ಚಂದಾದಾರರು ಯಾವುದೇ ತೆರಿಗೆಯಿಲ್ಲದೆ ಪಿಎಫ್ ಖಾತೆಯಿಂದ ಎನ್ಪಿಎಸ್ ಖಾತೆಗೆ ಕಾರ್ಪಸ್ ವರ್ಗಾವಣೆ ಮಾಡಬಹುದು ಎಂದು 2016-17ನೇ ಸಾಲಿನ ಬಜೆಟ್ ನಲ್ಲಿ ಸರ್ಕಾರ ಘೋಷಿಸಿದೆ. ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವ 5 ವಿಧಾನ ಗೊತ್ತೆ?

English summary

You Can Transfer PF Money To NPS And It Is Not Taxable

The funds transferred from a recognised provident fund (PF) account to a National Pension System (NPS) account will not attract any tax, Pension Fund Regulatory and Development Authority (PFRDA) said in a circular dated March 6.
Story first published: Wednesday, March 8, 2017, 15:35 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X