For Quick Alerts
ALLOW NOTIFICATIONS  
For Daily Alerts

ಇನ್ಫೋಸಿಸ್: Q4 3,603 ಕೋಟಿ ನಿವ್ವಳ ಲಾಭ

ದೇಶದ ಎರಡನೇ ಅತಿದೊಡ್ಡ ಐಟಿ ದಿಗ್ಗಜ ಸಂಸ್ಥೆ ಇನ್ಫೋಸಿಸ್ ತನ್ನ ನಾಲ್ಕನೇ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಿದೆ.

By Siddu
|

ದೇಶದ ಎರಡನೇ ಅತಿದೊಡ್ಡ ಐಟಿ ದಿಗ್ಗಜ ಸಂಸ್ಥೆ ಇನ್ಫೋಸಿಸ್ ತನ್ನ ನಾಲ್ಕನೇ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಿದೆ.

ಇನ್ಫೋಸಿಸ್ ಜನವರಿ -ಮಾರ್ಚ್ ತ್ರೈಮಾಸಿಕದಲ್ಲಿ ರೂ. 3,603 ಕೋಟಿ ನಿವ್ವಳ ಲಾಭ ಗಳಿಸಿದೆ. ರೂ. 3,550 ಕೋಟಿ ಆದಾಯ ಗಳಿಸಲಿದೆ ಎಂಬ ವಿಶ್ಲೇಷಕರ ನಿರೀಕ್ಷೆಗಿಂತ ಸಲ್ಪ ಹೆಚ್ಚಿನ ಲಾಭ ಗಳಿಸುವಲ್ಲಿ ಯಶಸ್ವಿಯಾಗಿದೆ. ಆದರೆ ತ್ರೈಮಾಸಿಕದ ಆಧಾರಕ್ಕೆ ಅನುಗುಣವಾಗಿ ಶೇ. 2.8ರಷ್ಟು ಆದಾಯ ಇಳಿಕೆ ಕಂಡಿದೆ.

ಇನ್ಫೋಸಿಸ್: Q4 3,603 ಕೋಟಿ ನಿವ್ವಳ ಲಾಭ

ಇನ್ಫೋಸಿಸ್ ಕಳೆದ ತ್ರೈಮಾಸಿಕದಲ್ಲಿ ರೂ. 3,708 ಕೋಟಿ ನಿವ್ವಳ ಲಾಭ ಗಳಿಸಿತ್ತು. ಕಳೆದ ಫಲಿತಾಂಶಕ್ಕೆ ಹೋಲಿಸಿದರೆ ಈ ತ್ರೈಮಾಸಿಕದಲ್ಲಿ ನಿವ್ವಳ ಲಾಭ ಇಳಿಕೆ ಕಂಡಿದೆ.

ಇನ್ಫೋಸಿಸ್: Q4 3,603 ಕೋಟಿ ನಿವ್ವಳ ಲಾಭ

ಒತ್ತಡದಲ್ಲಿ ಷೇರುಗಳು
ಇನ್ಫೋಸಿಸ್ ಷೇರುಗಳು ಫಲಿತಾಂಶದ ಹಿನ್ನಲೆಯಲ್ಲಿ ಕೆಲ ದಿನಗಳಿಂದ ತೀವ್ರ ಒತ್ತಡಕ್ಕೆ ಒಳಗಾಗಿದ್ದವು. ಇಂದು ಕೂಡ ಷೇರು ಬೆಲೆ ಕುಸಿತ ಕಂಡಿದ್ದು, ರೂ. 948ಕ್ಕೆ ವ್ಯವಹಾರ ನಡೆಸುತ್ತಿತ್ತು. ಇನ್ಫೋಸಿಸ್ ನಲ್ಲಿ ಸತತ ಭಾರಿ ಸಮರ! ನಷ್ಟದ ಹಾದಿಯಲ್ಲಿ ಇನ್ಫೋಸಿಸ್!!

English summary

Infosys Q4 Net Profits at Rs 3,603 Crores

India's second largest software services provider, Infosys reported numbers that largely met expectations, but, its guidance disappointed.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X