For Quick Alerts
ALLOW NOTIFICATIONS  
For Daily Alerts

ಜಿಎಸ್ ಟಿ ವಾರ್ಷಿಕ ರಿಟರ್ನ್ಸ್ ಅವಧಿ ವಿಸ್ತರಿಸಿದ ಸರ್ಕಾರ

|

ಕೇಂದ್ರ ಸರ್ಕಾರವು 2018-19ರ ಆರ್ಥಿಕ ವರ್ಷಕ್ಕೆ ವಾರ್ಷಿಕ ಜಿಎಸ್ ಟಿ ರಿಟರ್ನ್ ಫೈಲಿಂಗ್ ಗೆ ಕೊನೆ ದಿನವನ್ನು ಮೂರು ತಿಂಗಳ ಕಾಲ, ಅಂದರೆ ಸೆಪ್ಟೆಂಬರ್ 30, 2020ರ ತನಕ ವಿಸ್ತರಣೆ ಮಾಡಿದೆ.

ಮಾರ್ಚ್ 24ನೇ ತಾರೀಕು ಮತ್ತು ಅದಕ್ಕೆ ಮುಂಚೆ ಜನರೇಟ್ ಆದ ಇ- ವೇ ಬಿಲ್ ಅಥವಾ ಮಾರ್ಚ್ 20 ಹಾಗೂ ಏಪ್ರಿಲ್ 15, 2020ರ ಮಧ್ಯೆ ಅವಧಿ ಮುಗಿಯುವ ಬಿಲ್ ಗೆ ಸೆಂಟ್ರಲ್ ಬೋರ್ಡ್ ಆಫ್ ಇನ್ ಡೈರೆಕ್ಟ್ ಟ್ಯಾಕ್ಸ್ ಮತ್ತು ಕಸ್ಟಮ್ಸ್ ನಿಂದ ಹೆಚ್ಚುವರಿ ಸಮಯಾವಕಾಶ ನೀಡಲಾಗಿದೆ. ಈ ಸಂಬಂಧವಾಗಿ ಅಧಿಸೂಚನೆ ಹೊರಡಿಸಲಾಗಿದೆ.

ಜಿಎಸ್ ಟಿ ವಾರ್ಷಿಕ ರಿಟರ್ನ್ಸ್ ಅವಧಿ ವಿಸ್ತರಿಸಿದ ಸರ್ಕಾರ

ದೇಶದಾದ್ಯಂತ ಲಾಕ್ ಡೌನ್ ಅಥವಾ ಭಾಗಶಃ ಲಾಕ್ ಡೌನ್ ಇರುವುದರಿಂದ ಜೂನ್ ಕೊನೆಯ ಹೊತ್ತಿಗೆ ಜಿಎಸ್ ಟಿ ಫೈಲಿಂಗ್ ಕಷ್ಟವಾಗಬಹುದು. ಈಗಿನ ವಿಸ್ತರಣೆಯಿಂದ ಅಗತ್ಯ ಕಾಲಾವಕಾಶ ದೊರೆಯಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಕೊರೊನಾದ ಕಾರಣಕ್ಕೆ ಮಾರ್ಚ್ 25ನೇ ತಾರೀಕು ದೇಶದಾದ್ಯಂತ ಲಾಕ್ ಡೌನ್ ಘೋಷಿಸಿದ್ದು, ಈಗ ಮೇ 17ರ ತನಕ ವಿಸ್ತರಿಸಲಾಗಿದೆ.

English summary

2018-19 FY Annual GST Returns Deadline Extended Till September 30

Central government extended GST annual return filing for financial year 2018- 19, till September 30, 2020.
Story first published: Wednesday, May 6, 2020, 19:17 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X