For Quick Alerts
ALLOW NOTIFICATIONS  
For Daily Alerts

ಬಿಎಸ್ಎನ್ಎಲ್ ಭರ್ಜರಿ ಆಫರ್! 1 ವರ್ಷಕ್ಕೆ ಪ್ರತಿದಿನ 1GB ಡೇಟಾ, 6 ತಿಂಗಳಿಗೆ ಅನಿಯಮಿತ ಕರೆ

ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆ ದೂರಸಂಪರ್ಕ ಕ್ಷೇತ್ರದಲ್ಲಿನ ಜಿಯೋ ಓಟವನ್ನು ತಡೆಯಲು ದೀರ್ಘಾವಧಿಯ ಗರಿಷ್ಟ ಪ್ರಿಪೇಡ್ ಪ್ಲಾನ್ ಪರಿಚಯಿಸಿದೆ. ಬಿಎಸ್ಎನ್ಎಲ್ ತನ್ನ ಗ್ರಾಹಕರನ್ನು ಆಕರ್ಷಿಸಲು ಒಂದು ವರ್ಷ ಅವಧಿಯ ಆಫರ್ ನೀಡಿದೆ.

By Siddu
|

ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆ ದೂರಸಂಪರ್ಕ ಕ್ಷೇತ್ರದಲ್ಲಿನ ಜಿಯೋ ಓಟವನ್ನು ತಡೆಯಲು ದೀರ್ಘಾವಧಿಯ ಗರಿಷ್ಟ ಪ್ರಿಪೇಡ್ ಪ್ಲಾನ್ ಪರಿಚಯಿಸಿದೆ. ಬಿಎಸ್ಎನ್ಎಲ್ ತನ್ನ ಗ್ರಾಹಕರನ್ನು ಆಕರ್ಷಿಸಲು ಒಂದು ವರ್ಷ ಅವಧಿಯ ಆಫರ್ ನೀಡಿದೆ. ಬಿಎಸ್ಎನ್ಎಲ್ ಅಲ್ಪಾವಧಿ ಯೋಜನೆಗಳಿಂದ ದೀರ್ಘಾವಧಿಯ ಯೋಜನೆಗಳಿಗೆ ಜಂಪ್ ಮಾಡಿದೆ!

ರೂ. 999 ಪ್ಲಾನ್

ರೂ. 999 ಪ್ಲಾನ್

ವ್ಯಾಲಿಡಿಟಿ: ಒಂದು ವರ್ಷ (365 ದಿನಗಳು)
ಸ್ಥಳೀಯ ಮತ್ತು ಎಸ್ಟಿಡಿ ಕರೆ: ಅನಿಯಮಿತ (181 ದಿನ)
ಡೇಟಾ: ಪ್ರತಿದಿನ 1GB
ಎಸ್ಎಂಎಸ್: ಪ್ರತಿದಿನ 100 (181 ದಿನಗಳ ನಂತರ ಪ್ರತಿ ಸಂದೇಶಕ್ಕೆ 25 ಪೈಸೆ) ಮೊಬೈಲ್ ಮೂಲಕ ಜಾತಿ, ಆದಾಯ ಪ್ರಮಾಣ ಪತ್ರ ಪಡೆಯೋದು ಹೇಗೆ?

ಪ್ಲಾನ್ ಎಲ್ಲಿ ಲಭ್ಯ

ಪ್ಲಾನ್ ಎಲ್ಲಿ ಲಭ್ಯ

ಬಿಎಸ್ಎನ್ಎಲ್ ಪರಿಚಯಿಸುತ್ತಿರುವ ಈ ಹೊಸ ಪ್ರಿಪೇಡ್ ಯೋಜನೆ ಈಶಾನ್ಯ ಭಾರತ, ಜಮ್ಮು ಮತ್ತು ಕಾಶ್ಮೀರ ಮತ್ತು ಅಸ್ಸಾಂ ಹೊರತುಪಡಿಸಿ ಎಲ್ಲಾ ವಲಯಗಳಲ್ಲಿ ಲಭ್ಯವಿದೆ. ಇದು ಬಿಎಸ್ಎನ್ಎಲ್ ಸಂಸ್ಥೆಯ ಇತ್ತೀಚಿನ ಪ್ರಯತ್ನವಾಗಿದ್ದು, ಜಿಯೋ, ಏರ್ಟೆಲ್, ವೋಡಾಫೋನ್ ಗಳಂತೆ ತನ್ನ ಗ್ರಾಹಕ್ರಿಗಾಗಿ ಆಗಾಗ್ಗೆ ಯೋಜನೆಗಳನ್ನು ಪರಿಚಯಿಸುತ್ತಿದೆ. ಭಾರತದ ಅತ್ಯಂತ ದುಬಾರಿ ಐಷಾರಾಮಿ 10 ಹೋಟೆಲ್

ಬಿಎಸ್ಎನ್ಎಲ್ ಪೈಪೋಟಿ

ಬಿಎಸ್ಎನ್ಎಲ್ ಪೈಪೋಟಿ

ಜಿಯೋ, ಏರ್ಟೆಲ್, ವೋಡಾಫೋನ್, ಐಡಿಯಾದಲ್ಲಿ ಪ್ರತಿದಿನ ಸೀಮಿತ ಡೇಟಾ ಸಿಗಲಿದೆ. ಆದರೆ ಬಿಎಸ್ಎನ್ಎಲ್ ಇತ್ತಿಚಿಗೆ ರೂ. 1099 ಪ್ಲಾನ್ ಘೋಷಿಸಿದ್ದು, ಇದರಲ್ಲಿ ಅನಿಯಮಿತ ಡೇಟಾ, ಧ್ವನಿ ಕರೆ, ರೋಮಿಂಗ್ ಮತ್ತು ಎಸ್ಎಂಎಸ್ ಸೌಲಭ್ಯ ನೀಡಲಾಗುತ್ತಿದೆ. ಪ್ರಮುಖ ಟೆಲಿಕಾಂ ಕಂಪನಿಗಳಿಗೆ ಬಿಎಸ್ಎನ್ಎಲ್ ಪೈಪೋಟಿ ನೀಡುತ್ತಿದ್ದು, ರೂ. 186, 187, 349, 429, 485 ಮತ್ತು 666 ಯೋಜನೆಗಳಲ್ಲಿ ಕೆಲವೊಂದು ಬದಲಾವಣೆ ಮಾಡಿದೆ. ಜಿಯೋ ಫೈಬರ್ ಆಫರ್! ಇದು ನಿಜವಾದರೆ ನೆಟ್‌ವರ್ಕ್‌ ಕ್ಷೇತ್ರದಲ್ಲಿ ಆಗಲಿದೆ ಕ್ರಾಂತಿ!!

Read more about: bsnl telecom money finance news
English summary

BSNL Offers: 1GB Data Per Day for 1 Year, Unlimited Calls for 6 Months

BSNL prepaid customers will get unlimited data access for 365 days and unlimited voice calls (Local and STD) for 181 days at Rs. 999.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X