For Quick Alerts
ALLOW NOTIFICATIONS  
For Daily Alerts

ಉದ್ಯೋಗಿಗಳಿಗೆ ವೇತನ ನೀಡಲು ಸಾಧ್ಯವಿಲ್ಲ: ನಿರವ್ ಮೋದಿ

ಚಿನ್ನಾಭರಣ ಉದ್ಯಮಿ ನಿರವ್ ಮೋದಿ ತನ್ನ ಸಂಸ್ಥೆಯ ಉದ್ಯೋಗಿಗಳಿಗೆ ವೇತನ ನೀಡಲು ಸಾಧ್ಯವಿಲ್ಲದ್ದರಿಂದ ಬೇರೆ ಉದ್ಯೋಗ ಹುಡುಕಿಕೊಳ್ಳಿ ಎಂದು ಇಮೇಲ್ ಮಾಡಿದ್ದಾರೆ.

|

ಚಿನ್ನಾಭರಣ ಉದ್ಯಮಿ ನಿರವ್ ಮೋದಿ ತನ್ನ ಸಂಸ್ಥೆಯ ಉದ್ಯೋಗಿಗಳಿಗೆ ವೇತನ ನೀಡಲು ಸಾಧ್ಯವಿಲ್ಲದ್ದರಿಂದ ಬೇರೆ ಉದ್ಯೋಗ ಹುಡುಕಿಕೊಳ್ಳಿ ಎಂದು ಇಮೇಲ್ ಮಾಡಿದ್ದಾರೆ.

 
ಉದ್ಯೋಗಿಗಳಿಗೆ ವೇತನ ನೀಡಲು ಸಾಧ್ಯವಿಲ್ಲ: ನಿರವ್ ಮೋದಿ

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ರೂ. 11400 ಕೋಟಿ ವಂಚನೆ ಮಾಡಿ ದೇಶ ತೊರೆದು ತಲೆಮರೆಸಿಕೊಂಡಿರುವ ನಿರವ್ ಮೋದಿ ತಮ್ಮ ಉದ್ಯೋಗಿಗಳಿಗೆ ಇಮೇಲ್ ಕಳುಹಿಸಿದ್ದಾರೆ.

 

ತನಿಖಾ ಇಲಾಖೆ ನಿರವ್ ಮೋದಿಗೆ ಸೇರಿರುವ ಕಂಪನಿಗಳ ಷೇರುಗಳನ್ನು ಜಪ್ತಿ ಮಾಡಿದ್ದು, ತೆರಿಗೆ ಇಲಾಖೆ ಬ್ಯಾಂಕು ಖಾತೆಗಳನ್ನು ಪರಿಶೀಲಿಸಿದೆ. ಈಗಾಗಲೇ ನಿರವ್ ಮೋದಿಯ ಪಾಸ್ಪೋರ್ಟ್ ಕೂಡ ರದ್ದುಗೊಳಿಸಲಾಗಿದೆ. ಅಲ್ಲದೇ ರೂ. 5,700 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಈ ಎಲ್ಲಾ ಕಾರಣಗಳನ್ನು ಮುಂದಿಟ್ಟಿರುವ ನಿರವ್ ಮೋದಿ ತನ್ನ ಭವಿಷ್ಯ ಅನಿಶ್ಚತೆಯಿಂದ ಕೂಡಿದೆ. ಹೀಗಾಗಿ ಉದ್ಯೋಗಿಗಳಿಗೆ ವೇತನ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಇಮೇಲ್ ಮೂಲಕ ತಿಳಿಸಿದ್ದಾರೆ. ಇವರು ದೇಶವನ್ನು ಲೂಟಿ ಮಾಡಿ ಓಡಿ ಹೋದ ದೇಶಭೃಷ್ಟರು

English summary

Won’t be able to pay your dues, Nirav Modi tells staff

Jeweller Nirav Modi - allegedly involved in a Rs 11,400-crore fraud case at the Punjab National Bank - is also believed to have written, or be writing to the enforcement directorate, CBI and the ministry of external affairs, which had suspended his passport.
Story first published: Wednesday, February 21, 2018, 14:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X