For Quick Alerts
ALLOW NOTIFICATIONS  
For Daily Alerts

ಈ ವಾರ 4 ದಿನ ಬ್ಯಾಂಕ್ ರಜೆಗಳಿವೆ

ಈ ವಾರ ಬರೋಬ್ಬರಿ ನಾಲ್ಕು ದಿನ ಬ್ಯಾಂಕ್ ರಜೆಗಳಿವೆ! ಸಾರ್ವಜನಿಕ ಹಾಗು ಖಾಸಗಿ ಬ್ಯಾಂಕುಗಳಿಗೆ ನಾಲ್ಕು ದಿನ ಸತತ ರಜೆಗಳಿರುವುದರಿಂದ ಬ್ಯಾಂಕಿಂಗ್ ಸಂಬಂಧಿತ ಕಾರ್ಯಗಳನ್ನು ಈಗಲೇ ಮುಗಿಸಿಕೊಳ್ಳುವುದು ಉತ್ತಮ.

By Siddu
|

ಈ ವಾರ ಬರೋಬ್ಬರಿ ನಾಲ್ಕು ದಿನ ಬ್ಯಾಂಕ್ ರಜೆಗಳಿವೆ! ಸಾರ್ವಜನಿಕ ಹಾಗು ಖಾಸಗಿ ಬ್ಯಾಂಕುಗಳಿಗೆ ನಾಲ್ಕು ದಿನ ಸತತ ರಜೆಗಳಿರುವುದರಿಂದ ಬ್ಯಾಂಕಿಂಗ್ ಸಂಬಂಧಿತ ಕಾರ್ಯಗಳನ್ನು ಈಗಲೇ ಮುಗಿಸಿಕೊಳ್ಳುವುದು ಉತ್ತಮ. ಇಲ್ಲದಿದ್ದರೆ ಕೊನೆಗಳಿಗೆಯಲ್ಲಿ ಸಮಸ್ಯೆ ಎದುರಿಸಬೇಕಾಗುವುದು ಖಚಿತ.

 

ನಾಲ್ಕು ದಿನ ಬ್ಯಾಂಕ್ ರಜೆ

ನಾಲ್ಕು ದಿನ ಬ್ಯಾಂಕ್ ರಜೆ

ಮಾರ್ಚ್ 29ಕ್ಕೆ ಗುರುವಾರದಂದು ಮಹಾವೀರ ಜಯಂತಿ, ಮಾರ್ಚ್ 30ಕ್ಕೆ ಗುಡ್ ಫ್ರೈಡೇ, ಮಾರ್ಚ್ 31 ಬ್ಯಾಂಕುಗಳು ತೆರೆದಿರಲಿವೆ. ಮಾರ್ಚ್ 31ರ ಬದಲಾಗಿ ಏಪ್ರಿಲ್ 2ರಂದು ರಜೆ ನೀಡಲಾಗಿದೆ. ಏಪ್ರಿಲ್ 1ನೇ ತಾರೀಕು ಭಾನುವಾರ ಇರುವುದರಿಂದ ಅಂದು ಕೂಡ ಬ್ಯಾಂಕ್ ರಜೆ ಇರುತ್ತದೆ.  ಎಲ್ಐಸಿ ಪಾಲಿಸಿ ಮಾಹಿತಿಯನ್ನು ಆನ್ಲೈನ್, ಫೋನ್ ಹಾಗು ಎಸ್ಎಂಎಸ್ ಮೂಲಕ ಚೆಕ್ ಮಾಡೋದು ಹೇಗೆ?

ಮುಂಜಾಗ್ರತೆ ವಹಿಸಿ

ಮುಂಜಾಗ್ರತೆ ವಹಿಸಿ

ಸತತವಾಗಿ ನಾಲ್ಕು ದಿನ ರಜೆಗಳಿರುವುದರಿಂದ ಮುಂಜಾಗ್ರತೆ ವಹಿಸುವುದು ಅಗತ್ಯ.
- ಎಟಿಎಂಗಳಲ್ಲಿ ನಗದು ಕೊರತೆ ಉಂಟಾಗಬಹುದು.
- ನಾಲ್ಕು ದಿನ ರಜೆ ಇರುವುದರಿಂದ ಪ್ರತಿದಿನ ಎಟಿಎಂನಲ್ಲಿ ಹಣ ಭರ್ತಿ ಮಾಡುವಿಕೆ ಮೇಲೆ ಪರಿಣಾಮ ಬೀರಲಿದೆ.
- ಪೂರ್ವಯೋಜಿತವಾಗಿ ನಗದು ಹೊಂದಿಸಿಕೊಳ್ಳುವುದು ಉತ್ತಮ.

ನೆಟ್ ಬ್ಯಾಂಕಿಂಗ್ ಬಳಸಿ
 

ನೆಟ್ ಬ್ಯಾಂಕಿಂಗ್ ಬಳಸಿ

ಎಟಿಎಂಗಳಲ್ಲಿ ನಗದು ಸಮಸ್ಯೆ ಎದುರಾದಲ್ಲಿ ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ಬಳಸಬಹುದು. ಆನೈನ್ ಸೇವೆ ಬಳಕೆಯೊಂದೆ ಸಧ್ಯಕ್ಕಿರುವ ಪರ್ಯಾಯ ಮಾರ್ಗ.

ಬ್ಯಾಂಕ್ ರಜಾ ದಿನಗಳು

ಬ್ಯಾಂಕ್ ರಜಾ ದಿನಗಳು

ಮಾರ್ಚ್ 29 - ಮಹಾವೀರ ಜಯಂತಿ
ಮಾರ್ಚ್ 30 - ಗುಡ್ ಫ್ರೈಡೇ
ಮಾರ್ಚ್ 31 - ಬ್ಯಾಂಕುಗಳು ಕಾರ್ಯನಿರ್ವಹಿಸಲಿವೆ
ಏಪ್ರಿಲ್ 1 - ಭಾನುವಾರ
ಏಪ್ರಿಲ್ 2 - ಮಾರ್ಚ್ 31ರ ಬದಲಾಗಿ ಏಪ್ರಿಲ್ 2ಕ್ಕೆ ರಜೆ ನೀಡಲಾಗಿದೆ.

Read more about: banking money finance news commerce
English summary

Be Careful! Next week Four Days Bank Holidays

There are four day banking vacations next week! Banking related activities are now better off as public and private banks have four consecutive holidays.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X