For Quick Alerts
ALLOW NOTIFICATIONS  
For Daily Alerts

ಭಯಪಡದೆ ಮಾರ್ಚ್ 31ರ ಒಳಗೆ ಐಟಿಆರ್ ಸಲ್ಲಿಸಿ: ತೆರಿಗೆ ಇಲಾಖೆ

ಅನಾಣ್ಯೀಕರಣದ ನಂತರದಲ್ಲಿ ಬ್ಯಾಂಕುಗಳಲ್ಲಿ ಭಾರೀ ಪ್ರಮಾಣದ ನಗದು ಡಿಪಾಸಿಟ್ ಮಾಡಿರುವವರು ಯಾವುದೇ ಆತಂಕ ಇಲ್ಲದೇ ಮಾರ್ಚ್ 31ರ ಒಳಗೆ ಐಟಿಆರ್ ಸಲ್ಲಿಸಬೇಕು ಎಂದು ತೆರಿಗೆ ಇಲಾಖೆ ತಿಳಿಸಿದೆ.

|

ಅನಾಣ್ಯೀಕರಣದ ನಂತರದಲ್ಲಿ ಬ್ಯಾಂಕುಗಳಲ್ಲಿ ಭಾರೀ ಪ್ರಮಾಣದ ನಗದು ಡಿಪಾಸಿಟ್ ಮಾಡಿರುವವರು ಯಾವುದೇ ಆತಂಕ ಇಲ್ಲದೇ ಮಾರ್ಚ್ 31ರ ಒಳಗೆ ಐಟಿಆರ್ ಸಲ್ಲಿಸಬೇಕು ಎಂದು ತೆರಿಗೆ ಇಲಾಖೆ ತಿಳಿಸಿದೆ.

ಭಯಪಡದೆ ಮಾರ್ಚ್ 31ರ ಒಳಗೆ ಐಟಿಆರ್ ಸಲ್ಲಿಸಿ: ತೆರಿಗೆ ಇಲಾಖೆ

ನಾವು ನಿಮ್ಮನ್ನು ನಂಬುತ್ತೇವೆ. ಹೀಗಾಗಿ ಭಯಪಡಬೇಕಾದ ಅಗತ್ಯವಿಲ್ಲ. ನಿಮ್ಮ ಆದಾಯ ತೆರಿಗೆ ಲೆಕ್ಕಪತ್ರ (ಐಟಿಆರ್) ಧೈರ್ಯವಾಗಿ ಸಲ್ಲಿಸಿ ಎಂದು ತೆರಿಗೆ ಸಲಹೆ ನೀಡಿದೆ.

ಐಟಿಆರ್ ಪರಿಶೀಲನೆ ಅಥವಾ ತನಿಖೆಯಲ್ಲಿ ವ್ಯಕ್ತಿಗಳ ಹಸ್ತಕ್ಷೇಪ ಇರದೇ ಸಂಪೂರ್ಣವಾಗಿ ಕಂಪ್ಯೂಟರ್‌ ವ್ಯವಸ್ಥೆಯ ಮೂಲಕವೇ ಈ ಪ್ರಕ್ರಿಯೆ ನಡೆಯಲಿದೆ ಎಂದು ಇಲಾಖೆ ತಿಳಿಸಿದೆ.

2016-17 ಹಾಗು 2017-18ನೇ ಸಾಲಿನ ಐಟಿಆರ್ ಸಲ್ಲಿಸಲು ಮಾರ್ಚ್ 31 ಕೊನೆಯ ದಿನಾಂಕವಾಗಿದೆ ಎಂದು ತೆರಿಗೆ ಇಲಾಖೆ ಜಾಹೀರಾತಿನಲ್ಲಿ ತಿಳಿಸಲಾಗಿದೆ.

ನಿಗದಿತ ದಿನಾಂಕದೊಳಗೆ ರಿಟರ್ನ್ಸ್ ಸಲ್ಲಿಸದಿದ್ದರೆ ಅಥವಾ ತಪ್ಪಾಗಿ ರಿಟರ್ನ್ಸ್ ಮಾಹಿತಿ ಸಲ್ಲಿಸಿದರೆ ದಂಡ ಕಟ್ಟಬೇಕಾಗಬೇಕಾಗಬಹುದು ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ತಿಂಗಳಿಗೆ 5000 ಹೂಡಿಕೆ ಮಾಡಿ ಕೋಟ್ಯಾಧಿಪತಿ ಆಗೋದು ಹೇಗೆ? ತಪ್ಪದೇ ಓದಿ..

English summary

I-T department to taxpayers: File returns by March 31 without 'fear'

The Income Tax (I-T) department on Thursday said it "trusted" the taxpayers and asked them to file their returns without "fear" by March 31.
Story first published: Saturday, March 24, 2018, 19:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X