ಪಿಎಫ್ ಖಾತೆಯಲ್ಲಿನ ಶೇ. 75ರಷ್ಟು ಮೊತ್ತ ವಿತ್ ಡ್ರಾ ಮಾಡಲು ಅವಕಾಶ

ನಿವೃತ್ತಿ ನಿಧಿ ಸಂಸ್ಥೆಯಾಗಿರುವ ಇಪಿಎಫ್ಒ, ತನ್ನ ಚಂದಾದಾರರು ಕೆಲಸ ತೊರೆದ ಅಥವಾ ಒಂದು ತಿಂಗಳ ನಿರುದ್ಯೋಗದ ನಂತರ ಪಿಎಫ್ ಖಾತೆಯಲ್ಲಿನ ಶೇ. 75ರಷ್ಟು ಮೊತ್ತವನ್ನು ಹಿಂತೆಗೆದುಕೊಳ್ಳುವ ಅವಕಾಶವನ್ನು ನೀಡಿದೆ.

ಪಿಎಫ್ ಚಂದಾದಾರರಿಗೆ ಇಪಿಎಫ್ಒ ಸಂಘಟನೆ ಸಿಹಿಸುದ್ದಿ ನೀಡಿದೆ! ನಿವೃತ್ತಿ ನಿಧಿ ಸಂಸ್ಥೆಯಾಗಿರುವ ಇಪಿಎಫ್ಒ, ತನ್ನ ಚಂದಾದಾರರು ಕೆಲಸ ತೊರೆದ ಅಥವಾ ಒಂದು ತಿಂಗಳ ನಿರುದ್ಯೋಗದ ನಂತರ ಇಪಿಎಫ್ ಖಾತೆಯಲ್ಲಿನ ಶೇ. 75ರಷ್ಟು ಮೊತ್ತವನ್ನು ಹಿಂತೆಗೆದುಕೊಳ್ಳುವ ಅವಕಾಶವನ್ನು ನೀಡಿದೆ. ಇಪಿಎಫ್ (EPF) ವಿತ್ ಡ್ರಾ ಯಾವಾಗ ಮಾಡಬಹುದು?

ಶೇ. 25ರಷ್ಟು ಮೊತ್ತ ಹಿಂಪಡಿಕೆ ಯಾವಾಗ?

ಶೇ. 25ರಷ್ಟು ಮೊತ್ತ ಹಿಂಪಡಿಕೆ ಯಾವಾಗ?

ಉಳಿದ ಶೇ. 25ರಷ್ಟು ಮೊತ್ತವನ್ನು ನಿರುದ್ಯೋಗಿಯಾದ ಎರಡು ತಿಂಗಳ ನಂತರದಲ್ಲಿ ವಾಪಸ್ ಪಡೆಯುವ ಆಯ್ಕೆಯನ್ನು ಚಂದಾದಾರರಿಗೆ ನೀಡಿದೆ.

ಸಿಬಿಟಿ ಅಧ್ಯಕ್ಷ ಸಂತೋಷ ಕುಮಾರ ಗಂಗ್ವಾರ್ ಹೇಳಿಕೆ

ಸಿಬಿಟಿ ಅಧ್ಯಕ್ಷ ಸಂತೋಷ ಕುಮಾರ ಗಂಗ್ವಾರ್ ಹೇಳಿಕೆ

1952ರ ಇಪಿಎಫೊ ಹೊಸ ನಿಯಮದ ಅನುಸಾರ ಚಂದಾದಾರರಿಗೆ ಒಂದು ತಿಂಗಳ ನಿರುದ್ಯೋಗದ ನಂತರ ಶೇ. 75ರಷ್ಟು ಮೊತ್ತವನ್ನು ಹಿಂತೆಗೆದುಕೊಳ್ಳುವ ಹಾಗು ಎರಡು ತಿಂಗಳ ನಂತರ ಶೇ. ಶೇ. 25ರಷ್ಟು ಮೊತ್ತ ಹಿಂಪಡೆಯುವ ಈ ಎರಡೂ ಆಯ್ಕೆಗಳನ್ನು ನೀಡಲಾಗಿದೆ ಎಂದು ಸಿಬಿಟಿ ಅಧ್ಯಕ್ಷ ಸಂತೋಷ ಕುಮಾರ ಗಂಗ್ವಾರ್ ಹೇಳಿದ್ದಾರೆ.

ಇಟಿಎಫ್ ಹೂಡಿಕೆ ಏರಿಕೆ ಸಾದ್ಯತೆ

ಇಟಿಎಫ್ ಹೂಡಿಕೆ ಏರಿಕೆ ಸಾದ್ಯತೆ

ಮೇ ತಿಂಗಳ ಅಂತ್ಯದ ವೇಳೆಗೆ ಇಟಿಎಫ್ ಹೂಡಿಕೆ ರೂ. 47,431 ಕೋಟಿ ತಲುಪಲಿದ್ದು, ಶೀಘ್ರದಲ್ಲೇ ಒಂದು ಲಕ್ಷ ಕೋಟಿ ದಾಟಲಿದೆ ಎಂದು ಸಂತೋಷ ಕುಮಾರ ಗಂಗ್ವಾರ್ ತಿಳಿಸಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+