For Quick Alerts
ALLOW NOTIFICATIONS  
For Daily Alerts

ನೀವು ಕೊಡಗು ಪ್ರವಾಹ ಪೀಡಿತರಿಗೆ ಹೇಗೆ ಸಹಾಯ ಮಾಡಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ..

ನೊಂದ ನೆರೆ ಸಂತ್ರಸ್ಥರಿಗೆ, ಪ್ರಕೃತಿಯ ಕೋಪಕ್ಕೆ ಬಲಿಯಾದವರಿಗೆ ನಮ್ಮಿಂದಾದ ಸಹಾಯಹಸ್ತ ನೀಡಬೇಕು ಎನ್ನುವುದು ಮಾನವಿಯತೆಯ ಅರಿವಿರುವ ಪ್ರತಿಯೊಬ್ಬರ ಇಚ್ಛೆ. ಆದರೆ ನಮ್ಮ ಸಹಾಯವನ್ನು ನೀಡುವುದು ಹೇಗೆ? ಯಾರ ಮೂಲಕ ತಲುಪಿಸಬಹುದು?

By Siddu
|

ಕೊಡಗು ಜಿಲ್ಲೆ ಮತ್ತು ಕೇರಳ ಭಾಗದ ನೂರಾರು ಜನರು ಪ್ರಕೃತಿ ಮಾತೆಯ ವಿಕೋಪಕ್ಕೆ ಪ್ರಾಣ ತೆತ್ತಿದ್ದಾರೆ. ದಿನೇ ದಿನೇ ಸಾವು-ನೋವು ಹಾಗು ನಷ್ಟದ ಪ್ರಮಾಣ ಏರುತ್ತಲೇ ಸಾಗಿದೆ..
ನೂರಾರು ಜನರಿಗೆ ಭೂಮಿಯೇ ಹಾಸಿಗೆ, ಆಕಾಶವೇ ಹೊದಿಕೆ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ನೀರಿನ ಪ್ರವಾಹಕ್ಕೆ ಇಡೀ ಪ್ರದೇಶವೇ ಜಲಾವೃತಗೊಂಡರೂ ಕುಡಿಯಲು ನೀರಿಲ್ಲ! ಹೊಟ್ಟೆಗೆ ಗಂಜಿ ಇಲ್ಲ. ತೊಡಲು ಬಟ್ಟೆಗಳಿಲ್ಲ. ಎಲ್ಲೆಲ್ಲೂ ಹೃದಯ ವಿದ್ರಾವಕ, ಮನಕಲುಕುವ ಚಿತ್ರಣಗಳು!

 

ನೊಂದ ನೆರೆ ಸಂತ್ರಸ್ಥರಿಗೆ, ಪ್ರಕೃತಿಯ ಕೋಪಕ್ಕೆ ಬಲಿಯಾದವರಿಗೆ ನಮ್ಮಿಂದಾದ ಸಹಾಯಹಸ್ತ ನೀಡಬೇಕು ಎನ್ನುವುದು ಮಾನವಿಯತೆಯ ಅರಿವಿರುವ ಪ್ರತಿಯೊಬ್ಬರ ಇಚ್ಛೆ.

ಆದರೆ ನಮ್ಮ ಸಹಾಯವನ್ನು ನೀಡುವುದು ಹೇಗೆ? ಯಾರ ಮೂಲಕ ತಲುಪಿಸಬಹುದು, ಇದಕ್ಕೆ ಸಹಾಯವಾಣಿ ಇದೆಯೆ, ನೆರೆ ಸಂತ್ರಸ್ಥರ ಪರಿಹಾರ ನಿಧಿ ಖಾತೆ ಯಾವುದು, ಪರಿಹಾರ ನಿಧಿ ಕೇಂದ್ರಗಳು ಯಾವುವು? ಇತ್ಯಾದಿ ಸಂಶಯಗಳು, ಪ್ರಶ್ನೆಗಳು ನಮ್ಮಲ್ಲಿ ಬರಬಹುದು.

ಕೊಡಗು ಜಿಲ್ಲೆಯ ಪ್ರವಾಹ ಪಿಡೀತರಿಗೆ ಸಹಾಯಕವಾಗುವ ಇದಕ್ಕೆ ಪೂರಕವಾದ ಸಂಕ್ಷೀಪ್ತ ಮಾಹಿತಿಯನ್ನು ಇಲ್ಲಿ ನೀಡಲಾಗಿದ್ದು, ನಿಮ್ಮ ಸಹಾಯವನ್ನು ತಲುಪಿಸಬಹುದು...

ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿ

ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿ

ನೆರೆ ಸಂತ್ರಸ್ತರ ಪ್ರವಾಹ ಪರಿಹಾರಕ್ಕಾಗಿ ಸಹಾಯಹಸ್ತ ನೀಡಲು ಬಯಸುವವರು ತಮ್ಮ ದೇಣಿಗೆಯನ್ನು ಚೆಕದ ಅತವಾ ಡಿಡಿ ಮೂಲಕ ನೀಡಬಹುದು. ಇಲ್ಲವೇ ಆನ್ಲೈನ್ ಮೂಲಕ ಕೂಡ ಡೊನೆಷನ್ ನೀಡಬಹುದು.
ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿ (Chief Minister's Calamity Relief Fund)
ಕೊಠಡಿ ಸಂಖ್ಯೆ 235, ಎರಡನೇ ಮಹಡಿ, ವಿಧಾನಸೌಧ, ಬೆಂಗಳೂರು 560001.
ಖಾತೆ ವಿವರ:
Account Number of Karnataka Chief Minister Calamity Relief Fund
A/C Number:- 37887098605
IFSC code: SBIN0040277
MICR Number: 560002419

ಕೊಡವ ಸಮಾಜ, ಬೆಂಗಳೂರು

ಕೊಡವ ಸಮಾಜ, ಬೆಂಗಳೂರು

ಕೊಡವ ಸಮಾಜ, ಬಂಗಳೂರು ನೆರೆ ಸಂತ್ರಸ್ಥರಿಗಾಗಿ ಪರಿಹಾರ ನಿಧಿ ಖಾತೆಯನ್ನು ತೆರೆದಿದೆ. ಈ ಕೆಳಗಿನ ಖಾಯೆಯ ಮೂಲಕ ನೀವು ನೆರವು ನೀಡಬಹುದು.
A/c Name: Kodava Samaja Flood Relief Fund Bangalore
A/c No: 1370101084312
IFSC Code CNRB0001370
Canara Bank, Vasantanagar Bangalore
Tel: 22260188/22351088
Mob: 9844138873 / 9945999366

ಕೊಡಗು ಜಿಲ್ಲಾಧಿಕಾರಿ/ಇತರೆ ಸಹಾಯವಾಣಿ
 

ಕೊಡಗು ಜಿಲ್ಲಾಧಿಕಾರಿ/ಇತರೆ ಸಹಾಯವಾಣಿ

1. DC KODAGU - +91 9482628409
2. CEO ZP KODAGU - +91 9480869000
3. Helicopter Helplines
(Alpy, +91-8281292702, Chandru - +919663725200, Dhanjay - +91 9449731238, Mahesh - +91 9480731020)
4. Rescue Army- +91-9446568222
5. Emergency Assistant in Kushalnagar - Subedar AK Ranjith(Retd), 9663622342, or C Sukumar, 9008503452.

ರೋಟರಿ ಮಿಸ್ಟಿ ಹಿಲ್ಸ್, ಮಡಿಕೇರಿ

ರೋಟರಿ ಮಿಸ್ಟಿ ಹಿಲ್ಸ್, ಮಡಿಕೇರಿ

ನೀವು ರೋಟರಿ ಮಿಸ್ಟಿ ಮಡಿಕೇರಿ ಮೂಲಕ ಸಹ ದಾನ ಮಾಡಬಹುದು. ಖಾತೆಯ ವಿವರಗಳು ಕೆಳಗಿನಂತಿದೆ:
A/c Name: Rotary Misty Hills Madikeri A/c No: 142601011001886 IFSC Code - VIJB0001426 Vijaya Bank, Madikeri

ಕೂರ್ಗ್ ವೆಲ್ನೆಸ್ ಫೌಂಡೇಶನ್ (Coorg Wellness Foundation)

ಕೂರ್ಗ್ ವೆಲ್ನೆಸ್ ಫೌಂಡೇಶನ್ (Coorg Wellness Foundation)

A/C Name: Coorg Wellness Foundation
A/c No: 00 229 4600000429
IFSC Code YESB0000022
Yes Bank, Kasturba Road Branch, Bangalore

ಲಯನ್ಸ್ ಕ್ಲಬ್ ಮರ್ಕರಾ (Lions Club of Mercara)

ಲಯನ್ಸ್ ಕ್ಲಬ್ ಮರ್ಕರಾ (Lions Club of Mercara)

A/c no. 4812500100455801
IFSC KARB0000481
Karnataka Bank LTD.
Madikeri branch

ಆನ್ಲೈನ್ ಪೇಮೆಂಟ್

ಆನ್ಲೈನ್ ಪೇಮೆಂಟ್

ಕೊಡಗು ನೆರೆ ಸಂತ್ರಸ್ಥರಿಗೆ ಪರಿಹಾರ ಹಾಗು ಪುನರ್ವಸತಿ ಸೌಕರ್ಯ ಕಲ್ಪಿಸಲು ಸಹಾಯ ಮಾಡಲು ಬಯಸುವವರಿಗೆ ಕರ್ನಾಟಕದ ಮುಖ್ಯಮಂತ್ರಿಗಳು ಆನ್ಲೈನ್ ಪೇಮೆಂಟ್ ವಿಧಾನವನ್ನು ಲಾಂಚ್ ಮಾಡಿದ್ದಾರೆ.
ಮುಖ್ಯಮಂತ್ರಿ ನೈಸರ್ಗಿಕ ವಿಪತ್ತು ಪರಿಹಾರ ನಿಧಿ 2018' (Chief Minister's Relief Fund-Natural Calamity 2018 ) ಅಡಿಯಲ್ಲಿ ಈ ಆಯ್ಕೆ ಕಲ್ಪಿಸಲಾಗಿದೆ.
ನಿಧಿಯನ್ನು ಈ ಖಾತೆಗೆ ವರ್ಗಾಯಿಸಬಹುದು:
A/C number - 37887098605,
IFSC code - SBIN0040277, MICR number - 560002419.

ಪದಾರ್ಥಗಳ ಕೊಡುಗೆ

ಪದಾರ್ಥಗಳ ಕೊಡುಗೆ

ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರು, ಮೂಲಕ ಪ್ರವಾಹ ಪೀಡಿತ ಜನರಿಗೆ ನೀವು ಬಾಟಲ್ ನೀರು, ರೇಷನ್ ಮತ್ತು ಬಟ್ಟೆಗಳನ್ನು ದಾನ ಮಾಡಬಹುದು.
ಅದೇ ರೀತಿ ಕೊಡಗಿನ ಕೃಷಿ ವಿಜ್ಞಾನ ಕೇಂದ್ರ, ಗೋಣಿಕಾಪಲ್ ಮತ್ತು ಪುತರಿ ಎಫ್ಪಿಒ ನೊಂದಿಗೆ ದಾನ ಮಾಡಬಹುದು.
ವಿಳಾಸ: ICAR-KVR Campus
Gonikoppal, Coorg - 571213
Phone: +91 082 7424 8899

ಅಗತ್ಯವಾಗಿರುವ ಪದಾರ್ಥಗಳು (Items Required)

ಅಗತ್ಯವಾಗಿರುವ ಪದಾರ್ಥಗಳು (Items Required)

1. Ready to eat foods (Biscuits, Tinned Foods)
2. Candles and matchbox (Big Candles)
3. Toothbrush and paste
4. Odomos, mosquito coil and gel
5. Milk Powder
6. Bar Soap/washing powder/washing soap
7. Toilet and floor cleaner
8. Oil
9. Kids and baby wear
10. Dettol/Savlon
11. Utensils
12. Blankets
13. Bed sheets
14. Men's and women's undergarments
15. Sanitary napkins
16. Rice
17. Salt
18. Towels
19. Medicines
20. Umbrellas

ಪೇಟಿಎಂ ಮೂಲಕ ಡೊನೆಷನ್

ಪೇಟಿಎಂ ಮೂಲಕ ಡೊನೆಷನ್

ಪೇಟಿಎಂ ಕೂಡ ಕೊಡಗು ಸಂತ್ರಸ್ಥರಿಗೆ ಸಹಾಯ ಮಾಡುವವರಿಗಾಗಿ ಅವಕಾಶ ಕಲ್ಪಿಸಿದೆ.

ಬೆಂಗಳೂರಿನ ಸಹಾಯ ಕೇಂದ್ರಗಳು

ಬೆಂಗಳೂರಿನ ಸಹಾಯ ಕೇಂದ್ರಗಳು

Kodava Samaja
7, 5th Cross Rd, Vasanth Nagar Bengaluru - 560052 Coorg Wellness Foundation 506, Sterling Apartments Pappanna Street Bengaluru - 560001

Coorg Wellness Foundation
506, Sterling Apartments
Pappanna Street
Bengaluru - 560001

Big FM Office
#20, Reliance Energy, 5th Cross
5th Block, Koramangala
Bengaluru - 560095

Mount Carmel College
Fatima Block, 58, Palace Road
Abshot Layout, Vasanth Nagar
Bengaluru - 560052

Jayanagar MLA Office
35th Cross, 18th Main Near-Coffee Day, Jayanagar 4th T Block Bengaluru - 560 041

100 ಕೋಟಿ ಬೇಡಿಕೆ

100 ಕೋಟಿ ಬೇಡಿಕೆ

ಕರ್ನಾಟಕದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಪ್ರವಾಹ ಪೀಡಿತ ಕೊಡಗು ಜಿಲ್ಲೆಯ ನೆರೆ ಸಂತ್ರಸ್ಥರಿಗೆ ಪರಿಹಾರ ನಿಧಿ ಹಾಗು ಪುನರ್ವಸತಿ ಕಲ್ಪಿಸುವ ಸಲುವಾಗಿ ನೂರು ಕೋಟಿ ತರೂಪಾಯಿ ಪರಿಹಾರ ಧನ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬೆಂಗಳೂರು ಸಿಟಿ ಪೊಲೀಸ್

ಬೆಂಗಳೂರು ಸಿಟಿ ಪೊಲೀಸ್

''ನಮ್ಮ ನೆರವು ನೊಂದವರಿಗೆ ವಿನಃ ನಯವಂಚಕರಿಗಲ್ಲ"
ಸಾರ್ವಜನಿಕರು ಕೊಡಗು & ಕೇರಳ ಪ್ರವಾಹ ಸಂತ್ರಸ್ತರಿಗೆ ಆರ್ಥಿಕ ನೆರವು ನೀಡುವಾಗ ಸಾಮಾಜಿಕ ಜಾಲತಾಣಗಳಲ್ಲಿನ ನಕಲಿ ಬ್ಯಾಂಕ್ ಖಾತೆಗಳ ಬಗ್ಗೆ ಎಚ್ಚರವಹಿಸಿ. ನೆರವು ನೀಡುವ ಮುಂಚೆ ಅಧಿಕೃತ ವೆಬ್ ಸೈಟ್ ಗಳಲ್ಲಿ ಖಾತೆಗಳನ್ನು ಪರಿಶೀಲಿಸಿ.

English summary

Kodagu Flood Donation: Here's How You Can Help Them?

The Kodagu district of Karnataka has been badly affected by the persistent rains and low pressure over India’s western coast.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X