For Quick Alerts
ALLOW NOTIFICATIONS  
For Daily Alerts

ಎಸ್ಬಿಐ ಹೊಸ ನಿಯಮಕ್ಕೆ ಗ್ರಾಹಕರ ಆಕ್ರೋಶ

ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್ಬಿಐ ಮೇಲಿಂದ ಮೇಕೆ ಅನೇಕ ನಿಯಮಗಳನ್ನು ಜಾರಿಗೆ ತರುವುದು ಅಥವಾ ಬದಲಾಯಿಸುವುದು ಮಾಡುತ್ತಾ ಬಂದಿದೆ.

|

ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್ಬಿಐ ಮೇಲಿಂದ ಮೇಲೆ ಅನೇಕ ನಿಯಮಗಳನ್ನು ಜಾರಿಗೆ ತರುವುದು ಅಥವಾ ಬದಲಾಯಿಸುವುದು ಮಾಡುತ್ತಾ ಬಂದಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈಗ ಮತ್ತೊಂದು ನಿಯಮವನ್ನು ಜಾರಿಗೆ ತರಲು ಮುಂದಾದ್ದು, ಗ್ರಾಹಕರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ.

ಎಟಿಎಂ ವಿತ್ ಡ್ರಾ ಮಿತಿ ಹೇರಿಕೆ

ಎಟಿಎಂ ವಿತ್ ಡ್ರಾ ಮಿತಿ ಹೇರಿಕೆ

ಇನ್ನುಮುಂದೆ ಎಟಿಎಂ ಡೆಬಿಟ್ ಕಾರ್ಡ್ ಬಳಕೆದಾರರು ಹೆಚ್ಚು ಹಣವನ್ನು ವಿತ್ ಡ್ರಾ ಮಾಡುವಂತಿಲ್ಲ! ದಿನಕ್ಕೆ ಕೇವಲ ರೂ. 20 ಸಾವಿರಗಳನ್ನು ವಿತ್ ಡ್ರಾ ಮಾಡಬಹುದಾಗಿದೆ. ಹಿಂದೆ ವಿತ್ ಡ್ರಾ ಮಿತಿ 40 ಸಾವಿರ ರೂಪಾಯಿಗಳಾಗಿತ್ತು.

ಅಕ್ಟೋಬರ್ 31 ರಿಂದ ನಿಯಮ ಜಾರಿ

ಅಕ್ಟೋಬರ್ 31 ರಿಂದ ನಿಯಮ ಜಾರಿ

ಎಸ್ಬಿಐನ ಈ ನೂತನ ನಿಯಮ ಅಕ್ಟೋಬರ್ 31 ರಿಂದ ನಿಯಮ ಜಾರಿಗೆ ಬರಲಿದೆ. ದೇಶದಲ್ಲಿ ಹೆಚ್ಚಾಗುತ್ತಿರುವ ವಂಚನಾ ಪ್ರಕರಣಗಳನ್ನು ತಡೆಗಟ್ಟಲು ಹಾಗೂ ಡಿಜಿಟಲ್ ಪೇಮೆಂಟ್ ಅನ್ನು ಉತ್ತೇಜಿನ ಮಾಡಲು ಈ ನಿಯಮವನ್ನು ಜಾರಿಗೊಳಿಸಲಾಗುತ್ತಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

ಗ್ರಾಹಕರ ಆಕ್ರೋಶ

ಗ್ರಾಹಕರ ಆಕ್ರೋಶ

ಎಸ್ಬಿಐ ಜಾರಿಗೊಳಿಸುತ್ತಿರುವ ಈ ನಿಯಮಕ್ಕೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ನಿಯಮಗಳಿಂದ ತುರ್ತು ಸಂದರ್ಭಗಳಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ.
ಏಕೆಂದರೆ ತುರ್ತು ಸಂದರ್ಭಗಳಲ್ಲಿ ಹೆಚ್ಚಿನ ಹಣದ ಅವಶ್ಯಕತೆಯಿರುತ್ತದೆ. ಸಾರ್ವಜನಿಕರ ತೊಂದರೆ ಆಗದ ರೀತಿಯಲ್ಲಿ ಎಟಿಎಂಗಳಲ್ಲಿ ಹಣ ಡ್ರಾ ಮಾಡಲು ಅವಕಾಶ ಕಲ್ಪಿಸಬೇಕು. ಹಿಂದಿನಂತೆ ರೂ. 40 ಸಾವಿರ ನಿಗದಿ ಮಾಡಲು ಒತ್ತಾಯಿಸಲಾಗುತ್ತಿದೆ. ಎಲ್ಪಿಜಿ ಗ್ರಾಹಕರಿಗೆ ಕಹಿಸುದ್ದಿ! ಎಲ್ಪಿಜಿ ಸಿಲಿಂಡರ್ ಬೆಲೆ ರೂ. 59 ಏರಿಕೆ

Read more about: sbi banking money
English summary

SBI halves daily ATM cash withdrawal limit

The country’s largest lender, State Bank of India has lowered the ATM cash withdrawal limit to Rs 20,000 a day, from Rs 40,000.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X