For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಸುಮಾರು 14 ಲಕ್ಷ ಉದ್ಯೋಗ ಸೃಷ್ಟಿ

2027 ರ ವೇಳೆಗೆ ಭಾರತದಲ್ಲಿ ಸುಮಾರು 14 ಲಕ್ಷ ಹೊಸ ಮಾಹಿತಿ ತಂತ್ರಜ್ಞಾನ (ಐಟಿ) ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಸಿಸ್ಕೊ ​​ಮತ್ತು ಇಂಟರ್ನ್ಯಾಷನಲ್ ಡಾಟಾ ಕಾರ್ಪೊರೇಶನ್ (ಐಡಿಸಿ) ಜಂಟಿ ಅಧ್ಯಯನ ವರದಿ ಮಾಡಿದೆ.

|

2027 ರ ವೇಳೆಗೆ ಭಾರತದಲ್ಲಿ ಸುಮಾರು 14 ಲಕ್ಷ ಹೊಸ ಮಾಹಿತಿ ತಂತ್ರಜ್ಞಾನ (ಐಟಿ) ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಸಿಸ್ಕೊ ​​ಮತ್ತು ಇಂಟರ್ನ್ಯಾಷನಲ್ ಡಾಟಾ ಕಾರ್ಪೊರೇಶನ್ (ಐಡಿಸಿ) ಜಂಟಿ ಅಧ್ಯಯನ ವರದಿ ಮಾಡಿದೆ.

 

ಈ ಉದ್ಯೋಗಗಳು ಮುಖ್ಯವಾಗಿ ಡಿಜಿಟಲ್ ರೂಪಾಂತರ ಕೌಶಲ್ಯಗಳಾದ ಸೈಬರ್ ಭದ್ರತೆ, ಇಂಟರ್ನೆಟ್ ಆಪ್ ಥಿಂಗ್ಸ್ (ಐಒಟಿ) ಹಾಗೂ ಬಿಗ್ ಡೇಟಾ ಕ್ಷೇತ್ರಗಳನ್ನು ಒಳಗೊಂಡಿರಲಿವೆ.

ಜಾಗತಿಕ 50 ಲಕ್ಷ ಉದ್ಯೋಗ

ಜಾಗತಿಕ 50 ಲಕ್ಷ ಉದ್ಯೋಗ

ಇದು ಪ್ರಾಥಮಿಕವಾಗಿ ಉದ್ಯೋಗಗಳಲ್ಲಿ ಶೇ. 46 ಬೆಳವಣಿಗೆಯನ್ನು ಪ್ರತಿನಿಧಿಸಲಿದೆ. ಜೊತೆಗೆ 2027 ರ ಸಂದರ್ಭದಲ್ಲಿ ಜಾಗತಿಕವಾಗಿ 50 ಲಕ್ಷ ಉದ್ಯೋಗಗಳು ಸೇರ್ಪಡೆಗೊಳ್ಳಲಿವೆ. ಇದು ಸಿಸ್ಕೋ ಹಾಗೂ ಐಡಿಸಿ ಜಂಟಿಯಾಗಿ ನಡೆಸಿರುವ ಅಧ್ಯಯನದಲ್ಲಿ ತಿಳಿಸಲಾಗಿದೆ.

ಪ್ರಮುಖ 20 ಕ್ಷೇತ್ರಗಳು ಹೆಚ್ಚು ಬೇಡಿಕೆ

ಪ್ರಮುಖ 20 ಕ್ಷೇತ್ರಗಳು ಹೆಚ್ಚು ಬೇಡಿಕೆ

ಭಾರತದಲ್ಲಿ ಮುಂಬರುವ ವರ್ಷಗಳಲ್ಲಿ ಸಾಮಾಜಿಕ ಮಾಧ್ಯಮ ಆಡಳಿತಗಾರ, ಯಂತ್ರ ಕಲಿಕೆ, ಡಿಸೈನರ್ ಹಾಗೂ ಐಒಟಿ ಡಿಸೈನರ್ ನಂತಹ ಪ್ರಮುಖ 20 ಕ್ಷೇತ್ರಗಳು ಹೆಚ್ಚು ಪ್ರಾಮುಖ್ಯತೆಯ ಹಾಗು ಬೇಡಿಕೆ ಪಡೆಯಲಿವೆ. 2017 ರಲ್ಲಿದ್ದ 91 ಲಕ್ಷ ಐಟಿ ಹುದ್ದೆಗಳಲ್ಲಿ, 59 ಲಕ್ಷ ಹುದ್ದೆಗಳು ಹೊಸ ಯುಗದ ಪಾತ್ರಗಳ ಹುದ್ದೆಗಳಾಗಿದ್ದವು ಎಂದು ಸಿಸ್ಕೋ ಹಾಗೂ ಐಡಿಸಿ ಸಮೀಕ್ಷೆ ಹೇಳಿದೆ.

ರೂಪಾಂತರ
 

ರೂಪಾಂತರ

ಐಟಿ ಕ್ಷೇತ್ರದಲ್ಲಿರುವ ಉದ್ಯೋಗಿಗಳು ತಮ್ಮ ಕೌಶಲ್ಯವನ್ನು ವರ್ಧಿಸಿಕೊಳ್ಳುವುದು ಅನಿವಾರ್ಯವಾಗಿದೆ. ಆಧುನಿಕ ತಂತ್ರಜ್ಞಾನವು ಹೊಸ ಯುಗದತ್ತ ರೂಪಾಂತರಗೊಳ್ಳುತ್ತಿರುವುದರಿಂದ ಈಗಾಗಲೇ ಹಲವರು ತರಬೇತಿ ಪಡೆದುಕೊಳ್ಳುತ್ತಿದ್ದಾರೆ.

English summary

Digital disruption to add 1.4 million new IT jobs in India by 2027

India is likely to add over 1.4 million new IT jobs by 2027 finds a joint study by Cisco and International Data Corporation (IDC).
Story first published: Friday, November 16, 2018, 12:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X