For Quick Alerts
ALLOW NOTIFICATIONS  
For Daily Alerts

ಶೀಘ್ರದಲ್ಲೇ ಸಣ್ಣ ಬ್ಯಾಂಕುಗಳಿಂದ 5000 ಉದ್ಯೋಗಿಗಳ ನೇಮಕ

ದೇಶದ ಬ್ಯಾಂಕಿಂಗ್ ವಲಯ ತುಂಬಾ ಸಂಧಿಗ್ಧತೆಯ ಪರಿಸ್ಥಿತಿಯಲ್ಲಿದೆ. ಆದರೆ ದೇಶದಲ್ಲಿನ ಸಣ್ಣ ಬ್ಯಾಂಕ್‌ಗಳು ಅದೇಲ್ಲವನ್ನು ಮೀರಿ ಮುನ್ನಡೆಯುತ್ತಿವೆ.

|

ದೇಶದ ಬ್ಯಾಂಕಿಂಗ್ ವಲಯ ತುಂಬಾ ಸಂಧಿಗ್ಧತೆಯ ಪರಿಸ್ಥಿತಿಯಲ್ಲಿದೆ. ಆದರೆ ದೇಶದಲ್ಲಿನ ಸಣ್ಣ ಬ್ಯಾಂಕ್‌ಗಳು ಅದೇಲ್ಲವನ್ನು ಮೀರಿ ಮುನ್ನಡೆಯುತ್ತಿವೆ.
ಗ್ರಾಹಕರು ಗ್ರಾಮೀಣ ಮತ್ತು ಪಟ್ಟಣ ಭಾಗಗಳಲ್ಲಿ ಸಹಕಾರಿ ಸೊಸೈಟಿ ಮತ್ತು ಸಣ್ಣ ಬ್ಯಾಂಕುಗಳತ್ತ ಹೆಚ್ಚು ಒಲವನ್ನು ತೋರಿಸುತ್ತಿದ್ದಾರೆ.

5000 ಹುದ್ದೆ

5000 ಹುದ್ದೆ

ದೇಶದಲ್ಲಿನ ಸಣ್ಣ ಬ್ಯಾಂಕ್‌ಗಳು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಹಿವಾಟು ವಿಸ್ತರಣೆಗೆ ಮುಂದಾಗಿದ್ದು, ಇದರ ಭಾಗವಾಗಿ 5000 ಹುದ್ದೆಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ. ಸುಮಾರು 4-5 ಸಾವಿರ ಮಂದಿಯನ್ನು ವಿವಿಧ ಹುದ್ದೆಗಳಿಗೆ ಜನವರಿ-ಮಾರ್ಚ್‌ ಅವಧಿಯಲ್ಲಿ ನೇಮಿಸಲಾಗುವುದು ಎನ್ನಲಾಗಿದೆ.

ಯಾವ ಬ್ಯಾಂಕುಗಳು

ಯಾವ ಬ್ಯಾಂಕುಗಳು

ಉಜ್ಜೀವನ್, ಉತ್ಕರ್ಷ್, ಎಯು, ಸೂರ್ಯೋದಯ್‌, ಇಎಸ್‌ಎಎಫ್ ಮುಂತಾದ ಸಣ್ಣ ಸಣ್ಣ ಬ್ಯಾಂಕುಗಳು ಸುಮಾರು 4 ರಿಂದ 5 ಸಾವಿರ ಉದ್ಯೋಗಿಗಳನ್ನು ನೇಮಿಸುವ ಸಾಧ್ಯತೆ ಇದೆ.

ಯಾವ ಬ್ಯಾಂಕಿನಲ್ಲಿ ಎಷ್ಟು ಉದ್ಯೋಗ?

ಯಾವ ಬ್ಯಾಂಕಿನಲ್ಲಿ ಎಷ್ಟು ಉದ್ಯೋಗ?

- ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್‌ ಮುಂದಿನ 3 ತಿಂಗಳಲ್ಲಿ 1,500 ಉದ್ಯೋಗಿಗಳ ನೇಮಕ
- ಉಜ್ಜೀವನ್ 600 ಉದ್ಯೋಗಿಗಳ ನೇಮಕ
- ಇಎಸ್‌ಎಎಫ್ 500 ಉದ್ಯೋಗಿಗಳ ನೇಮಕ
- ಸೂರ್ಯೋದಯ್ 250 ಮಂದಿ ಉದ್ಯೋಗಿಗಳ ನೇಮಕ
ಉಜ್ಜೀವನ್ ಬ್ಯಾಂಕ್ ಕಳೆದ 9 ತಿಂಗಳಿನಲ್ಲಿ 5,729 ಮಂದಿಯನ್ನು ಸೇರಿಸಿಕೊಂಡಿದೆ.

ಹುದ್ದೆ, ಅರ್ಹತೆ, ಕೌಶಲ್ಯ

ಹುದ್ದೆ, ಅರ್ಹತೆ, ಕೌಶಲ್ಯ

ಪಧವಿದರರು, ಅನುಭವಿ ಉದ್ಯೋಗಿಗಳು, ಪದವೀಧರ ಹೊಸಬರು ಅರ್ಹತೆ ಹೊಂದಿದ್ದಾರೆ.
ಅನಾಲಿಟಿಕ್ಸ್, ಇನ್ವೆಸ್ಟರ್ ರಿಲೇಶನ್ಸ್‌, ಶಾಖೆಗಳ ನಿರ್ವಹಣೆ ಇತ್ಯಾದಿ ವಿಭಾಗಗಳಲ್ಲಿ ಹುದ್ದೆಗಳಿವೆ.

English summary

Small banks to hire 5,000 more staff shortly

AU, Ujjivan, Utkarsh, Suryoday and ESAF, the leading names in India’s small-finance banking business, are set to hire about 4,000-5,000 people.
Story first published: Friday, January 11, 2019, 12:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X