For Quick Alerts
ALLOW NOTIFICATIONS  
For Daily Alerts

ಕೇಂದ್ರ ಬಜೆಟ್ 2019: ಪಶುಸಂಗೋಪನೆ, ಮೀನುಗಾರಿಕೆಗೂ ಕೊಡುಗೆ

|

ನವದೆಹಲಿ, ಫೆಬ್ರವರಿ 1: ಗೋ ಸಾಕಾಣಿಕೆಗೆ, ತಳಿ ಅಭಿವೃದ್ಧಿ ಮುಂತಾದ ಪಶುಸಂಗೋಪನೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗಾಗಿ 'ರಾಷ್ಟ್ರೀಯ ಕಾಮಧೇನು ಆಯೋಗ' ರಚನೆ ಮಾಡಲಾಗುವುದು ಎಂದು ಹಣಕಾಸು ಸಚಿವ ಪಿಯೂಶ್ ಗೋಯಲ್ ಘೋಷಿಸಿದ್ದಾರೆ.

ಕಾಮಧೇನು ಆಯೋಗವು ಪಶುಸಂಗೋಪನೆ ಕ್ಷೇತ್ರದ ಅಭಿವೃದ್ಧಿಗೆ ಮೀಸಲಾಗಿರಲಿದೆ.

ಮಧ್ಯಂತರ ಬಜೆಟ್ 2019: ಆದಾಯ ತೆರಿಗೆ ಮಿತಿಯಲ್ಲಿ ಏರಿಕೆಮಧ್ಯಂತರ ಬಜೆಟ್ 2019: ಆದಾಯ ತೆರಿಗೆ ಮಿತಿಯಲ್ಲಿ ಏರಿಕೆ

ಪಶುಪಾಲನೆ, ಮೀನುಗಾರಿಕೆ ನಡೆಸುವ ರೈತರಿಗೆ ಶೇ 2ರ ಬಡ್ಡಿದರದ ಸಬ್ಸಿಡಿಯನ್ನು ಸರ್ಕಾರ ಪ್ರಕಟಿಸಿದೆ.

ಕೇಂದ್ರ ಬಜೆಟ್ 2019: ಪಶುಸಂಗೋಪನೆ, ಮೀನುಗಾರಿಕೆಗೂ ಕೊಡುಗೆ

ತೀವ್ರ ನೈಸರ್ಗಿಕ ವಿಕೋಪದಿಂದ ಬೆಳೆ ಹಾನಿ ಸಂಕಷ್ಟಕ್ಕೆ ಒಳಗಾದ ಎಲ್ಲ ರೈತರಿಗೆ ಶೇ 2ರ ಸಬ್ಸಿಡಿಯ ಬಡ್ಡಿದರದಲ್ಲಿ ಮತ್ತು ಕಾಲಕ್ಕನುಗುಣ ಮರುಪಾವತಿ ಆಧಾರದಲ್ಲಿ 5ರ ಬಡ್ಡಿದರದಲ್ಲಿ ಹೆಚ್ಚುವರಿ ಶೇ 3ರ ಸಬ್ಸಿಡಿ ನೆರವು ಸಿಗಲಿದೆ.

ರಾಷ್ಟ್ರೀಯ ಗೋಕುಲ್ ಯೋಜನೆಯಡಿ ಪ್ರಸಕ್ತ ವರ್ಷದಿಂದಲೇ 750 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು. ಮೀನುಗಾರಿಕೆಗೆ ಪ್ರತ್ಯೇಕ ಇಲಾಖೆ ಸೃಷ್ಟಿಸಲಾಗುವುದು.

English summary

Interim Union Budget 2019 kamadhenu ayoga for animal husbandry new department for fishery

Interim Union Budget: Government announced Kamadhenu Ayoga for the development of Animal Husbandry and a new department for fishery.
Story first published: Friday, February 1, 2019, 12:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X