For Quick Alerts
ALLOW NOTIFICATIONS  
For Daily Alerts

ಯೆಸ್ ಬ್ಯಾಂಕ್ ಷೇರು ಶೇ. 4ರಷ್ಟು ಏರಿಕೆ

ಮಂಗಳವಾರ ಶೇ. 29ರಷ್ಟು ಕುಸಿತ ಕಂಡಿದ್ದ ಯೆಸ್ ಬ್ಯಾಂಕ್ ಷೇರುಗಳು ಗುರುವಾರದ ವಹಿವಾಟಿನಲ್ಲಿ ಶೇ.4ರಷ್ಟು ಏರಿಕೆಯಾಗಿವೆ.

|

ಮುಂಬೈ ಷೇರು ಪೇಟೆ (ಬಿಎಸ್ಇ) ಸೆನ್ಸೆಕ್ಸ್‌ ಸೂಚ್ಯಂಕ ಇಂದಿನಆರಂಭಿಕ ವಹಿವಾಟಿನಲ್ಲಿ 100 ಪಾಯಿಂಟ್ ಕುಸಿತ ಅನುಭವಿಸಿತು. ಮಾರುಕಟ್ಟೆಯ ಅಂತ್ಯದ ವೇಳೆಗೆ ಸೆನ್ಸೆಕ್ಸ್ ಸೂಚ್ಯಂಕ 50.2 ಅಂಕ ಕುಸಿತ ಕಂಡು 38981 ಅಂಶಗಳೊಂದಿಗೆ ಹಾಗು ನಿಪ್ಟಿ ಸೂಚ್ಯಂಕ 23 ಅಂಕ ನಷ್ಟದೊಂದಿಗೆ 11724 ಅಂಶಗಳನ್ನು ವಹಿವಾಟು ಮುಗಿಸಿತು.

ಯೆಸ್ ಬ್ಯಾಂಕ್ ಷೇರು ಶೇ. 4ರಷ್ಟು ಏರಿಕೆ

ಆದರೆ ಬೆಳಗ್ಗೆ ಸುಮಾರು 10.45ರ ಹೊತ್ತಿಗೆ ಸೆನ್ಸೆಕ್ಸ್‌ 104.63 ಪಾಯಿಂಟ್ ಏರಿಕೆ ಕಂಡು 39,136.18 ಅಂಶಗಳೊಂದಿಗೆ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 22.40 ಅಂಕಗಳ ಏರಿಕೆಯೊಂದಿಗೆ ವಹಿವಾಟು ನಡೆಸಿದ್ದವು.

ಮಂಗಳವಾರ ಶೇ. 29ರಷ್ಟು ಕುಸಿತ ಕಂಡಿದ್ದ ಯೆಸ್ ಬ್ಯಾಂಕ್ ಷೇರುಗಳು ಗುರುವಾರದ ವಹಿವಾಟಿನಲ್ಲಿ ಶೇ.4ರಷ್ಟು ಏರಿಕೆಯಾಗಿವೆ. ಅಮೆರಿಕದ ಫೆಡರಲ್‌ ರಿಸರ್ವ್‌ ಬ್ಯಾಂಕ್‌ ತನ್ನ ಬಡ್ಡಿ ದರಗಳನ್ನು ಯಥಾವತ್‌ ಉಳಿಸಿಕೊಂಡ ಕಾರಣ ಜಾಗತಿಕ ಷೇರುಪೇಟೆಗಳಲ್ಲಿ ನಿಸ್ತೇಜತೆ ಕಂಡು ಬಂದಿತ್ತು. ಇದರ ಪರಿಣಾಮ ಮಂಬಯಿ ಶೇರು ಪೇಟೆಯ ಮೇಲೂ ಕಂಡು ಬಂದಿತು.

English summary

YES Bank climbs 4% after Tuesday's 29% slide

Shares of YES Bank climbed 4 per cent in Thursday’s trade on the emergence of value buying on the counter following Tuesday’s steep 29 per cent slide.
Story first published: Thursday, May 2, 2019, 17:39 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X