ಗುಡ್ ನ್ಯೂಸ್! ಎಸ್ಬಿಐ 579 ಹುದ್ದೆಗಳಿಗೆ ನೇಮಕಾತಿ, ನಾಳೆ ಕೊನೆ ದಿನ

ಎಸ್ಬಿಐನಲ್ಲಿ 579 ಹುದ್ದೆಗಳ ನೇಮಕಾತಿ ಮಾಡಲಿದ್ದು, ಯಾವ ಯಾವ ಹುದ್ದೆಗಳಿಗಾಗಿ ನೇಮಕಾತಿ ನಡೆಯಲಿದೆ ಎಂಬ ಮಾಹಿತಿ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ನಲ್ಲಿ ಲಭ್ಯವಿದೆ.

ಸರ್ಕಾರಿ ಸ್ವಾಮ್ಯದ ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡಲು ಬಯಸುವ ಆಕಾಂಕ್ಷಿಗಳಿಗೆ ಇಲ್ಲೊಂದು ಶುಭಸುದ್ದಿ ಇದೆ. ಎಸ್ಬಿಐ ಹತ್ತು ವಿವಿಧ ಹುದ್ದೆಗಳಿಗಾಗಿ ಉದ್ಯೋಗಿಗಳನ್ನು ನೇಮಕಾತಿ ಮಾಡುತ್ತಿದೆ. ಎಸ್ಬಿಐ ರಿಲೇಶನ್ಶಿಪ್ ಮ್ಯಾನೇಜರ್ ಸೇರಿದಂತೆ ಹಲವು ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.
ಎಸ್ಬಿಐನಲ್ಲಿ 579 ಹುದ್ದೆಗಳ ನೇಮಕಾತಿ ಮಾಡಲಿದ್ದು, ಯಾವ ಯಾವ ಹುದ್ದೆಗಳಿಗಾಗಿ ನೇಮಕಾತಿ ನಡೆಯಲಿದೆ ಎಂಬ ಮಾಹಿತಿ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ನಲ್ಲಿ ಲಭ್ಯವಿದೆ.

ಅರ್ಹತೆ, ಶುಲ್ಕ, ಅರ್ಜಿ ಸಲ್ಲಿಕೆ

ಅರ್ಹತೆ, ಶುಲ್ಕ, ಅರ್ಜಿ ಸಲ್ಲಿಕೆ

ಅರ್ಹತೆ: ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಎಂಬಿಎ/ಪಿಜಿಡಿಎಂ, ಪದವಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
ಶುಲ್ಕ: ಸಾಮಾನ್ಯ ವರ್ಗದ ಅಭ್ಯರ್ಥಿಗಳುರೂ. 750 ಹಾಗೂ ಎಸ್ಸಿ/ಎಸ್ಟಿ, ಪಿಡಬ್ಲ್ಯೂಡಿ ಅಭ್ಯರ್ಥಿಗಳು ರೂ. 125 ಪಾವತಿಸಿ ಅರ್ಜಿ ಭರ್ತಿ ಮಾಡಬೇಕು.
ಈಗಾಗಲೇ ಮೇ 23ರಿಂದಲೇ ಅರ್ಜಿ ಸಲ್ಲಿಕೆ ಶುರುವಾಗಿದ್ದು, ಜುಲೈ 12ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಆಸಕ್ತ ಅಭ್ಯರ್ಥಿಗಳು sbi.co.in ನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು. ಅಭ್ಯರ್ಥಿಗಳ ಆಯ್ಕೆ ಸಂದರ್ಶನದ ಮೂಲಕ ನಡೆಯಲಿದೆ.

ಹುದ್ದೆ ವಿವರ

ಹುದ್ದೆ ವಿವರ

ಮುಖ್ಯಸ್ಥ (ಉತ್ಪನ್ನ, ಬಂಡವಾಳ ಮತ್ತು ಸಂಶೋಧನೆ) - 1 ಹುದ್ದೆ
ಸೆಂಟ್ರಲ್ ರಿಸರ್ಚ್ ಟೀಮ್ ((Fixed Income Research Analyst)- 1 ಹುದ್ದೆ
ರಿಲೇಶನ್ಶಿಪ್ ಮ್ಯಾನೇಜರ್, ರಿಲೇಶನ್ಶಿಪ್ ಮ್ಯಾನೇಜರ್(ಇ-ವೆಲ್ತ್), ರಿಲೇಶನ್ಶಿಪ್ ಮ್ಯಾನೇಜರ್ (ಎನ್ನಾರೈ) - 486 ಹುದ್ದೆಗಳು
ರಿಲೇಶನ್ಶಿಪ್ ಮ್ಯಾನೇಜರ್ (ಟೀಮ್ ಲೀಡ್) - 20 ಪೋಸ್ಟ
ಗ್ರಾಹಕ ರಿಲೇಶನ್ಶಿಪ್ ಮ್ಯಾನೇಜರ್ - 66 ಪೋಸ್ಟ್
ಝೋನಲ್ ಹೆಡ್ ಸೇಲ್ಸ್ (ರಿಟೇಲ್) (ಪೂರ್ವ ವಲಯ) - 1 ಪೋಸ್ಟ್
ಕೇಂದ್ರ ಕಾರ್ಯಾಚರಣೆ ಟೀಮ್ ಸಪೋರ್ಟ್ - 3 ಪೋಸ್ಟ್
ಅಪಾಯ ಮತ್ತು ಅನುಸರಣೆ ಅಧಿಕಾರಿ - 1 ಪೋಸ್ಟ್

ಸಂಬಳ ವಿವರ

ಸಂಬಳ ವಿವರ

ಮುಖ್ಯಸ್ಥ (ಉತ್ಪನ್ನ, ಬಂಡವಾಳ ಮತ್ತು ಸಂಶೋಧನೆ) -Rs 80.00 lacs to Rs 99.62 lacs
ಸೆಂಟ್ರಲ್ ರಿಸರ್ಚ್ ಟೀಮ್ (Fixed Income Research Analyst)- Rs 25.00 lacs to Rs 45.00 lacs
ರಿಲೇಶನ್ಶಿಪ್ ಮ್ಯಾನೇಜರ್ Rs 6.00 lacs to Rs 15.00 lacs, ರಿಲೇಶನ್ಶಿಪ್ ಮ್ಯಾನೇಜರ್(ಇ-ವೆಲ್ತ್) Rs 6.00 lacs to Rs 15.00 lacs, ರಿಲೇಶನ್ಶಿಪ್ ಮ್ಯಾನೇಜರ್ (ಎನ್ನಾರೈ) - Rs 6.00 lacs to Rs 15.00 lacs
ರಿಲೇಶನ್ಶಿಪ್ ಮ್ಯಾನೇಜರ್ (ಟೀಮ್ ಲೀಡ್) - Rs 10.00 lacs to Rs 28.00 lacs
ಗ್ರಾಹಕ ರಿಲೇಶನ್ಶಿಪ್ ಮ್ಯಾನೇಜರ್ - Rs 2.00 lacs to Rs 3.00 lacs
ಝೋನಲ್ ಹೆಡ್ ಸೇಲ್ಸ್ (ರಿಟೇಲ್) (ಪೂರ್ವ ವಲಯ) - 1 Rs 25.00 lacs to Rs 45.00 lacs
ಕೇಂದ್ರ ಕಾರ್ಯಾಚರಣೆ ಟೀಮ್ ಸಪೋರ್ಟ್ - Rs 10.00 lacs to Rs 15.00 lacs
ಅಪಾಯ ಮತ್ತು ಅನುಸರಣೆ ಅಧಿಕಾರಿ - Rs 22.00 lacs to Rs 27.00 lacs  (Click here to check official notification)

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+