For Quick Alerts
ALLOW NOTIFICATIONS  
For Daily Alerts

ರೆಲ್ವೆ ಪ್ರಯಾಣಿಕರಿಗಾಗಿ ವಾಟರ್ ಎಟಿಎಂ ಸೇವೆ

ಭಾರತೀಯ ರೆಲ್ವೆ ಇಲಾಖೆ ಪ್ರಯಾಣಿಕರ ಅನುಕೂಲಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದ್ದು, ರೈಲ್ವೆ ಇಲಾಖೆಯು ಈ ನಿಟ್ಟಿನಲ್ಲಿ ಮತ್ತೊಂದು ಕ್ರಮಕೈಗೊಂಡಿದೆ.

|

ಭಾರತೀಯ ರೆಲ್ವೆ ಇಲಾಖೆ ಪ್ರಯಾಣಿಕರ ಅನುಕೂಲಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದ್ದು, ರೈಲ್ವೆ ಇಲಾಖೆಯು ಈ ನಿಟ್ಟಿನಲ್ಲಿ ಮತ್ತೊಂದು ಕ್ರಮಕೈಗೊಂಡಿದೆ.

 

ರೆಲ್ವೆ ಪ್ರಯಾಣಿಕರಿಗಾಗಿ ವಾಟರ್ ಎಟಿಎಂ ಸೇವೆ

ಶೀಘ್ರದಲ್ಲಿಯೇ ಕೊಂಕಣ ರೈಲ್ವೆ ನಿಗಮದ ಮೂಲಕ ರೆಲ್ವೆ ನಿಲ್ದಾಣಗಳಲ್ಲಿ ನೀರಿನ ಎಟಿಎಂಗಳನ್ನು ಅಳವಡಿಸಲಾಗುತ್ತದೆ. ಕೊಂಕಣ ರೈಲ್ವೆ ನಿಗಮದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೆಲ್ವೆ ನಿಲ್ದಾಣಗಳಲ್ಲಿ ವಾಟರ್ ಎಟಿಎಂಗಳ ಸೇವೆ ಒದಗಿಸಲಾಗುವುದು.
ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯಗಳಲ್ಲಿನ ಸುಮಾರು 59 ರೈಲ್ವೆ ನಿಲ್ದಾಣಗಳಲ್ಲಿ 61 ನೀರಿನ ಎಟಿಎಂಗಳನ್ನು ಅಳವಡಿಸಲಾಗುತ್ತಿದೆ.
ವಾಟರ್ ಎಟಿಎಂಗಳ ಫಲವಾಗಿ ಪ್ರತಿದಿನ 75 ಲಕ್ಷ ಪ್ರಯಾಣಿಕರಿಗೆ, ನಿಲ್ದಾಣಗಳ ಸುತ್ತಮುತ್ತಲಿನ ನಿವಾಸಿಗಳಿಗೆ ಶುದ್ಧ ನೀರು ಸಿಗಲಿದೆ. ಉತ್ತಮ ಆಧುನಿಕ ತಂತ್ರಜ್ಞಾನದ ಮೂಲಕ ನೀರಿನ ಶುದ್ಧೀಕರಣ ಕಾರ್ಯ ಕೈಗೊಳ್ಳಲಾಗುತ್ತದೆ.
ನೀರಿನ ಎಟಿಎಂಗಳನ್ನು ಅಳವಡಿಸುವುದರಿಂದ ನೀರು ಪೋಲಾಗುವಿಕ ನಿಯಂತ್ರಣ, ಪ್ಲಾಸ್ಟಿಕ್ ಬಾಟಲಿ ಬಳಕೆಗೆ ಕಡಿವಾಣ ಹಾಕಬಹುದಾಗಿದೆ ಎಂದು ವಾಟರ್ ಎಟಿಎಂಗಳ ಗುತ್ತಿಗೆದಾರ ಜನಜಲ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪರಾಗ್ ಅಗರ್ವಾಲ್ ತಿಳಿಸಿದ್ದಾರೆ.

Read more about: indian railways money
English summary

Water ATMs for Konkan Railway passengers

Soon Konkan Railway passengers in the state will be able to enjoy clean, drinking, water with water ATMs to be installed at 59 railway stations along the route.
Story first published: Thursday, July 4, 2019, 14:49 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X