For Quick Alerts
ALLOW NOTIFICATIONS  
For Daily Alerts

ಎಸ್ಬಿಐ ಗುಡ್ ನ್ಯೂಸ್! ಆಗಸ್ಟ್ ನಿಂದ ಆನ್ಲೈನ್ ವಹಿವಾಟು ಶುಲ್ಕರಹಿತ

ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಳೆದ ಕೆಲ ದಿನಗಳ ಹಿಂದೆ ಫಂಡ್ ವರ್ಗಾವಣೆ ವ್ಯವಸ್ಥೆಗಳ ಮೇಲಿನ ಶುಲ್ಕವನ್ನು ಕಡಿಮೆ ಮಾಡಿದೆ.

|

ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಳೆದ ಕೆಲ ದಿನಗಳ ಹಿಂದೆ ಫಂಡ್ ವರ್ಗಾವಣೆ ವ್ಯವಸ್ಥೆಗಳ ಮೇಲಿನ ಶುಲ್ಕವನ್ನು ಕಡಿಮೆ ಮಾಡಿದೆ.

 
ಎಸ್ಬಿಐ ಗುಡ್ ನ್ಯೂಸ್! ಆಗಸ್ಟ್ ನಿಂದ ಆನ್ಲೈನ್ ವಹಿವಾಟು ಶುಲ್ಕರಹಿತ

ಆಗಸ್ಟ್ 1 ರಿಂದ, ಎಸ್ಬಿಐ ಬ್ಯಾಂಕ್ ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮತ್ತು ಮೊಬೈಲ್ ಆಪ್ ಯೋನೊ ಮೂಲಕ ಕೈಗೊಳ್ಳುವ ಐಎಂಪಿಎಸ್ ವಹಿವಾಟುಗಳಿಗೆ ಅನ್ವಯವಾಗುವ ಶುಲ್ಕವನ್ನು ಕಡಿತಗೊಳಿಸಲು ನಿರ್ಧರಿಸಿದೆ.

 

ಹಣ ವರ್ಗಾವಣೆ ಮಾಡುವ ಸೇವೆಗಳ ಮೇಲಿನ ಶುಲ್ಕ ಕಡಿತಗೊಳಿಸುತ್ತಾ ಬಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಂದಿನ ತಿಂಗಳಿನಿಂದ ಐಎಂಪಿಎಸ್‌ ಸೇವೆಗಳನ್ನೂ ಶುಲ್ಕ ರಹಿತವನ್ನಾಗಿ ಮಾಡಲು ನಿರ್ಧರಿಸಿದೆ.
ನೆಟ್‌ ಬ್ಯಾಂಕಿಂಗ್‌, ಯೋನೋ ಮೊಬೈಲ್ ಆಪ್ ಹಾಗೂ ಮೊಬೈಲ್ ಬ್ಯಾಂಕಿಂಗ್‌ಗಳ ಮೂಲಕ ನಡೆಸಲಾಗುವ ಐಎಂಪಿಎಸ್‌ ವಹಿವಾಟುಗಳು ಶುಲ್ಕ ರಹಿತವಾಗಲಿವೆ. ಎಸ್‌ಬಿಐ, ಜುಲೈ 1ರಿಂದ ಆರ್‌ಟಿಜಿಎಸ್ ಹಾಗು ನೆಫ್ಟ್ ವ್ಯವಹಾರಗಳ ಮೇಲಿನ ಶುಲ್ಕವನ್ನು ಹಿಂಪಡೆದುಕೊಂಡಿದೆ.

English summary

Online SBI Transactions: SBI Will Levy No Charges On These Fund Transfers

From August 1, the country's largest bank has decided to waive its charges applicable to IMPS transactions.
Story first published: Tuesday, July 23, 2019, 10:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X