For Quick Alerts
ALLOW NOTIFICATIONS  
For Daily Alerts

ಜುಲೈನಲ್ಲಿ ರೂ. 1.02 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹ

ಸರಕು ಮತ್ತು ಸೇವಾ ತೆರಿಗೆ ಸಂಗ್ರಹದ ಪ್ರಮಾಣ ತಿಂಗಳಿನಿಂದ ತಿಂಗಳಿಗೆ ಹೆಚ್ಚುತ್ತಲೇ ಸಾಗಿದೆ. ಜುಲೈ ತಿಂಗಳಿನಲ್ಲಿ ಒಟ್ಟು ಜಿಎಸ್ಟಿ ಸಂಗ್ರಹವು ರೂ. 1.02 ಲಕ್ಷ ಕೋಟಿಗಳಾಗಿದ್ದು, ಹಿಂದಿನ ತಿಂಗಳಿಗಿಂತ ಸ್ವಲ್ಪ ಹೆಚ್ಚಾಗಿದೆ.

|

ಸರಕು ಮತ್ತು ಸೇವಾ ತೆರಿಗೆ ಸಂಗ್ರಹದ ಪ್ರಮಾಣ ತಿಂಗಳಿನಿಂದ ತಿಂಗಳಿಗೆ ಹೆಚ್ಚುತ್ತಲೇ ಸಾಗಿದೆ. ಜುಲೈ ತಿಂಗಳಿನಲ್ಲಿ ಒಟ್ಟು ಜಿಎಸ್ಟಿ ಸಂಗ್ರಹವು ರೂ. 1.02 ಲಕ್ಷ ಕೋಟಿಗಳಾಗಿದ್ದು, ಹಿಂದಿನ ತಿಂಗಳಿಗಿಂತ ಸ್ವಲ್ಪ ಹೆಚ್ಚಾಗಿದೆ ಎಂದು ಅಧಿಕೃತ ಅಂಕಿ ಅಂಶಗಳು ಉಲ್ಲೇಖಿಸಿವೆ.

ಜುಲೈನಲ್ಲಿ ರೂ. 1.02 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹ

ಕಳೆದ ವರ್ಷ ಜುಲೈ ತಿಂಗಳಲ್ಲಿ ಸಂಗ್ರಹಿಸಿದ ರೂ. 96,483 ಕೋಟಿಗಳಿಗಿಂತ ಶೇ. 5.8ರಷ್ಟು ಹೆಚ್ಚಾಗಿದೆ. 2019ರ ಜುಲೈನಲ್ಲಿ ರೂ. 1,02,083 ಕೋಟಿ ಜಿಎಸ್ಟಿ ತೆರಿಗೆ ಸಂಗ್ರಹವಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಕಳೆದ ತಿಂಗಳ ಜೂನ್ ನಲ್ಲಿ ರೂ. 99,939 ಕೋಟಿ ತೆರಿಗೆ ಸಂಗ್ರಹವಾಗಿತ್ತು.
ಪ್ರಸಕ್ತ ಹಣಕಾಸು ವರ್ಷದ ಜೂನ್‌ನಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಆದಾಯ ಸಂಗ್ರಹವು ಮೊದಲ ಬಾರಿಗೆ ರೂ. 99,939 ಕೋಟಿಯಾಗಿದ್ದು, ರೂ. 1 ಲಕ್ಷ ಕೋಟಿಗಿಂತ ಕಡಿಮೆಯಾಗಿದೆ. ಈ ವರ್ಷದ ಜುಲೈನಲ್ಲಿ ಕೇಂದ್ರ ಜಿಎಸ್‌ಟಿ ಸಂಗ್ರಹವು ರೂ. 17,912 ಕೋಟಿ, ರಾಜ್ಯ ಜಿಎಸ್‌ಟಿ ರೂ. 25,008 ಕೋಟಿ, ಸಮಗ್ರ ಜಿಎಸ್‌ಟಿ ರೂ. 50,612 ಕೋಟಿ (ಆಮದು ಮೇಲಿನ ಸಂಗ್ರಹ ರೂ. 24,246 ಕೋಟಿ ಸೇರಿದಂತೆ) ಒಳಗೊಂಡಿದೆ.

English summary

GST collections rise marginally Rs 1.02 lakh crore in July month

Gross GST collections stood at Rs 1.02 lakh crore in July, marginally up from the previous month.
Story first published: Friday, August 2, 2019, 14:27 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X