For Quick Alerts
ALLOW NOTIFICATIONS  
For Daily Alerts

2 ವರ್ಷದಲ್ಲಿ ಎರಡನೇ ಬಾರಿಗೆ VRS ಘೋಷಣೆ ಮಾಡಿದ ಅಶೋಕ್ ಲೇಲ್ಯಾಂಡ್

|

ಹಿಂದೂಜಾ ಸಮೂಹದ ಅಶೋಕ್ ಲೇಲ್ಯಾಂಡ್ ನಿಂದ ಸ್ವಯಂ ನಿವೃತ್ತಿ ಯೋಜನೆ (ವಾಲಂಟರಿ ರಿಟೈರ್ ಮೆಂಟ್ ಸ್ಕೀಮ್) ಸಿಬ್ಬಂದಿಗಾಗಿ ಘೋಷಣೆ ಮಾಡಲಾಗಿದೆ ಎಂದು ಕಂಪೆನಿಯು ಶುಕ್ರವಾರ ಹೇಳಿದೆ. ನವೆಂಬರ್ ಆರನೇ ತಾರೀಕಿನಂದು ನಡೆದ ಸಭೆಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕರು ಈ ಯೋಜನೆಗೆ ಅನುಮತಿ ನೀಡಿದ್ದಾರೆ ಎಂದು ಅಶೋಕ್ ಲೇಲ್ಯಾಂಡ್ ನಿಂದ ಬಿಎಸ್ ಇ ಫೈಲಿಂಗ್ ನಲ್ಲಿ ಇಂದು ಹೇಳಲಾಗಿದೆ.

ಅಶೋಕ್ ಲೇಲ್ಯಾಂಡ್ ಕಂಪೆನಿ ವಾಹನ ಸೇಲ್ ನಲವತ್ತು ಪರ್ಸೆಂಟ್ ಡೌನ್ಅಶೋಕ್ ಲೇಲ್ಯಾಂಡ್ ಕಂಪೆನಿ ವಾಹನ ಸೇಲ್ ನಲವತ್ತು ಪರ್ಸೆಂಟ್ ಡೌನ್

ಮುಂದಿನ ಒಂಬತ್ತು ತಿಂಗಳಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ ಎಂದು ಕಂಪೆನಿ ಹೇಳಿದೆ. ಈ ಯೋಜನೆಜಾರಿ ಹಾಗೂ ಅನುಷ್ಠಾನದ ನಂತರ ಸ್ವಯಂ ನಿವೃತ್ತಿ ಯೋಜನೆಯು ಕಂಪೆನಿಯ ಸಂಪನ್ಮೂಲ ಹಾಗೂ ಸಾಮರ್ಥ್ಯವನ್ನು ಅಗತ್ಯಕ್ಕೆ ತಕ್ಕಷ್ಟು ಮಾತ್ರ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ ಎಂದು ಭಾರೀ ವಾಹನಗಗಳ ತಯಾರಿಕಾ ಕಂಪೆನಿ ಅಶೋಕ್ ಲೇಲ್ಯಾಂಡ್ ಫೈಲಿಂಗ್ ನಲ್ಲಿ ತಿಳಿಸಿದೆ.

2 ವರ್ಷದಲ್ಲಿ ಎರಡನೇ ಬಾರಿಗೆ VRS ಘೋಷಣೆ ಮಾಡಿದ ಅಶೋಕ್ ಲೇಲ್ಯಾಂಡ್

ಅಶೋಕ್ ಲೇಲ್ಯಾಂಡ್ ಮುಖ್ಯ ಕಚೇರಿ ಇರುವುದು ತಮಿಳುನಾಡಿನ ಚೆನ್ನೈನಲ್ಲಿ. ಇದು ಆರಂಭವಾದದ್ದು 7, 1948ನೇ ಇಸವಿಯಲ್ಲಿ. ಈ ಕಂಪೆನಿಯಲ್ಲಿನ ಷೇರನ್ನು ಖರೀದಿಸಿದ್ದ ಸಂಸ್ಥೆಯಿಂದ ಕೆಲ ವರ್ಷದ ಹಿಂದೆ ಹಿಂದೂಜಾ ಸಮೂಹ ಖರೀದಿ ಮಾಡಿತು. ಕಳೆದ ಎರಡು ವರ್ಷದಲ್ಲಿ ಇದು ಎರಡನೇ ಬಾರಿಗೆ ವಿಆರ್ ಎಸ್ ಘೋಷಣೆ ಮಾಡಲಾಗಿದೆ.

English summary

Ashok Leyland Announces VRS For Second Time In Two Years

Ashok Leyland company announced VRS scheme for second time in 2 years on Friday, November 20, 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X