For Quick Alerts
ALLOW NOTIFICATIONS  
For Daily Alerts

ಭಾರತದ ಡಿಜಿಟಲ್ ವ್ಯವಹಾರದಲ್ಲಿ ಬೆಂಗಳೂರು ನಂಬರ್ 1 : 20 ಲಕ್ಷ ಕೋಟಿ ಟ್ರಾನ್ಸಾಕ್ಷನ್

|

2019ರಲ್ಲಿ ಇಡೀ ದೇಶದಲ್ಲಿ ಅತಿ ಹೆಚ್ಚು ಡಿಜಿಟಲ್ ವ್ಯವಹಾರ ಆಗಿದ್ದು ನಮ್ಮ ಬೆಂಗಳೂರಿನಲ್ಲಿ ಎಂಬ ಮಾಹಿತಿಯನ್ನು ದಿ ಮಿಂಟ್ ವರದಿ ಮಾಡಿದೆ. ಈ ಮೂಲಕ 2018ರಂತೆ 2019ರಲ್ಲೂ ಬೆಂಗಳೂರು ಡಿಜಿಟಲ್ ವ್ಯವಹಾರದಲ್ಲಿ ನಂಬರ್ 1 ಆಗಿದೆ.

ಬೆಂಗಳೂರು ನಂತರದ ಸ್ಥಾನದಲ್ಲಿ ಚೆನ್ನೈ, ಮುಂಬೈ, ಪುಣೆಯಿದ್ದು UPI (ಯುನೈಟೆಡ್ ಪೇಮೆಂಟ್ಸ್‌ ಇಂಟರ್ಫೆಸ್) ಮೂಲಕ ಹೆಚ್ಚು ಪಾವತಿ ಮಾಡಲಾಗಿದೆ ಎಂದು ಆನ್‌ಲೈನ್ ಪೇಮೆಂಟ್ ಪ್ರೊಸೆಸರ್ ವರ್ಲ್ಡ್‌ಲೈನ್ ಇಂಡಿಯಾದ ಹೊಸ ವರದಿ ತಿಳಿಸಿದೆ.

ಭಾರತದ ಡಿಜಿಟಲ್ ವ್ಯವಹಾರದಲ್ಲಿ ಬೆಂಗಳೂರು ನಂಬರ್ 1

UPI ವಹಿವಾಟಿನ ನಂತರ ಡೆಬಿಟ್ ಕಾರ್ಡ್, ತಕ್ಷಣದ ಪಾವತಿ ಸೇವೆ (IMPS), ಮತ್ತು ಕ್ರೆಡಿಟ್‌ ಕಾರ್ಡ್‌ಗಳು ಸೇರಿವೆ. 2019ರಲ್ಲಿ ಈ ನಾಲ್ಕು ಪಾವತಿ ವಿಧಾನಗಳು ಒಟ್ಟು 20 ಟ್ರಿಲಿಯನ್ (20 ಲಕ್ಷ ಕೋಟಿ ರುಪಾಯಿ) ವಹಿವಾಟಿನ ಪ್ರಮಾಣವನ್ನು ಮತ್ತು ಒಟ್ಟು 54 ಟ್ರಿಲಿಯನ್ (54 ಲಕ್ಷ ಕೋಟಿ ರುಪಾಯಿ) ಮೌಲ್ಯವನ್ನು ದಾಖಲಿಸಿದೆ.

2019ರಲ್ಲಿ UPI ಅತಿ ಹೆಚ್ಚು ಡಿಜಿಟಲ್ ವ್ಯವಹಾರದ ಭಾಗವಾಗಿದ್ದು, ಪ್ರತಿ ತಿಂಗಳು 100 ಕೋಟಿ ರುಪಾಯಿ ವ್ಯವಹಾರ ನಡೆದಿದೆ.

English summary

Bengaluru Record Highest Number Of Digital Transactions

Bengaluru accounted for the highest number of Digital Transactions in India in 2019
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X