For Quick Alerts
ALLOW NOTIFICATIONS  
For Daily Alerts

ಫೆಬ್ರವರಿ ಕೊನೆಯಲ್ಲಿ ಟಿವಿ, ರೆಫ್ರಿಜರೇಟರ್, ಎಸಿ ಬೆಲೆ ದುಬಾರಿ

|

ಫೆಬ್ರವರಿ ಅಂತ್ಯದ ವೇಳೆಗೆ ಟಿವಿ, ಎಸಿ ಮತ್ತು ರೆಫ್ರಿಜರೇಟರ್ ಹಾಗೂ ಕೆಲವು ಸ್ಮಾರ್ಟ್ ಫೋನ್‌ಗಳ ದರ ಏರಿಕೆಯಾಗಲಿದೆ. ಚೀನಾದ ಕೊರೊನಾವೈರಸ್‌ ಪ್ರಭಾವವು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದ್ದು ಚೀನಾದಿಂದ ಆಮದಾಗುವ ಸರಕುಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.

 

ಟೀವಿ ಖರೀದಿ ಮಾಡಬೇಕು ಅಂತಿದ್ದೀರಾ? ಈ ಎಲ್ಲ ಅಂಶವನ್ನೂ ಆಲೋಚಿಸಿಟೀವಿ ಖರೀದಿ ಮಾಡಬೇಕು ಅಂತಿದ್ದೀರಾ? ಈ ಎಲ್ಲ ಅಂಶವನ್ನೂ ಆಲೋಚಿಸಿ

ಚೀನಾದಲ್ಲಿ ಕೊರೊನಾವೈರಸ್ ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿದ್ದು, ಉತ್ಪಾದನಾ ವಲಯದ ಮೇಲೂ ಪರಿಣಾಮ ಬೀರಿದೆ. ಈ ಪರಿಣಾಮ ಪ್ರಮುಖ ವಸ್ತುಗಳ ದರಗಳು 3 ರಿಂದ 5 ಪರ್ಸೆಂಟ್ ಹೆಚ್ಚಾಗಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

 
ಫೆಬ್ರವರಿ ಕೊನೆಯಲ್ಲಿ ಟಿವಿ, ರೆಫ್ರಿಜರೇಟರ್, ಎಸಿ ಬೆಲೆ ದುಬಾರಿ

ಕಚ್ಚಾ ವಸ್ತುಗಳಿಗೆ ಚೀನಾದ ಮೇಲೆ ನಂಬಿಕೊಂಡಿರುವ ಕಂಪನಿಗಳಲ್ಲಿ ಉತ್ಪಾದನೆಯು ತಗ್ಗಿದೆ. ಇದರಿಂದಾಗಿ ಟಿವಿ ಬೆಲೆಯು 7ರಿಂದ 10 ಪರ್ಸೆಂಟ್ ಹೆಚ್ಚಾಗಲಿದೆ, ಟಿವಿ ಪ್ಯಾನೆಲ್‌ಗಳು ಈಗಾಗಲೇ 15 ರಿಂದ 20 ಪರ್ಸೆಂಟ್ ಏರಿಕೆಯಾಗಲಿದೆ. ಮುಂದಿನ ದಿನಗಳಲ್ಲಿ ಕಂಪನಿಗಳು ರಿಯಾಯಿತಿಯನ್ನು ಕಡಿಮೆ ಮಾಡುವ ಸಾಧ್ಯತೆ ಇದೆ.

ಆ್ಯಪಲ್ ಕಂಪನಿಯು ಸಹ ವಿಶ್ವದಾದ್ಯಂತ ಐಫೋನ್ ಸರಬರಾಜಿನಲ್ಲಿ ತಾತ್ಕಾಲಿಕ ವ್ಯತ್ಯಯವಾಗಲಿದೆ ಎಂದು ಹೇಳಿದೆ.

English summary

By The End Of Feb TV, AC, Refrigerator Price Will Hike

By The End Of Feb TV, AC, Refrigerator Price Will Hike
Story first published: Thursday, February 20, 2020, 8:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X