For Quick Alerts
ALLOW NOTIFICATIONS  
For Daily Alerts

ಐಟಿ ಹಾರ್ಡ್‌ವೇರ್‌ ಉತ್ಪಾದನೆಗೆ ಕೇಂದ್ರ ಸರ್ಕಾರದಿಂದ ಪ್ರೋತ್ಸಾಹ: 7,325 ಕೋಟಿ ರೂ. ಪಿಎಲ್‌ಐ ಯೋಜನೆ

|

ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಆಲ್-ಇನ್-ಒನ್-ಪರ್ಸನಲ್ ಕಂಪ್ಯೂಟರ್‌ಗಳು ಮತ್ತು ಸರ್ವರ್‌ಗಳಿಗಾಗಿ 7,325 ಕೋಟಿ ರೂ.ಗಳ ಉತ್ಪಾದನಾ ಲಿಂಕ್ಡ್ ಪ್ರೋತ್ಸಾಹಕ (ಪಿಎಲ್ಐ) ಯೋಜನೆಗೆ ಬುಧವಾರ ಕೇಂದ್ರ ಕ್ಯಾಬಿನೆಟ್ ಅನುಮೋದನೆ ನೀಡಿದೆ.

 

ದೇಶದ ಐಟಿ ಸಂಸ್ಥೆಗಳನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಪ್ರೋತ್ಸಾಹಿಸಲು ಹಾಗೂ ಐಟಿ ಹಾರ್ಡ್‌ವೇರ್ ಉತ್ಪಾದನೆಯನ್ನು ಹೆಚ್ಚಿಸಲು ಪಿಎಲ್‌ಐ ಯೋಜನೆಯನ್ನು ರೂಪಿಸಲಾಗಿದೆ.

ಐಟಿ ಹಾರ್ಡ್‌ವೇರ್‌ ಉತ್ಪಾದನೆಗೆ ಕೇಂದ್ರ ಸರ್ಕಾರದಿಂದ ಪ್ರೋತ್ಸಾಹ

ಇತರ ಪಿಎಲ್ಐ ಯೋಜನೆಗಳಂತೆ, ಟೆಲಿಕಾಂ ಮತ್ತು ನೆಟ್‌ವರ್ಕಿಂಗ್‌ ಸಲಕರಣೆಗಳ ಉತ್ಪಾದನಾ ಸ್ಥಳದಲ್ಲಿನ ಕಂಪನಿಗಳಿಗೆ ಪ್ರೋತ್ಸಾಹ , ಉತ್ಪಾದಿತ ಸರಕುಗಳ ಹೆಚ್ಚುತ್ತಿರುವ ಮಾರಾಟ, ತೆರಿಗೆಗಳ ನಿವ್ವಳ ಸಾಧನೆಯ ಇದರಿಂದ ಸಾಧ್ಯವಾಗುತ್ತದೆ.

ಎಲೆಕ್ಟ್ರಿಕ್ ವಾಹನಗಳ ಪೂರೈಕೆ: ಮಹೀಂದ್ರಾ ಜೊತೆಗೆ ಅಮೆಜಾನ್ ಪಾಲುದಾರಿಕೆ

ಭಾರತದಲ್ಲಿ ಪ್ರಸ್ತುತ ವರ್ಷಕ್ಕೆ 30,000 ಕೋಟಿ ಮೌಲ್ಯದ ಲ್ಯಾಪ್‌ಟಾಪ್‌ಗಳನ್ನು ಮತ್ತು ವರ್ಷಕ್ಕೆ 3,000 ಕೋಟಿ ರೂ.ಗಳ ಟ್ಯಾಬ್ಲೆಟ್‌ಗಳನ್ನು ಗ್ರಾಹಕರು ಖರೀದಿಸುತ್ತಾರೆ. ಆದರೆ ಅದರಲ್ಲಿ ಶೇಕಡಾ 80 ರಷ್ಟು ಆಮದು ಮಾಡಿಕೊಳ್ಳಲಾಗುತ್ತದೆ. ಹೊಸ ಪಿಎಲ್ಐ ಯೋಜನೆಯೊಂದಿಗೆ, ಭಾರತದಲ್ಲಿ ಅಸ್ತಿತ್ವದಲ್ಲಿರುವ ಘಟಕಗಳನ್ನು ಸ್ಥಾಪಿಸಲು ಅಥವಾ ವಿಸ್ತರಿಸಲು ವಿಶ್ವದಾದ್ಯಂತದ ಅಗ್ರ ಐದು ಲ್ಯಾಪ್‌ಟಾಪ್ ಮತ್ತು ಟ್ಯಾಬ್ಲೆಟ್ ಉತ್ಪಾದನಾ ಕಂಪನಿಗಳನ್ನು ಆಕರ್ಷಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.

English summary

Cabinet Approves Rs 7,325 Crore PLI Scheme For IT Hardware

The union cabinet Wednesday approved a Rs 7,325-crore production linked incentive (PLI) scheme for laptops, tablets, all-in-one-personal computers
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X