For Quick Alerts
ALLOW NOTIFICATIONS  
For Daily Alerts

ಕೊರೊನಾ ಇಂಪ್ಯಾಕ್ಟ್‌: 1,400 ಉದ್ಯೋಗಿಗಳನ್ನು ವಜಾಗೊಳಿಸಿದ ಓಲಾ

|

ಕೊರೊನಾವೈರಸ್ ಸೋಂಕು ಹರಡುವುದನ್ನು ತಪ್ಪಿಸಲು ದೀರ್ಘಕಾಲದ ಲಾಕ್‌ಡೌನ್‌ದಿಂದಾಗಿ ಕಳೆದ ಎರಡು ತಿಂಗಳಿನಲ್ಲಿ 95 ಪರ್ಸೆಂಟ್ ಆದಾಯ ಕುಸಿದಿರುವುದರಿಂದ ಬೆಂಗಳೂರು ಮೂಲದ ಓಲಾ ಕ್ಯಾಬ್ ಸರ್ವಿಸ್ 1,400 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ ಎಂದು ಕಂಪನಿಯ ಸಿಇಒ ಭಾವೀಶ್ ಅಗರ್ವಾಲ್ ಹೇಳಿದ್ದಾರೆ.

ಉದ್ಯೋಗಿಗಳಿಗೆ ಬರೆದ ಇ-ಮೇಲ್‌ನಲ್ಲಿ ''ಮುಂದಿನ ದಿನಗಳಲ್ಲಿ ವ್ಯವಹಾರವು ತುಂಬಾ ಅಸ್ಪಷ್ಟ ಮತ್ತು ಅನಿಶ್ಚಿತ'' ಮತ್ತು ಈ ಬಿಕ್ಕಟ್ಟಿನ ಪರಿಣಾಮವು ಖಂಡಿತವಾಗಿಯೂ ನಮಗೆ ದೀರ್ಘಾವಧಿವರೆಗೂ ಹೋಗುತ್ತದೆ'' ಎಂದು ಅಗರ್ವಾಲ್ ಸ್ಪಷ್ಟಪಡಿಸಿದ್ದಾರೆ.

ಕೊರೊನಾ ಇಂಪ್ಯಾಕ್ಟ್‌: 1,400 ಉದ್ಯೋಗಿಗಳನ್ನು ವಜಾಗೊಳಿಸಿದ ಓಲಾ

''ವೈರಸ್ ಪರಿಣಾಮ ವಿಶೇಷವಾಗಿ ನಮ್ಮ ಉದ್ಯಮಕ್ಕೆ ತುಂಬಾ ಕಠಿಣವೆನಿಸಿದೆ. ಕಳೆದ ಎರಡು ತಿಂಗಳಲ್ಲಿ ನಮ್ಮ ಆದಾಯವು 95 ಪರ್ಸೆಂಟ್‌ನಷ್ಟು ಕುಸಿದಿದೆ. ಮುಖ್ಯವಾಗಿ, ಈ ಬಿಕ್ಕಟ್ಟು ಭೌಗೋಳಿಕವಾಗಿ ಭಾರತದಾದ್ಯಂತ ಲಕ್ಷಾಂತರ ಚಾಲಕರು ಮತ್ತು ಅವರ ಕುಟುಂಬದ ಮೇಲೆ ಪರಿಣಾಮ ಬೀರಿದೆ'' ಎಂದು ಅವರು ಹೇಳಿದರು. ಇದರಿಂದಾಗಿ 1,400 ಉದ್ಯೋಗಿಗಳನ್ನು ಕಡಿಮೆ ಮಾಡಲು ನಿರ್ಧರಿಸಿದೆ'' ಎಂದು ಅಗರ್ವಾಲ್ ತಿಳಿಸಿದ್ದಾರೆ.

English summary

Coronavirus Impact Ola To Layoff 1400 Employees

Ola is laying off 1,400 staff from rides, financial services and food business as revenues declined by 95 percent in the last two months due to coronavirus pandemic
Story first published: Wednesday, May 20, 2020, 14:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X