For Quick Alerts
ALLOW NOTIFICATIONS  
For Daily Alerts

ಮೊದಲ ಬಾರಿಗೆ 8 ಟ್ರಿಲಿಯನ್ ರೂ. ಮಾರುಕಟ್ಟೆ ಬಂಡವಾಳ ತಲುಪಿದ HDFC ಬ್ಯಾಂಕ್

|

ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಹೆಗ್ಗಳಿಕೆಯ ಹೆಚ್‌ಡಿಎಫ್‌ಸಿ ಬ್ಯಾಂಕ್ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದ್ದು, ಮೊದಲ ಬಾರಿಗೆ 8 ಟ್ರಿಲಿಯನ್ ಮಾರುಕಟ್ಟೆ ಬಂಡವಾಳ ತಲುಪಿದೆ. ಈ ಸಾಧನೆ ಮಾಡಿದ ದೇಶದ ಮೂರನೇ ಉದ್ಯಮ ಮತ್ತು ಮೊದಲ ಬ್ಯಾಂಕ್‌ ಎಂಬ ಸಾಧನೆ ಮಾಡಿದೆ.

ಬಿಎಸ್‌ಇ ಸೂಚ್ಯಂಕದಲ್ಲಿ ಹೆಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಬುಧವಾರ ಆರಂಭಿಕ ವಹಿವಾಟಿನಲ್ಲಿ ದಾಖಲೆಯ ಎತ್ತರಕ್ಕೆ 1,464 ರೂಪಾಯಿಗೆ ತಲುಪಿದ ಬಳಿಕ ಬ್ಯಾಂಕ್‌ನ ಒಟ್ಟು ಮಾರುಕಟ್ಟೆ ಬಂಡವಾಳವು 8.02 ಲಕ್ಷ ಕೋಟಿ ರೂಪಾಯಿಗಳಿಗೆ ಜಿಗಿದಿದೆ.

8 ಲಕ್ಷ ಕೋಟಿ ಮಾರುಕಟ್ಟೆ ಬಂಡವಾಳ ತಲುಪಿದ HDFC ಬ್ಯಾಂಕ್

ಹಿಂದಿನ ದಿನದ ವಹಿವಾಟಿನಲ್ಲಿ ಬಿಎಸ್‌ಇನಲ್ಲಿ 1,438.65 ರೂಪಾಯಿಗೆ ಮುಕ್ತಾಯಗೊಂಡಿದ್ದ ಹೆಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಆರಂಭಿಕ ವಹಿವಾಟಿನಲ್ಲಿ ಏರಿಕೆಗೊಂಡು 52 ವಾರಗಳಲ್ಲೇ ಗರಿಷ್ಠ ಮಟಕ್ಕೇರಿದೆ. ಬೆಳಿಗ್ಗೆ 10.55 ಸುಮಾರಿಗೆ ಷೇರಿನ ಬೆಲೆ 1440.60 ರುಪಾಯಿನಷ್ಟಿದೆ.

English summary

HDFC Bank Tops 8 Trillion Market Cap First Time

HDFC Bank Ltd crossed Rs 8 trillion in market capitalisation for the first time on Wednesday
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X