For Quick Alerts
ALLOW NOTIFICATIONS  
For Daily Alerts

ಭಾರತದ ಆರ್ಥಿಕ ಬೆಳವಣಿಗೆ ಶೇ 4.5 ರಷ್ಟು ಕುಗ್ಗಲಿದೆ ಎಂದ ಐಎಂಎಫ್

|

ನವದೆಹಲಿ: 2020 ರಲ್ಲಿ ಭಾರತದ ಆರ್ಥಿಕತೆ ಶೇ 4.5 ರಷ್ಟು ಕುಗ್ಗುವ ನಿರೀಕ್ಷಿಸಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಬುಧವಾರ ಹೇಳಿದೆ.

ಕೊರೊನಾವೈರಸ್ ಸಾಂಕ್ರಾಮಿಕ ರೋಗವು ಭಾರತದ ಬಹುತೇಕ ಎಲ್ಲಾ ಆರ್ಥಿಕ ಚಟುವಟಿಕೆಗಳನ್ನು ನಿಧಾನಗೊಳಿಸಿದೆ. ಅದಾಗ್ಯೂ, 2021 ರಲ್ಲಿ ಶೇ 6 ರಷ್ಟು ಆರ್ಥಿಕ ಬೆಳವಣಿಗೆಯ ದರದೊಂದಿಗೆ ದೇಶವು ಮತ್ತೆ ಪುಟಿದೇಳುವ ನಿರೀಕ್ಷೆಯಿದೆ ಎಂದು ಐಎಂಎಫ್ ಹೇಳಿದೆ.

SDR ಕರೆನ್ಸಿ ಬಗ್ಗೆ ಐಎಂಎಫ್ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಅಸಮಾಧಾನSDR ಕರೆನ್ಸಿ ಬಗ್ಗೆ ಐಎಂಎಫ್ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಅಸಮಾಧಾನ

ಏಪ್ರಿಲ್‌ನಲ್ಲಿ ನಿರೀಕ್ಷಿಸಿದ್ದಕ್ಕಿಂತ ದೀರ್ಘಾವಧಿಯ ಲಾಕ್‌ಡೌನ್ ಮತ್ತು ನಿಧಾನಗತಿಯ ಚೇತರಿಕೆಯ ನಂತರ ಭಾರತದ ಆರ್ಥಿಕತೆಯು ಶೇಕಡಾ 4.5 ರಷ್ಟು ಸಂಕುಚಿತಗೊಳ್ಳುವ ನಿರೀಕ್ಷೆಯಿದೆ. ಇದೇ ಐಎಂಎಫ್ ಏಪ್ರಿಲ್‌ನಲ್ಲಿ ಶೇ 6 ರಷ್ಟು ಬೆಳವಣಿಗೆ ದರ ಇರಲಿದೆ ಎಂದು ಹೇಳಿತ್ತು. ಅಲ್ಲದೇ ಐಎಂಎಫ್ 2020 ರಲ್ಲಿ ಜಾಗತಿಕ ಬೆಳವಣಿಗೆಯನ್ನು ಶೇಕಡಾ 4.9 ಸಂಕುಚಿತಗೊಳ್ಳಲಿದೆ ಎಂದು ಅಂದಾಜಿಸಿದೆ.

ಭಾರತದ ಆರ್ಥಿಕ ಬೆಳವಣಿಗೆ ಶೇ 4.5 ರಷ್ಟು ಕುಗ್ಗಲಿದೆ ಎಂದ ಐಎಂಎಫ್

2020 ರಲ್ಲಿ ಜಾಗತಿಕ ಆರ್ಥಿಕತೆ ಶೇ 4.5 ಕುಗ್ಗಲಿದೆ. ಅದರ ಪ್ರಮಾಣ 5.4 ನಷ್ಟು ಇರಲಿದೆ. ಈ ಬಿಕ್ಕಟ್ಟಿನ ಅಭೂತಪೂರ್ವ ಸ್ವರೂಪವನ್ನು ಗಮನಿಸಿದರೆ, ಬಹುತೇಕ ಎಲ್ಲ ದೇಶಗಳ ಆರ್ಥಿತೆಯೂ ತಳಮಟ್ಟಕ್ಕೆ ಕುಸಿಯಲಿದೆ. ಇದೊಂದು ಐತಿಹಾಸಿಕವಾದ್ದು ಎಂದು ಐಎಂಎಫ್‌ನ ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಹೇಳಿದ್ದಾರೆ.

English summary

IMF Predicts Indian Economy Will Sharply Contract by 4.5% in 2020

IMF Predicts Indian Economic Growth Will Be At 4.5 Per cent ahead of coronavirus lockdown,
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X