For Quick Alerts
ALLOW NOTIFICATIONS  
For Daily Alerts

2021ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ. 12.5ಕ್ಕೆ ತಲುಪಲಿದೆ: ಐಎಂಎಫ್‌

|

ಪ್ರಸಕ್ತ ಹಣಕಾಸು ವರ್ಷ 2021-22ರಲ್ಲಿ ಭಾರತದ ಜಿಡಿಪಿ ಬೆಳವಣಿಗೆಯು ಶೇಕಡಾ 12.5ರಷ್ಟಿದೆ ಎಂದು ಅಂತರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅಂದಾಜಿಸಿದೆ. ಜೊತೆಗೆ ಜಾಗತಿಯ ಆರ್ಥಿಕತೆಯು 2021ರಲ್ಲಿ ಆರು ಶೇಕಡಾ ಮತ್ತು 2022ರಲ್ಲಿ ಶೇಕಡಾ 4.4ರಷ್ಟು ಹೆಚ್ಚಾಗುತ್ತದೆ ಎಂದು ಗ್ರಹಿಸಿದೆ.

ಭಾರತದ ಜಿಡಿಪಿ ಬೆಳವಣಿಗೆ ಹೆಚ್ಚಳದ ಜೊತೆಗೆ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ಹೆಗ್ಗಳಿಕೆಯನ್ನು ಮರಳಿ ಪಡೆಯಲು ಭಾರತವು ಸಜ್ಜಾಗಿದೆ.

2021ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ. 12.5ಕ್ಕೆ ತಲುಪಲಿದೆ: IMF

ತನ್ನ ವಾರ್ಷಿಕ ವಿಶ್ವ ಆರ್ಥಿಕ ಔಟ್‌ಲುಕ್‌ 2022 ರಲ್ಲಿ ಭಾರತದ ಆರ್ಥಿಕತೆಯು ಶೇಕಡಾ 6.9 ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದೆ. ಇದಕ್ಕೂ ಮೊದಲು 2021 ರಲ್ಲಿ ದೇಶಕ್ಕೆ ಶೇಕಡಾ 12.5 ರಷ್ಟು ಬೆಳವಣಿಗೆಯ ದರವನ್ನು ನಿರೀಕ್ಷಿಸಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ.

ಇನ್ನು 2020 ರಲ್ಲಿ ಸಕಾರಾತ್ಮಕ ಬೆಳವಣಿಗೆಯ ದರವನ್ನು ಹೊಂದಿರುವ ಏಕೈಕ ಪ್ರಮುಖ ಆರ್ಥಿಕತೆಯಾಗಿರುವ ಚೀನಾ, 2021 ರಲ್ಲಿ ಶೇಕಡಾ 8.6 ಮತ್ತು 2022 ರಲ್ಲಿ 5.6 ರಷ್ಟು ಬೆಳವಣಿಗೆಯಾಗುವ ನಿರೀಕ್ಷೆಯಿದೆ.

English summary

IMF Projects India's Growth Rate To Jump To 12.5% In 2021

IMF expects India’s GDP growth at 12.5% in 2021. It has projected the global economy to grow at six per cent in 2021 and 4.4% in 2022.
Story first published: Tuesday, April 6, 2021, 23:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X