For Quick Alerts
ALLOW NOTIFICATIONS  
For Daily Alerts

ಭಾರತ ಚೀನಾ ಗಡಿ ಉದ್ವಿಗ್ನತೆ: ಷೇರು ಪೇಟೆಯಲ್ಲಿ ಮೂಡಿದ ತಲ್ಲಣ

|

ಮುಂಬೈ, ಜೂನ್ 16: ಭಾರತ ಮತ್ತು ಚೀನಾ ಗಡಿಯಲ್ಲಿ ಸೇನಾ ಉದ್ವಿಗ್ನತೆ ವಿಕೋಪಕ್ಕೆ ಹೋಗಿರುವ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದೆ.

ಸೆನ್ಸೆಕ್ಸ 275 ಪಾಯಿಂಟುಗಳು ಕುಸಿದು 32,953 ಕ್ಕೆ ನಿಂತಿದೆ. ನಿಪ್ಟಿ 85 ಪಾಯಿಂಟ್ ಕುಸಿದು 9,728 ಕ್ಕೆ ತಲುಪಿದೆ.

ಚೀನಾ ಬಿಟ್ಟು ಭಾರತಕ್ಕೆ ಬರುತ್ತಿಲ್ಲ ಕಂಪೆನಿಗಳು; ಆ ದೇಶದ ಮೇಲೆ ಅವುಗಳ ಕಣ್ಣುಚೀನಾ ಬಿಟ್ಟು ಭಾರತಕ್ಕೆ ಬರುತ್ತಿಲ್ಲ ಕಂಪೆನಿಗಳು; ಆ ದೇಶದ ಮೇಲೆ ಅವುಗಳ ಕಣ್ಣು

ಚೀನಾ ಮತ್ತು ಭಾರತ ನಡುವೆ ಇರುವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತದ ಮೂವರು ಸೇನಾ ಸಿಬ್ಬಂದಿ ಮೃತಪಟ್ಟಿದ್ದು, ಗಡಿಯಲ್ಲಿ ಯುದ್ಧದ ವಾತಾವರಣ ಕವಿದಿದೆ. ಚೀನಾದ ಕಡೆಗೂ 5 ಐವರು ಯೋಧರು ಮೃತಪಟ್ಟಿದ್ದಾರೆ ಎಂದು ವರದಿಗಳು ಹೇಳಿವೆ.

ಭಾರತ ಚೀನಾ ಗಡಿ ಉದ್ವಿಗ್ನತೆ: ಷೇರು ಪೇಟೆಯಲ್ಲಿ ಮೂಡಿದ ತಲ್ಲಣ

ಜಾಗತಿಕ ಮಾರುಕಟ್ಟೆಗಳು ಚೇತರಿಸಿಕೊಂಡಿದ್ದರಿಂದ ಹಿಂದಿನ ದಿನ, ಸೆನ್ಸೆಕ್ಸ್ 794 ಪಾಯಿಂಟ್ ಗಳಿಸಿ 34,022 ಕ್ಕೆ ತಲುಪಿತ್ತು. ನಿಫ್ಟಿ 233 ಪಾಯಿಂಟ್ ಏರಿಕೆ ಕಂಡು 10,046 ಕ್ಕೆ ತಲುಪಿತ್ತು.

English summary

India China Border Tensions: Sensex Loses 275 Points

India China Border Tensions: Sensex Loses 275 Points. at ladak border three Indian army personnel die.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X